ಗುರುವಾರ, 3 ಜುಲೈ 2025
×
ADVERTISEMENT

Legislative Council Session

ADVERTISEMENT

4 ಮಸೂದೆಗೆ ವಿಧಾನ ಪರಿಷತ್‌ ಒಪ್ಪಿಗೆ

ಬೆಂಗಳೂರು: ಎಲ್ಲ ಇ–ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುವ ಕೃಷಿ ಉತ್ಪನ್ನಗಳ ಮೇಲೆ ಸೆಸ್‌ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಮಸೂದೆಯೂ ಸೇರಿ ನಾಲ್ಕು ಮಸೂದೆಗಳಿಗೆ ವಿಧಾನ ಪರಿಷತ್‌ ಬುಧವಾರ ಅಂಗೀಕಾರ ನೀಡಿತು.
Last Updated 12 ಮಾರ್ಚ್ 2025, 22:00 IST
4 ಮಸೂದೆಗೆ ವಿಧಾನ ಪರಿಷತ್‌ ಒಪ್ಪಿಗೆ

ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್‌ ಕೊಡಿ: ವಿಧಾನ ಪರಿಷತ್‌ ಸದಸ್ಯರ ಒತ್ತಾಯ

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್‌ ಮಂಡಿಸಬೇಕು, ಕಲ್ಯಾಣ ಕರ್ನಾಟಕದ ಮಾದರಿಯಲ್ಲಿ ಕಿತ್ತೂರು ಕರ್ನಾಟಕಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಬಿಜೆಪಿಯ ಕೆ.ಎಸ್. ಸುನೀಲ್, ಪಿ.ಎಚ್‌. ಪೂಜಾರ್, ಕಾಂಗ್ರೆಸ್‌ನ ಪ್ರಕಾಶ್‌ ಹುಕ್ಕೇರಿ, ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಒತ್ತಾಯಿಸಿದರು.
Last Updated 13 ಡಿಸೆಂಬರ್ 2024, 15:52 IST
ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್‌ ಕೊಡಿ: ವಿಧಾನ ಪರಿಷತ್‌ ಸದಸ್ಯರ ಒತ್ತಾಯ

APMC ಕಾಯ್ದೆ ಉಲ್ಲಂಘನೆಗೆ 10 ಪಟ್ಟು ದಂಡ: ವಿಧಾನ ಪರಿಷತ್‌ನಲ್ಲಿ ಮಸೂದೆ ಅಂಗೀಕಾರ

ಕೃಷಿ ಉತ್ಪನ್ನಗಳ ಮಾರುಕಟ್ಟೆಗಳ ನಿಯಮ ಉಲ್ಲಂಘಿಸುವ ವ್ಯಾಪಾರಿಗಳಿಗೆ ಹಿಂದೆ ಇದ್ದುದಕ್ಕಿಂತ 10 ಪಟ್ಟು ದಂಡ ಹಾಗೂ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಪರಿಷ್ಕೃತ ಮಸೂದೆಗೆ ವಿಧಾನಪರಿಷತ್‌ ಶುಕ್ರವಾರ ಅನುಮೋದನೆ ನೀಡಿದೆ.
Last Updated 23 ಫೆಬ್ರುವರಿ 2024, 15:51 IST
APMC ಕಾಯ್ದೆ ಉಲ್ಲಂಘನೆಗೆ 10 ಪಟ್ಟು ದಂಡ: ವಿಧಾನ ಪರಿಷತ್‌ನಲ್ಲಿ ಮಸೂದೆ ಅಂಗೀಕಾರ

ವಿಧಾನ ಪರಿಷತ್‌: ಐದು ಮಸೂದೆಗಳ ಅಂಗೀಕಾರ

ವಿರೋಧ ಪಕ್ಷದ ಸದಸ್ಯರ ಗೈರುಹಾಜರಿಯ ಮಧ್ಯೆಯೇ ಐದು ತಿದ್ದುಪಡಿ ಮಸೂದೆಗಳಿಗೆ ಗುರುವಾರ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆಯಿತು.
Last Updated 20 ಜುಲೈ 2023, 22:30 IST
ವಿಧಾನ ಪರಿಷತ್‌: ಐದು ಮಸೂದೆಗಳ ಅಂಗೀಕಾರ

ಆತಿಥ್ಯಕ್ಕೆ ಐಎಎಸ್‌: ಪರಿಷತ್‌ ಕಲಾಪ ಮೂರು ಬಾರಿ ಮುಂದೂಡಿಕೆ

ವಿರೋಧ ಪಕ್ಷಗಳ ಮೈತ್ರಿಕೂಟದ ಸಭೆಗೆ ಬಂದಿದ್ದ ಪ್ರಮುಖರ ಆತಿಥ್ಯಕ್ಕೆ ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದ ಪ್ರಕರಣ ಬುಧವಾರ ವಿಧಾನ ಪರಿಷತ್ತಿನಲ್ಲೂ ಪ್ರತಿಧ್ವನಿಸಿತು.
Last Updated 19 ಜುಲೈ 2023, 23:00 IST
ಆತಿಥ್ಯಕ್ಕೆ ಐಎಎಸ್‌: ಪರಿಷತ್‌ ಕಲಾಪ ಮೂರು ಬಾರಿ ಮುಂದೂಡಿಕೆ

ಸಚಿವರ ಗೈರು; ವಿಧಾನ ಪರಿಷತ್‌ ಕಲಾಪ ಮುಂದೂಡಿಕೆ

‘ಕನಿಷ್ಠ ಮೂವರು ಸಚಿವರು ಇಲ್ಲದೆ ಕಲಾಪ ನಡೆಸಲು ಆಗದು’ ಎಂಬ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮಾತಿಗೆ ವಿರೋಧ ಪಕ್ಷದ ಇತರೆ ಸದಸ್ಯರೂ ಧ್ವನಿಗೂಡಿಸಿದ್ದರಿಂದ ಮಧ್ಯಾಹ್ನದ ನಂತರ ಆರಂಭವಾದ ವಿಧಾನ ಪರಿಷತ್‌ ಕಲಾಪಗಳನ್ನು ಸಭಾಪತಿ ಬಸವರಾಜ ಹೊರಟ್ಟಿ ಐದು ನಿಮಿಷ ಮುಂದೂಡಿದರು.
Last Updated 19 ಜುಲೈ 2023, 22:30 IST
ಸಚಿವರ ಗೈರು; ವಿಧಾನ ಪರಿಷತ್‌ ಕಲಾಪ ಮುಂದೂಡಿಕೆ

ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹ: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ.
Last Updated 22 ಫೆಬ್ರುವರಿ 2022, 7:28 IST
ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹ: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ
ADVERTISEMENT

ಅಭಿವೃದ್ಧಿ ಕುಂಠಿತ: ವಿಧಾನ ಪರಿಷತ್‌ನಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯ ಸದ್ದು

ವಿಧಾನಮಂಡಲ ಅಧಿವೇಶನ
Last Updated 21 ಡಿಸೆಂಬರ್ 2021, 20:01 IST
ಅಭಿವೃದ್ಧಿ ಕುಂಠಿತ: ವಿಧಾನ ಪರಿಷತ್‌ನಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯ ಸದ್ದು

ಡಿ.15ರಂದು ಪರಿಷತ್ತಿನಲ್ಲಿ ನಡೆದದ್ದು ಏನು?

ಉಪ ಸಭಾಪತಿಯಾಗಿದ್ದ ಧರ್ಮೇಗೌಡ ಅವರು, ಇದೇ 15ರಂದು ವಿಧಾನಪರಿಷತ್‌ನ ಒಂದು ದಿನದ ವಿಶೇಷ ಅಧಿವೇಶನದಲ್ಲಿ ನಡೆದಿದ್ದ ರಂಪಾಟದಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದರು.
Last Updated 29 ಡಿಸೆಂಬರ್ 2020, 21:45 IST
ಡಿ.15ರಂದು ಪರಿಷತ್ತಿನಲ್ಲಿ ನಡೆದದ್ದು ಏನು?

ಡಿಸೆಂಬರ್‌ 15ರ ಘಟನೆ: ಮೇಲ್ಮನೆ ಗದ್ದಲ ತನಿಖೆಗೆ ಸದನ ಸಮಿತಿ

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಭಾಪತಿ ಸೂಚನೆ
Last Updated 29 ಡಿಸೆಂಬರ್ 2020, 20:00 IST
ಡಿಸೆಂಬರ್‌ 15ರ ಘಟನೆ: ಮೇಲ್ಮನೆ ಗದ್ದಲ ತನಿಖೆಗೆ ಸದನ ಸಮಿತಿ
ADVERTISEMENT
ADVERTISEMENT
ADVERTISEMENT