ರೈಸರ್ಸ್‌ಗೆ 225 ರನ್ ಗುರಿ
ಸಾಯಿ ಸುದರ್ಶನ್, ನಾಯಕ ಶುಭಮನ್ ಗಿಲ್ (76 ರನ್) ಹಾಗೂ ಜಾಸ್ ಬಟ್ಲರ್ (64 ರನ್) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಗುಜರಾತ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 224 ರನ್ ಗಳಿಸಿದೆ. 225 ರನ್‌ಗಳ ಸವಾಲಿನ ಗುರಿ ಬೆನ್ನತ್ತಿರುವ ಸನ್‌ರೈಸರ್ಸ್ ಹೈದರಾಬಾದ್, 3 ಓವರ್‌ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿದೆ.