ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sunrisers Hyderabad

ADVERTISEMENT

SRH vs RR Highlights: ರಾಜಸ್ಥಾನದ ಕನಸು ಭಗ್ನ; ಕೋಲ್ಕತ್ತ vs ಹೈದರಾಬಾದ್ ಫೈನಲ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿ‌ಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್ ತಂಡದ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ.
Last Updated 25 ಮೇ 2024, 2:31 IST
SRH vs RR Highlights: ರಾಜಸ್ಥಾನದ ಕನಸು ಭಗ್ನ; ಕೋಲ್ಕತ್ತ vs ಹೈದರಾಬಾದ್ ಫೈನಲ್

IPL | RR vs SRH: ರಾಜಸ್ಥಾನಕ್ಕೆ 176 ರನ್‌ಗಳ ಗೆಲುವಿನ ಗುರಿ ನೀಡಿದ ಹೈದರಾಬಾದ್

IPL | RR vs SRH: ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಹೈದರಾಬಾದ್‌ ತಂಡ ರಾಜಸ್ಥಾನಕ್ಕೆ 176 ರನ್‌ಗಳ ಗೆಲುವಿನ ಗುರಿ ನೀಡಿದೆ.
Last Updated 24 ಮೇ 2024, 13:33 IST
IPL | RR vs SRH: ರಾಜಸ್ಥಾನಕ್ಕೆ 176 ರನ್‌ಗಳ ಗೆಲುವಿನ ಗುರಿ ನೀಡಿದ ಹೈದರಾಬಾದ್

ಇಂದು ಎರಡನೇ ಕ್ವಾಲಿಫೈಯರ್‌: ಸನ್‌ರೈಸರ್ಸ್‌ಗೆ ರಾಯಲ್ಸ್‌ ಸ್ಪಿನ್‌ ಪರೀಕ್ಷೆ

ಅಪಾಯಕಾರಿ ಪವರ್‌ಹಿಟ್ಟರ್‌ಗಳೆನಿಸಿರುವ ಟ್ರಾವಿಸ್ ಹೆಡ್‌ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಐಪಿಎಲ್‌ನ ಎರಡನೇ ಕ್ವಾಲಿಫೈಯರ್‌ನಲ್ಲಿ ಯಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್‌ ಅಶ್ವಿನ್‌ ಅವರಿಂದ ಭಿನ್ನ ರೀತಿಯ ಸವಾಲು ಎದುರಾಗಲಿದೆ
Last Updated 23 ಮೇ 2024, 23:33 IST
ಇಂದು ಎರಡನೇ ಕ್ವಾಲಿಫೈಯರ್‌: ಸನ್‌ರೈಸರ್ಸ್‌ಗೆ ರಾಯಲ್ಸ್‌ ಸ್ಪಿನ್‌ ಪರೀಕ್ಷೆ

IPL 2024 | KKR vs SRH: ಪವರ್‌ ಹಿಟ್ಟರ್‌ಗಳ ಹಣಾಹಣಿಗೆ ವೇದಿಕೆ ಸಜ್ಜು

ಅಹಮದಾಬಾದ್‌ನಲ್ಲಿ ಮೊದಲ ಕ್ವಾಲಿಫೈಯರ್‌ l ಕೋಲ್ಕತ್ತ– ಹೈದರಾಬಾದ್ ಸೆಣಸಾಟ ಇಂದು
Last Updated 21 ಮೇ 2024, 2:26 IST
IPL 2024 | KKR vs SRH: ಪವರ್‌ ಹಿಟ್ಟರ್‌ಗಳ ಹಣಾಹಣಿಗೆ ವೇದಿಕೆ ಸಜ್ಜು

IPL 2024 | SRH vs PBKS: ಬ್ಯಾಟರ್‌ಗಳ ಅಬ್ಬರ– ಸನ್‌ರೈಸರ್ಸ್‌ಗೆ 4 ವಿಕೆಟ್ ಜಯ

ಬ್ಯಾಟರ್‌ಗಳ ಅಬ್ಬರದ ಪ್ರದರ್ಶನದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸಿತು.
Last Updated 19 ಮೇ 2024, 9:34 IST
IPL 2024 | SRH vs PBKS: ಬ್ಯಾಟರ್‌ಗಳ ಅಬ್ಬರ– ಸನ್‌ರೈಸರ್ಸ್‌ಗೆ 4 ವಿಕೆಟ್ ಜಯ

IPL 2024 SRH vs PBKS | ಎರಡನೇ ಸ್ಥಾನಕ್ಕೇರುವತ್ತ ಸನ್‌ ಚಿತ್ತ

ಹೈದರಾಬಾದ್ ತಂಡಕ್ಕೆ ಪಂಜಾಬ್ ಕಿಂಗ್ಸ್ ಸವಾಲು ಇಂದು
Last Updated 18 ಮೇ 2024, 23:30 IST
IPL 2024 SRH vs PBKS | ಎರಡನೇ ಸ್ಥಾನಕ್ಕೇರುವತ್ತ ಸನ್‌ ಚಿತ್ತ

IPL 2024 | ರೈಸರ್ಸ್–ಟೈಟನ್ಸ್ ಪಂದ್ಯಕ್ಕೆ ಮಳೆ ಅಡ್ಡಿ; ರದ್ದಾದರೆ ಯಾರಿಗೆ ಲಾಭ?

ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಗುಜರಾತ್‌ ಟೈಟನ್ಸ್‌ ನಡುವಣ ಇಂದು ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹೀಗಾಗಿ, ಟಾಸ್‌ ವಿಳಂಬವಾಗಿದೆ.
Last Updated 16 ಮೇ 2024, 16:39 IST
IPL 2024 | ರೈಸರ್ಸ್–ಟೈಟನ್ಸ್ ಪಂದ್ಯಕ್ಕೆ ಮಳೆ ಅಡ್ಡಿ; ರದ್ದಾದರೆ ಯಾರಿಗೆ ಲಾಭ?
ADVERTISEMENT

IPL 2024 SRH vs GT | ಪ್ಲೇ ಆಫ್‌ ಖಚಿತಪಡಿಸಿಕೊಳ್ಳುವತ್ತ ‘ಸನ್‌’ ಚಿತ್ತ

ಇಂದು ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯ
Last Updated 15 ಮೇ 2024, 23:30 IST
IPL 2024 SRH vs GT | ಪ್ಲೇ ಆಫ್‌ ಖಚಿತಪಡಿಸಿಕೊಳ್ಳುವತ್ತ ‘ಸನ್‌’ ಚಿತ್ತ

IPL 2024 | RCB vs CSK: ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರ ಹೀಗಿದೆ...

ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯು ರೋಚಕ ಹಂತವನ್ನು ತಲುಪಿದ್ದು, ಯಾವೆಲ್ಲ ತಂಡಗಳು ಪ್ಲೇ-ಆಫ್‌ಗೆ ಪ್ರವೇಶಿಸಲಿವೆ ಎಂಬುದು ಬಹಳಷ್ಟು ಕುತೂಹಲ ಮೂಡಿಸಿವೆ.
Last Updated 15 ಮೇ 2024, 9:58 IST
IPL 2024 | RCB vs CSK: ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರ ಹೀಗಿದೆ...

ಹೆಡ್, ಅಭಿಷೇಕ್ ಸ್ಫೋಟಕ ಅರ್ಧಶತಕ; ಲಖನೌ ವಿರುದ್ಧ ಹೈದರಾಬಾದ್‌ಗೆ 10 ವಿಕೆಟ್ ಜಯ

ಏಕಪಕ್ಷೀಯವಾದ ಪಂದ್ಯದಲ್ಲಿ ಲಖನೌಗೆ ‘ಸನ್‌ ಸ್ಟ್ರೋಕ್‌’
Last Updated 8 ಮೇ 2024, 13:34 IST
ಹೆಡ್, ಅಭಿಷೇಕ್ ಸ್ಫೋಟಕ ಅರ್ಧಶತಕ; ಲಖನೌ ವಿರುದ್ಧ ಹೈದರಾಬಾದ್‌ಗೆ 10 ವಿಕೆಟ್ ಜಯ
ADVERTISEMENT
ADVERTISEMENT
ADVERTISEMENT