ಮಂಗಳವಾರ, 3 ಫೆಬ್ರುವರಿ 2026
×
ADVERTISEMENT
ADVERTISEMENT

ವಿಧಾನಪರಿಷತ್‌: ಮಾತು ಕೆಡಿಸಿದ 'ನಾಲಗೆ'; ವ್ಯರ್ಥ ಕಲಾಪ

ಗದ್ದಲದಲ್ಲೇ ಮುಗಿದು ಹೋದ ಇಡೀ ದಿನದ ಕಲಾಪ
Published : 3 ಫೆಬ್ರುವರಿ 2026, 19:46 IST
Last Updated : 3 ಫೆಬ್ರುವರಿ 2026, 19:46 IST
ಫಾಲೋ ಮಾಡಿ
Comments
ಸಿ.ಟಿ.ರವಿ ಅವರು ಯಾರನ್ನು ಉದ್ದೇಶಿಸಿ ಆ ಮಾತು ಹೇಳಿದ್ದಾರೆ ಎನ್ನುವುದು ನನಗೆ, ಸದನಕ್ಕೆ ಅರ್ಥವಾಗಿದೆ. ಅಂತಹ ಮಾತು ಆಡಬಾರದು. ಸದನದ ಕ್ಷಮೆ ಕೇಳಿದರೆ ಯಾರೂ ಸಣ್ಣವರಾಗುವುದಿಲ್ಲ.
–ಬಸವರಾಜ ಹೊರಟ್ಟಿ,,ವಿಧಾನ ಪರಿಷತ್ ಸಭಾಪತಿ
ಇಸ್ರೇಲ್‌ನಲ್ಲಿ ಕುಣಿದವರು ಯಾರು?
‘ನಾಲಗೆ’ ಎಂಬ ಪದ ಬಳಕೆಯ ವಿರುದ್ಧ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯುತ್ತಿರುವಾಗ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಅವರ ಮಾತು ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ತಿರುಗಿಸಿತು. ‘ನೀವು ಪ್ರಧಾನ ಮಂತ್ರಿ, ಬಿಜೆಪಿ ಟೀಕೆ ಮಾಡಿದವರನ್ನು ಪಾಕಿಸ್ತಾನದ ನಾಲಗೆ ಎನ್ನುತ್ತೀರಿ. ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ನಾಲಗೆ ಯಾವುದು? ಸರಣಿ ಅತ್ಯಾಚಾರಿ ಮೆಚ್ಚಿಸಲು ಇಸ್ರೇಲ್‌ನಲ್ಲಿ ಕುಣಿದು, ಕುಪ್ಪಳಿಸಿ ಬಂದ ನಾಲಗೆ ಯಾರದು ಎಂದು ಹರಿಪ್ರಸಾದ್‌ ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಅವರ ಮಾತಿಗೆ ಬಿಜೆಪಿ ಸದಸ್ಯರು ಭಾರಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT