ಬೆಂಗಳೂರು: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಮೂಲದ ಆಟಗಾರರ ಪ್ರಾಬಲ್ಯ ಕಾಣಿಸಿಕೊಂಡಿದೆ.

ಒಂಬತ್ತು ಫ್ರಾಂಚೈಸಿಗಳಿಗೆ ಭಾರತೀಯ ಆಟಗಾರರೇ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ವಿದೇಶದ ಏಕಮಾತ್ರ ನಾಯಕರಾಗಿದ್ದು, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಾಟೀದಾರ್, ಮುಂಬೈ ಇಂಡಿಯನ್ಸ್ಗೆ ಹಾರ್ದಿಕ್ ಪಾಂಡ್ಯ, ಚೆನ್ನೈ ಸೂಪರ್ ಕಿಂಗ್ಸ್ಗೆ ಋತುರಾಜ್ ಗಾಯಕವಾಡ್, ಡೆಲ್ಲಿ ಕ್ಯಾಪಿಟಲ್ಸ್ಗೆ ಅಕ್ಷರ್ ಪಟೇಲ್, ಗುಜರಾತ್ ಜೈಂಟ್ಸ್ಗೆ ಶುಭಮನ್ ಗಿಲ್, ಕೋಲ್ಕತ್ತ ನೈಟ್ ರೈಡರ್ಸ್ಗೆ ಅಜಿಂಕ್ಯ ರಹಾನೆ, ಲಖನೌ ಸೂಪರ್ ಜೈಂಟ್ಸ್ಗೆ ರಿಷಭ್ ಪಂತ್, ಪಂಜಾಬ್ ಕಿಂಗ್ಸ್ಗೆ ಶ್ರೇಯಸ್ ಅಯ್ಯರ್ ಮತ್ತು ರಾಜಸ್ಥಾನ ರಾಜಲ್ಸ್ಗೆ ಸಂಜು ಸ್ಯಾಮ್ಸನ್ ನಾಯಕರಾಗಿದ್ದಾರೆ.

ಈ ಪೈಕಿ ರಜತ್ ಪಾಟೀದಾರ್ ಹಾಗೂ ಅಕ್ಷರ್ ಪಟೇಲ್ ಐಪಿಎಲ್ನಲ್ಲಿ ಮೊದಲ ಬಾರಿ ಕಪ್ತಾನರಾಗಿ ಆಯ್ಕೆಯಾಗಿದ್ದಾರೆ.

ಮೆಗಾ ಹರಾಜಿನ ಬಳಿಕದ ಟೂರ್ನಿ ಆಗಿರುವುದರಿಂದ ಬಹುತೇಕ ಎಲ್ಲ ತಂಡಗಳಲ್ಲೂ ಹೆಚ್ಚಿನ ಬದಲಾವಣೆ ಕಂಡುಬಂದಿದೆ. ಕೆಲವು ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಉಳಿಸಿಕೊಂಡರೆ ಇನ್ನು ಕೆಲವು ಇಂಪಾಕ್ಟ್ ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದೆ. ಕೆಲವು ತಂಡಗಳ ಮ್ಯಾನೇಜ್ಮೆಂಟ್ಗಳಲ್ಲೂ ಬದಲಾವಣೆ ಕಂಡುಬಂದಿದೆ.
.IPL 2025 | ಐಪಿಎಲ್ ವೇಳಾಪಟ್ಟಿ ಬಿಡುಗಡೆ; RCB vs KKR ಮೊದಲ ಫೈಟ್.PHOTOS | IPL 2025: ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಚಿತ್ರಗಳಲ್ಲಿ....
ಐಪಿಎಲ್ 2025 ತಂಡಗಳ ಸಂಪೂರ್ಣ ವಿವರ ಇಲ್ಲಿದೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಬ್ಯಾಟರ್: ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ದೇವದತ್ತ ಪಡಿಕ್ಕಲ್, ಸ್ವಸ್ತಿಕ್ ಚಿಕಾರ

ಆಲ್ರೌಂಡರ್: ಲಿಯಾಮ್ ಲಿವಿಂಗ್ಸ್ಟೋನ್, ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಮನೋಜ್ ಬಾಂಢಗೆ, ಜೇಕಬ್ ಬೆತೆಲ್

ಬೌಲರ್: ಜೋಶ್ ಹ್ಯಾಜಲ್ವುಡ್, ರಸೀಕ್ ದಾರ್, ಸುಯೇಶ್ ಶರ್ಮಾ, ಭುವನೇಶ್ವರ ಕುಮಾರ್, ನುವಾನ್ ತುಷಾರಾ, ಲುಂಗಿ ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ ಮತ್ತು ಯಶ್ ದಯಾಳ್.

ಚೆನ್ನೈ ಸೂಪರ್ ಕಿಂಗ್ಸ್:

ಬ್ಯಾಟರ್: ಋತುರಾಜ್ ಗಾಯಕವಾಡ್ (ನಾಯಕ), ಎಂ.ಎಸ್. ಧೋನಿ (ವಿಕೆಟ್ ಕೀಪರ್), ಡೆವೊನ್ ಕಾನ್ವೆ, ರಾಹುಲ್ ತ್ರಿಪಾಠಿ, ಶೇಕ್ ರಶೀದ್, ವನ್ಶ್ ಬೇಡಿ, ಆ್ಯಂಡ್ರೆ ಸಿದ್ದಾರ್ಥ್

ಆಲ್ರೌಂಡರ್: ರಚಿನ್ ರವೀಂದ್ರ, ರವಿಚಂದ್ರನ್ ಅಶ್ವಿನ್, ವಿಜಯ್ ಶಂಕರ್, ಸ್ಯಾಮ್ ಕರನ್, ಅನ್ಶುಲ್ ಕಂಭೋಜ್, ದೀಪಕ್ ಹೂಡಾ, ಜೇಮಿ ಓವರ್ಟನ್, ಕಮಲೇಶ್ ನಾಗರಕೋಟಿ, ರಾಮಕೃಷ್ಣ ಘೋಷ್, ರವೀಂದ್ರ ಜಡೇಜ, ಶಿವಂ ದುಬೆ.

ಬೌಲರ್: ಖಲೀಲ್ ಅಹ್ಮದ್, ನೂರ್ ಅಹ್ಮದ್, ಮುಕೇಶ್ ಚೌಧರಿ, ಗುರ್ಜಪನೀತ್ ಸಿಂಗ್, ನೇಥನ್ ಎಲ್ಲಿಸ್, ಶ್ರೇಯಸ್ ಗೋಪಾಲ್, ಮಹೀಶ ತೀಕ್ಷಣ.

ಮುಂಬೈ ಇಂಡಿಯನ್ಸ್:

ಬ್ಯಾಟರ್: ರೋಹಿತ್ ಶರ್ಮಾ, ಸೂರ್ಯಕುಮರ್ ಯಾದವ್, ರಾಬಿನ್ ಮಿನ್ಜ್, ರಯಾನ್ ರಿಕೆಲ್ಟನ್, ಶ್ರೀಜಿತ್ ಕೃಷ್ಣನ್, ಬೆವೊನ್ ಜಾನ್ ಜೇಕಬ್ಸ್, ಎನ್. ತಿಲಕ್ ವರ್ಮಾ.

ಆಲ್ರೌಂಡರ್: ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ವಿಲ್ ಜಾಕ್ಸ್, ಮಿಚೆಲ್ ಸ್ನಾಂಟನರ್, ರಾಜ್ ಅಂಗಡ್ ಭಾವಾ, ವಿಗ್ನೇಶ್ ಪುತ್ತೂರು, ಕಾರ್ಬಿನ್ ಬಾಷ್.

ಬೌಲರ್: ಟ್ರೆಂಟ್ ಬೌಲ್ಟ್, ಕರ್ಣ್ ಶರ್ಮಾ, ದೀಪಕ್ ಚಾಹರ್, ಅಶ್ವನಿ ಕುಮಾರ್, ರೀಸ್ ಟಾಪ್ಲಿ, ವೆಂಕಟ ಸತ್ಯನಾರಾಯಣ ಪಿ., ಅರ್ಜುನ್ ತೆಂಡೂಲ್ಕರ್, ಮುಜೀಬ್ ಉರ್ ರಹಮಾನ್, ಜಸ್ಪ್ರೀತ್ ಬೂಮ್ರಾ.

ಡೆಲ್ಲಿ ಕ್ಯಾಪಿಟಲ್ಸ್:

ಬ್ಯಾಟರ್: ಕೆ.ಎಲ್. ರಾಹುಲ್, ಜೇಕ್ ಫ್ರೆಸರ್ ಮೆಕ್ಗುರ್ಕ್, ಕರುಣ್ ನಾಯರ್, ಫಫ್ ಡುಪ್ಲೆಸಿ, ಡೊನೊವ್ಯಾನ್ ಫೆರೆರಾ, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್.

ಆಲ್ರೌಂಡರ್: ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ದರ್ಶನ್ ನಾಲ್ಕಂಡೆ, ವಿಪ್ರಾಜ್ ನಿಗಂ, ಅಜಯ್ ಮಂಡಲ್, ಮನ್ವತ್ ಕುಮಾರ್ ಎಲ್, ತ್ರಿಪುರಾಣ ವಿಜಯ್, ಮಾಧವ್ ತಿವಾರಿ, ಅಕ್ಷರ್ ಪಟೇಲ್ (ನಾಯಕ)

ಬೌಲರ್: ಮಿಚೆಲ್ ಸ್ಟಾರ್ಕ್, ಟಿ. ನಟರಾಜನ್, ಮೋಹಿತ್ ಶರ್ಮಾ, ಮುಕೇಶ್ ಕುಮಾರ್, ದುಶ್ಮಂತ ಚಮೀರ, ಕುಲದೀಪ್ ಯಾದವ್.

ಗುಜರಾತ್ ಟೈಟನ್ಸ್:

ಬ್ಯಾಟರ್: ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್, ಕುಮಾರ್ ಕುಶಾಗ್ರ, ಅನುಜ್ ರಾವತ್, ಶೆರ್ಫಾನೆ ರುಥರ್ಫಾರ್ಡ್, ಗ್ಲೆನ್ ಫಿಲಿಪ್ಸ್.

ಆಲ್ರೌಂಡರ್: ನಿಶಾಂತ್ ಸಿಂಧು, ಮಹಿಪಾಲ್ ಲೊಮ್ರರ್, ವಾಷಿಂಗ್ಟನ್ ಸುಂದರ್, ಮೊ. ಅರ್ಷದ್ ಖಾನ್, ಸಾಯಿ ಕಿಶೋರ್, ಜಯಂತ್ ಯಾದವ್, ಕರೀಂ ಜನತ್, ಬಿ. ಸಾಯಿ ಸುದರ್ಶನ್, ಶಾರೂಕ್ ಖಾನ್.

ಬೌಲರ್: ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಮಾನವ್ ಸುತಾರ್, ಗೇರಾಲ್ಡ್ ಕಾಟ್ಜಿ, ಗುರ್ನೂರ್ ಸಿಂಗ್ ಬ್ರಾರ್, ಇಶಾಂತ್ ಶರ್ಮಾ, ಕುಲ್ವಂತ್ ಕೆಜ್ರೋಲಿಯಾ, ರಾಹುಲ್ ತೆವಾಟಿಯಾ, ರಶೀದ್ ಖಾನ್.

ಕೋಲ್ಕತ್ತ ನೈಟ್ ರೈಡರ್ಸ್:

ಬ್ಯಾಟರ್: ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಕ್ವಿಂಟನ್ ಡಿಕಾಕ್, ರೆಹಮಾನುಲ್ಲ ಗುರ್ಬಾಜ್, ಅಂಗ್ಕ್ರಿಶ್ ರಘುವಂಶಿ, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಲವ್ನೀತ್ ಸಿಸೋಡಿಯಾ.

ಆಲ್ರೌಂಡರ್: ವೆಂಕಟೇಶ್ ಅಯ್ಯರ್, ಅನುಕುಲ್ ರಾಯ್, ಮೊಯಿನ್ ಅಲಿ, ರಮನದೀಪ್ ಸಿಂಗ್, ಆ್ಯಂಡ್ರೆ ರಸೆಲ್

ಬೌಲರ್: ಎನ್ರಿಚ್ ನಾಕಿಯಾ, ವೈಭವ್ ಅರೋರಾ, ಮಯಂಕ್ ಮಾರ್ಕಂಡೆ, ಸ್ಪೆನ್ಸರ್ ಜಾನ್ಸೆನ್, ಉಮ್ರಾನ್ ಮಲಿಕ್, ಹರ್ಷೀತ್ ರಾಣಾ, ಸುನಿಲ್ ನಾರಾಯಣ್, ವರುಣ್ ಚಕ್ರವರ್ತಿ.

ಲಖನೌ ಸೂಪರ್ ಜೈಂಟ್ಸ್:

ಬ್ಯಾಟರ್: ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಏಡೆನ್ ಮಾರ್ಕರಂ, ಆರ್ಯನ್ ಜುಯೇಲ್, ಹಿಮ್ಮತ್ ಸಿಂಗ್, ಮ್ಯಾಥ್ಯೂ ಬ್ರಿಟ್ಜ್ಕೀ, ನಿಕೋಲಸ್ ಪೂರನ್.

ಆಲ್ರೌಂಡರ್: ಮಿಚೆಲ್ ಮಾರ್ಷ್, ಅಬ್ದುಲ್ ಸಮದ್, ಶಹಬಾಜ್ ಅಹಮದ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರಗೇಕರ್, ಅರ್ಷಿನ್ ಕುಲಕರ್ಣಿ, ಆಯುಷ್ ಬಡೋನಿ

ಬೌಲರ್: ಆವೇಶ್ ಖಾನ್, ಆಕಾಶ್ ದೀಪ್, ಎಂ.ಸಿದ್ದಾರ್ಥ್, ದಿಗ್ವೇಶ್ ಸಿಂಗ್, ಆಕಾಶ್ ಸಿಂಗ್, ಶಮರ್ ಜೋಸೆಫ್, ಪ್ರಿನ್ಸ್ ಯಾದವ್, ಮಯಂಕ್ ಯಾದವ್, ಮೊಹಸಿನ್ ಖಾನ್, ರವಿ ಬಿಷ್ಣೋಯಿ.

ಪಂಜಾಬ್ ಕಿಂಗ್ಸ್:

ಬ್ಯಾಟರ್: ಶ್ರೇಯಸ್ ಅಯ್ಯರ್ (ನಾಯಕ), ನೇಹಲ್ ವಧೇರಾ, ವಿಷ್ಣು ವಿನೋದ್, ಜೋಶ್ ಇಂಗ್ಲಿಸ್, ಹರ್ನೂರ್ ಪನ್ನು, ಪೈಲ ಅವಿನಾಶ್, ಪ್ರಭಸಿಮ್ರಾನ್ ಸಿಂಗ್, ಶಶಾಂಕ್ ಸಿಂಗ್.

ಆಲ್ರೌಂಡರ್: ಮಾರ್ಕಸ್ ಸ್ಟೋಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಹರ್ಪೀತ್ ಬ್ರಾರ್, ಮಾರ್ಕೊ ಜಾನ್ಸೆನ್, ಅಜ್ಮತುಲ್ಲ ಒಮರ್ಝೈ, ಪ್ರಿಯಾಂಶ್ ಆರ್ಯ, ಆ್ಯರೋನ್ ಹಾರ್ದಿ, ಮುಷೀರ್ ಖಾನ್, ಸೂರ್ಯಾಂಶ್ ಶೋಡಗೆ.

ಬೌಲರ್: ಅರ್ಷದೀಪ್ ಸಿಂಗ್, ಯಜುವೇಂದ್ರ ಚಾಹಲ್, ವೈಶಾಖ್ ವಿಜಯ್ ಕುಮಾರ್, ಯಶ್ ಠಾಕೂರ್, ಲಾಕಿ ಫೆರ್ಗ್ಯೂಸನ್, ಕುಲದೀಪ್ ಸೆನ್, ಕ್ಸೆವಿಯರ್ ಬ್ರಾರ್ಟ್ಲೆಟ್, ಪ್ರವೀಣ್ ದುಬೆ.

ರಾಜಸ್ಥಾನ ರಾಯಲ್ಸ್:

ಬ್ಯಾಟರ್: ಸಂಜು ಸ್ಯಾಮ್ಸನ್ (ನಾಯಕ), ಶುಭಂ ದುಬೆ, ವೈಭವ್ ಸೂರ್ಯವಂಶಿ, ಕುನಾಲ್ ರಾಥೋಡ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೇಲ್, ರಿಯಾನ್ ಪರಾಗ್.

ಆಲ್ರೌಂಡರ್: ನಿತೀಶ್ ರಾನಾ, ಯಧುವೀರ್ ಸಿಂಗ್

ಬೌಲರ್: ಜೋಫ್ರಾ ಆರ್ಚರ್, ಮಹೀಶ ತೀಕ್ಷಣ, ವನಿಂದು ಹಸರಂಗ, ಆಕಾಶ್ ಮಧ್ವಾಲ್, ಕುಮಾರ್ ಕಾರ್ತೀಕೇಯ ಸಿಂಗ್, ತುಷಾರ್ ದೇಶಪಾಂಡೆ, ಫಜಲ್ಹಕ್ ಫಾರೂಕಿ, ಕೆ. ಮಫಾಕಾ, ಅಶೋಕ್ ಶರ್ಮಾ, ಸಂದೀಪ್ ಶರ್ಮಾ.

ಸನ್ರೈಸರ್ಸ್ ಹೈದರಾಬಾದ್:

ಬ್ಯಾಟರ್: ಇಶಾನ್ ಕಿಶನ್, ಅಥರ್ವ ತಾಯಡೆ, ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಸಚಿನ್ ಬೇಬಿ, ಹನ್ರಿಚ್ ಕ್ಲಾಸೆನ್, ಟ್ರಾವಿಸ್ ಹೆಡ್.

ಆಲ್ರೌಂಡರ್: ಹರ್ಷಲ್ ಪಟೇಲ್, ಕಮಿಂಡು ಮೆಂಡಿಸ್, ವಿಯಾನ್ ಮುಲ್ಡರ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ.

ಬೌಲರ್: ಪ್ಯಾಟ್ ಕಮಿನ್ಸ್ (ನಾಯಕ), ಮೊಹಮ್ಮದ್ ಶಮಿ, ರಾಹುಲ್ ಚಾಹರ್, ಆ್ಯಡಂ ಜಂಪಾ, ಸಿಮರ್ಜೀತ್ ಸಿಂಗ್, ಜೀಶನ್ ಅನ್ಸಾರಿ, ಜೈದೇವ್ ಉನಾದ್ಕತ್, ಇಶಾನ್ ಮಾಲಿಂಗ.

ಎಲ್ಲ 10 ತಂಡಗಳ ನಾಯಕರ ಪಟ್ಟಿ ಇಂತಿದೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟೀದಾರ್

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕವಾಡ್

ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್

ಗುಜರಾತ್ ಜೈಂಟ್ಸ್: ಶುಭಮನ್ ಗಿಲ್

ಕೋಲ್ಕತ್ತ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ

ಲಖನೌ ಸೂಪರ್ ಜೈಂಟ್ಸ್: ರಿಷಭ್ ಪಂತ್

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್

ರಾಜಸ್ಥಾನ ರಾಜಲ್ಸ್: ಸಂಜು ಸ್ಯಾಮ್ಸನ್

ಸನ್ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್.
.IPL 2025: ಕ್ರಚಸ್ ಹಿಡಿದು ಅಭ್ಯಾಸ ಶಿಬಿರಕ್ಕೆ ಬಂದ ಕೋಚ್ ರಾಹುಲ್ ದ್ರಾವಿಡ್.IPL-2025: ಮುಂಬೈನ ಮೊದಲ ಕೆಲ ಪಂದ್ಯಗಳಿಗೆ ಬೂಮ್ರಾ ಅಲಭ್ಯ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.