ಸೋಮವಾರ, 16 ಫೆಬ್ರುವರಿ 2026
×
ADVERTISEMENT

Gujarat Giants

ADVERTISEMENT

WPL 2026: ಮತ್ತೆ ಫೈನಲ್ ತಲುಪಿದ ಡೆಲ್ಲಿ; ಪ್ರಶಸ್ತಿಗಾಗಿ ಸ್ನೇಹಿತೆಯರ ಸವಾಲ್

Women's Premier League: ಆಲ್‌ರೌಂಡ್‌ ಆಟ ಆಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಮಂಗಳವಾರ 7 ವಿಕೆಟ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
Last Updated 3 ಫೆಬ್ರುವರಿ 2026, 20:30 IST
WPL 2026: ಮತ್ತೆ ಫೈನಲ್ ತಲುಪಿದ ಡೆಲ್ಲಿ; ಪ್ರಶಸ್ತಿಗಾಗಿ ಸ್ನೇಹಿತೆಯರ ಸವಾಲ್

WPL: ಫೈನಲ್‌ ಟಿಕೆಟ್‌ಗಾಗಿ ಡೆಲ್ಲಿ–ಜೈಂಟ್ಸ್ ಸೆಣಸಾಟ ಇಂದು

Women's Premier League: ಮಹಿಳಾ ಪ್ರೀಮಿಯರ್‌ ಲೀಗ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ಮುಖಾಮುಖಿಯಾಗಲಿವೆ. ವಿಜೇತರು ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದ್ದಾರೆ.
Last Updated 3 ಫೆಬ್ರುವರಿ 2026, 1:15 IST
WPL: ಫೈನಲ್‌ ಟಿಕೆಟ್‌ಗಾಗಿ ಡೆಲ್ಲಿ–ಜೈಂಟ್ಸ್ ಸೆಣಸಾಟ ಇಂದು

WPL: ಎಲಿಮಿನೇಟರ್‌ಗೆ ಡೆಲ್ಲಿ; ಪ್ರಶಸ್ತಿ ರೇಸ್‌ನಿಂದ ಹೊರಬಿದ್ದ ಮುಂಬೈ, ಯುಪಿ

Delhi Capitals: ಮರೈಝನ್ ಕಾಪ್ ಅವರ ಪರಿಣಾಮಕಾರಿ ಬೌಲಿಂಗ್‌ ಹಾಗೂ ಲಾರಾ ವೋಲ್ವಾರ್ಟ್‌ ಅವರ ಬ್ಯಾಟಿಂಗ್‌ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಭಾನುವಾರ ಯು.ಪಿ. ವಾರಿಯರ್ಸ್‌ ತಂಡವನ್ನು ಮಣಿಸಿ, ಎಲಿಮಿನೇಟರ್‌ ಪ್ರವೇಶಿಸಿತು.
Last Updated 1 ಫೆಬ್ರುವರಿ 2026, 17:22 IST
WPL: ಎಲಿಮಿನೇಟರ್‌ಗೆ ಡೆಲ್ಲಿ; ಪ್ರಶಸ್ತಿ ರೇಸ್‌ನಿಂದ ಹೊರಬಿದ್ದ ಮುಂಬೈ, ಯುಪಿ

WPL 2026 GGTW vs UPW | ಸೋಫಿ ಅರ್ಧಶತಕ; ಗೆಲುವಿನ ಹಳಿಗೆ ಮರಳಿದ ಜೈಂಟ್ಸ್‌

ರಾಜೇಶ್ವರಿ ಗಾಯಕವಾಡ್‌ಗೆ 3 ವಿಕೆಟ್‌
Last Updated 22 ಜನವರಿ 2026, 18:47 IST
WPL 2026 GGTW vs UPW | ಸೋಫಿ ಅರ್ಧಶತಕ; ಗೆಲುವಿನ ಹಳಿಗೆ ಮರಳಿದ ಜೈಂಟ್ಸ್‌

WPL: ಎರಡನೇ ಪಂದ್ಯದಲ್ಲಿ ಗುಜರಾತ್–ಯುಪಿ ಮುಖಾಮುಖಿ

Women Premier League: ನವಿ ಮುಂಬೈ: ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡವು ಮಹಿಳಾ ಪ್ರಿಮಿಯರ್ ಲೀಗ್ ಟಿ20 ಕ್ರಿಕೆಟ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಮುಖಾಮುಖಿಯಾಗಲಿವೆ.
Last Updated 9 ಜನವರಿ 2026, 16:47 IST
WPL: ಎರಡನೇ ಪಂದ್ಯದಲ್ಲಿ ಗುಜರಾತ್–ಯುಪಿ  ಮುಖಾಮುಖಿ

IPL 2025 | RCB vs GT: ವಿರಾಟ್–ಸಿರಾಜ್‌ ಮುಖಾಮುಖಿಗೆ ವೇದಿಕೆ ಸಜ್ಜು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ–ಗುಜರಾತ್ ಟೈಟನ್ಸ್‌ ಹಣಾಹಣಿ ಇಂದು: ರಜತ್ ಬಳಗಕ್ಕೆ ‘ಹ್ಯಾಟ್ರಿಕ್’ ಜಯದ ಛಲ
Last Updated 1 ಏಪ್ರಿಲ್ 2025, 23:32 IST
IPL 2025 | RCB vs GT: ವಿರಾಟ್–ಸಿರಾಜ್‌ ಮುಖಾಮುಖಿಗೆ ವೇದಿಕೆ ಸಜ್ಜು

IPL 2025: ಈ ಬಾರಿ 9 ತಂಡಗಳಿಗೆ ಭಾರತೀಯರೇ ನಾಯಕ, ಇಲ್ಲಿದೆ ಸಂಪೂರ್ಣ ಪಟ್ಟಿ

IPL 2025 ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಮೂಲದ ಆಟಗಾರರ ಪ್ರಾಬಲ್ಯ ಕಾಣಿಸಿಕೊಂಡಿದೆ.
Last Updated 15 ಮಾರ್ಚ್ 2025, 6:58 IST
IPL 2025: ಈ ಬಾರಿ 9 ತಂಡಗಳಿಗೆ ಭಾರತೀಯರೇ ನಾಯಕ, ಇಲ್ಲಿದೆ ಸಂಪೂರ್ಣ ಪಟ್ಟಿ
ADVERTISEMENT

WPL 2025 MI vs GG: ಹೇಯ್ಲಿ, ಬ್ರಂಟ್‌, ಹರ್ಮನ್‌ ಅಬ್ಬರ: ಫೈನಲ್‌ಗೆ ಮುಂಬೈ

ಗುಜರಾತ್‌ ಜೈಂಟ್ಸ್‌ಗೆ ನಿರಾಸೆ
Last Updated 13 ಮಾರ್ಚ್ 2025, 17:43 IST
WPL 2025 MI vs GG: ಹೇಯ್ಲಿ, ಬ್ರಂಟ್‌, ಹರ್ಮನ್‌ ಅಬ್ಬರ: ಫೈನಲ್‌ಗೆ ಮುಂಬೈ

WPL | MI vs GG: ತವರಿನಲ್ಲಿ ಎಲಿಮಿನೇಟರ್ ಜಯಿಸುವತ್ತ ಕೌರ್ ಚಿತ್ತ

ಡಬ್ಲ್ಯುಪಿಎಲ್ : ಮುಂಬೈ ಇಂಡಿಯನ್ಸ್‌ಗೆ ಗುಜರಾತ್ ಜೈಂಟ್ಸ್ ಸವಾಲು ಇಂದು
Last Updated 13 ಮಾರ್ಚ್ 2025, 1:24 IST
WPL | MI vs GG: ತವರಿನಲ್ಲಿ ಎಲಿಮಿನೇಟರ್ ಜಯಿಸುವತ್ತ ಕೌರ್ ಚಿತ್ತ

WPL 2025 | ಹರ್ಮನ್‌ಪ್ರೀತ್ ಕೌರ್ ಅಬ್ಬರ: ಮುಂಬೈಗೆ ಮಣಿದ ಗುಜರಾತ್‌ ಜೈಂಟ್ಸ್‌

ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕ (54; 33ಎ, 4X9)ಮತ್ತು ಬೌಲರ್‌ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡವು ಸೋಮವಾರ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು 9 ರನ್‌ಗಳಿಂದ ಮಣಿಸಿತು.
Last Updated 10 ಮಾರ್ಚ್ 2025, 20:49 IST
WPL 2025 | ಹರ್ಮನ್‌ಪ್ರೀತ್ ಕೌರ್ ಅಬ್ಬರ: ಮುಂಬೈಗೆ ಮಣಿದ ಗುಜರಾತ್‌ ಜೈಂಟ್ಸ್‌
ADVERTISEMENT
ADVERTISEMENT
ADVERTISEMENT