ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Virat Kohli

ADVERTISEMENT

ಹೆಚ್ಚಿನ ಪಂದ್ಯಗಳಿಗೆ ರೋಹಿತ್, ಕೊಹ್ಲಿ ಲಭ್ಯ: ಗೌತಮ್‌ ಗಂಭೀರ್‌

ನನ್ನ ಹಾಗೂ ಕೊಹ್ಲಿ ಸಂಬಂಧ ಬಗ್ಗೆ ಹಲವು ಬಾರಿ ಮಾತನಾಡಿದ್ದೇನೆ. ನಮ್ಮಿಬ್ಬರ ಸಂಬಂಧ ಟಿಆರ್‌ಪಿಗಾಗಿ ಅಲ್ಲ ಎಂದು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
Last Updated 23 ಜುಲೈ 2024, 2:57 IST
ಹೆಚ್ಚಿನ ಪಂದ್ಯಗಳಿಗೆ ರೋಹಿತ್, ಕೊಹ್ಲಿ ಲಭ್ಯ: ಗೌತಮ್‌ ಗಂಭೀರ್‌

ಹೆಚ್ಚಿನ ಪಂದ್ಯಗಳಿಗೆ ರೋಹಿತ್, ಕೊಹ್ಲಿ ಲಭ್ಯ: ಗೌತಮ್ ಗಂಭೀರ್ ವಿಶ್ವಾಸ

ಗೌತಮ್ ಗಂಭೀರ್ ವಿಶ್ವಾಸ
Last Updated 22 ಜುಲೈ 2024, 14:36 IST
ಹೆಚ್ಚಿನ ಪಂದ್ಯಗಳಿಗೆ ರೋಹಿತ್, ಕೊಹ್ಲಿ ಲಭ್ಯ: ಗೌತಮ್ ಗಂಭೀರ್ ವಿಶ್ವಾಸ

ಭಾರತ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸ: T20ಗೆ ಯಾದವ್, ODIಗೆ ಶರ್ಮಾ ನಾಯಕ

ಬರುವ ಜುಲೈ ಹಾಗೂ ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಬಾರತ ಕ್ರಿಕೆಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಸೂರ್ಯಕುಮಾರ್ ಯಾದವ್ T20 ತಂಡವನ್ನು ಮುನ್ನಡೆಸಲಿದ್ದಾರೆ.
Last Updated 18 ಜುಲೈ 2024, 15:27 IST
ಭಾರತ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸ: T20ಗೆ ಯಾದವ್, ODIಗೆ ಶರ್ಮಾ ನಾಯಕ

ಪ್ಯಾರಿಸ್‌ ಒಲಿಂಪಿಕ್ಸ್‌: ಭಾರತದ ಸ್ಪರ್ಧಿಗಳಿಗೆ ಶುಭಹಾರೈಸಿದ ಕೊಹ್ಲಿ

ಇದೇ 26 ರಿಂದ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ದೃಢ ಸಂಕಲ್ಪದೊಡನೆ ಸ್ಪರ್ಧೆಗಳಿಗೆ ಸಜ್ಜಾಗಿದ್ದು, ಅವರಿಗೆ ಬೆಂಬಲವಾಗಿ ನಿಲ್ಲುವಂತೆ ಕ್ರಿಕೆಟ್‌ ತಂಡದ ತಾರೆ ವಿರಾಟ್‌ ಕೊಹ್ಲಿ ಕ್ರೀಡಾಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
Last Updated 15 ಜುಲೈ 2024, 14:42 IST
ಪ್ಯಾರಿಸ್‌ ಒಲಿಂಪಿಕ್ಸ್‌: ಭಾರತದ ಸ್ಪರ್ಧಿಗಳಿಗೆ ಶುಭಹಾರೈಸಿದ ಕೊಹ್ಲಿ

ಲಂಕಾ ಪ್ರವಾಸ: ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ ಸಂಭವ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಮತ್ತು ಪ್ರಮುಖ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರಿಗೆ ಈ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ವಿರುದ್ಧ ನಡೆಯುವ ಮೂರು ಪಂದ್ಯಗಳ ಏಕದಿನ ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
Last Updated 8 ಜುಲೈ 2024, 19:54 IST
ಲಂಕಾ ಪ್ರವಾಸ: ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ ಸಂಭವ

ವೈಫಲ್ಯದ ಭಯ ಇಲ್ಲದ ಸುರಕ್ಷಿತ ವಾತಾವರಣ ಸೃಷ್ಟಿ: ರಾಹುಲ್ ಮನದಾಳದ ಮಾತು

'ವೈಫಲ್ಯದ ಭಯ ಇಲ್ಲದ ಸುರಕ್ಷಿತ ವಾತಾವರಣ ಸೃಷ್ಟಿ ಮಾಡುವುದೇ ನನ್ನ ಗುರಿಯಾಗಿತ್ತು' ಎಂದು ಟೀಮ್ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
Last Updated 6 ಜುಲೈ 2024, 7:09 IST
ವೈಫಲ್ಯದ ಭಯ ಇಲ್ಲದ ಸುರಕ್ಷಿತ ವಾತಾವರಣ ಸೃಷ್ಟಿ: ರಾಹುಲ್ ಮನದಾಳದ ಮಾತು

ರೋಹಿತ್, ವಿರಾಟ್ ಇಲ್ಲದ ಭಾರತಕ್ಕೆ ಜಿಂಬಾಬ್ವೆ ಸವಾಲು: ವೇಳಾಪಟ್ಟಿ ಇಲ್ಲಿದೆ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ, ಈಗ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಎದುರು ನೋಡುತ್ತಿದೆ.
Last Updated 5 ಜುಲೈ 2024, 8:15 IST
ರೋಹಿತ್, ವಿರಾಟ್ ಇಲ್ಲದ ಭಾರತಕ್ಕೆ ಜಿಂಬಾಬ್ವೆ ಸವಾಲು: ವೇಳಾಪಟ್ಟಿ ಇಲ್ಲಿದೆ
ADVERTISEMENT

15 ವರ್ಷಗಳಲ್ಲಿ ರೋಹಿತ್‌ರನ್ನು ಇಷ್ಟು ಭಾವುಕರಾಗಿ ಎಂದೂ ನೋಡಿರಲಿಲ್ಲ: ಕೊಹ್ಲಿ

'ಕಳೆದ 15 ವರ್ಷಗಳಲ್ಲಿ ರೋಹಿತ್ ಶರ್ಮಾ ಅವರನ್ನು ಇಷ್ಟೊಂದು ಭಾವುಕರಾಗಿ ಎಂದೂ ನೋಡಿರಲಿಲ್ಲ. ನಾವು ಕೆನ್ಸಿಂಗ್ಟನ್ ಓವಲ್‌ನಲ್ಲಿ ಮೆಟ್ಟಿಲುಗಳನ್ನು ಹತ್ತುವಾಗ ಅಳುತ್ತಿದ್ದೆವು' ಎಂದು ವಿಶ್ವಕಪ್ ಗೆಲುವಿನ ಸ್ಮರಣೀಯ ಕ್ಷಣಗಳನ್ನು ಕೊಹ್ಲಿ ಹಂಚಿಕೊಂಡಿದ್ದಾರೆ.
Last Updated 5 ಜುಲೈ 2024, 3:03 IST
15 ವರ್ಷಗಳಲ್ಲಿ ರೋಹಿತ್‌ರನ್ನು ಇಷ್ಟು ಭಾವುಕರಾಗಿ ಎಂದೂ ನೋಡಿರಲಿಲ್ಲ: ಕೊಹ್ಲಿ

PHOTOS | ಟೀಮ್ ಇಂಡಿಯಾ ವಿಜಯೋತ್ಸವ; ಮುಂಬೈಯಲ್ಲಿ ಹಬ್ಬ, ಅಭಿಮಾನಿಗಳ ಸಂಭ್ರಮ

PHOTOS | ಟೀಮ್ ಇಂಡಿಯಾ ವಿಜಯೋತ್ಸವ; ಮುಂಬೈಯಲ್ಲಿ ಹಬ್ಬ, ಅಭಿಮಾನಿಗಳ ಸಂಭ್ರಮ
Last Updated 5 ಜುಲೈ 2024, 2:40 IST
PHOTOS | ಟೀಮ್ ಇಂಡಿಯಾ ವಿಜಯೋತ್ಸವ; ಮುಂಬೈಯಲ್ಲಿ ಹಬ್ಬ, ಅಭಿಮಾನಿಗಳ ಸಂಭ್ರಮ
err

ಟಿ20 ವಿಶ್ವ ಚಾಂಪಿಯನ್ ಭಾರತ: ವಿಮಾನ ಪಯಣದಲ್ಲಿಯೂ ವಿಜಯದ ಮೆಲುಕು

ಬಾರ್ಬಾಡೋಸ್‌ನಿಂದ ನವದೆಹಲಿಯರವರೆಗಿನ 16 ಗಂಟೆಗಳ ವಿಮಾನ ಪ್ರಯಾಣವು ಟಿ20 ವಿಶ್ವಕಪ್ ವಿಜಯಯಾತ್ರೆಯಾಗಿತ್ತು.
Last Updated 4 ಜುಲೈ 2024, 22:16 IST
ಟಿ20 ವಿಶ್ವ ಚಾಂಪಿಯನ್ ಭಾರತ: ವಿಮಾನ ಪಯಣದಲ್ಲಿಯೂ ವಿಜಯದ ಮೆಲುಕು
ADVERTISEMENT
ADVERTISEMENT
ADVERTISEMENT