ಸೋಮವಾರ, 9 ಫೆಬ್ರುವರಿ 2026
×
ADVERTISEMENT
ADVERTISEMENT

WPL 2026: ಮತ್ತೆ ಫೈನಲ್ ತಲುಪಿದ ಡೆಲ್ಲಿ; ಪ್ರಶಸ್ತಿಗಾಗಿ ಸ್ನೇಹಿತೆಯರ ಸವಾಲ್

Published : 3 ಫೆಬ್ರುವರಿ 2026, 17:21 IST
Last Updated : 3 ಫೆಬ್ರುವರಿ 2026, 20:30 IST
ಫಾಲೋ ಮಾಡಿ
Comments
ನಾಲ್ಕನೇ ಫೈನಲ್‌; ಸ್ನೇಹಿತೆಯರ ಸವಾಲ್
ಗುಜರಾತ್ ಮಣಿಸಿ, ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿರುವ ಡೆಲ್ಲಿ ಪಡೆಗೆ ಇದು ಸತತ ನಾಲ್ಕನೇ ಫೈನಲ್‌. ಈ ತಂಡ ಹಿಂದಿನ ಮೂರು ಆವೃತ್ತಿಗಳಲ್ಲಿಯೂ ಅಂತಿಮ ಹಂತ ತಲುಪಿತ್ತು. ಆದರೆ, ಒಮ್ಮೆಯೂ ಟ್ರೋಫಿ ಮುಡಿಗೇರಿಸಿಕೊಂಡಿಲ್ಲ. ಮೊದಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಜೆಮಿಮಾ ಪಡೆಗೆ, ಸ್ನೇಹಿತೆ ಸ್ಮೃತಿ ಮಂದಾನ ನಾಯಕಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸವಾಲೊಡ್ಡಲಿದೆ. ಇದೇ ಕ್ರೀಡಾಂಗಣದಲ್ಲಿ ಗುರುವಾರ (ಫೆಬ್ರುವರಿ 5ರಂದು) ಫೈನಲ್‌ನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT