ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Gujarat Titans

ADVERTISEMENT

IPL 2024 | ರೈಸರ್ಸ್–ಟೈಟನ್ಸ್ ಪಂದ್ಯಕ್ಕೆ ಮಳೆ ಅಡ್ಡಿ; ರದ್ದಾದರೆ ಯಾರಿಗೆ ಲಾಭ?

ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಗುಜರಾತ್‌ ಟೈಟನ್ಸ್‌ ನಡುವಣ ಇಂದು ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹೀಗಾಗಿ, ಟಾಸ್‌ ವಿಳಂಬವಾಗಿದೆ.
Last Updated 16 ಮೇ 2024, 16:39 IST
IPL 2024 | ರೈಸರ್ಸ್–ಟೈಟನ್ಸ್ ಪಂದ್ಯಕ್ಕೆ ಮಳೆ ಅಡ್ಡಿ; ರದ್ದಾದರೆ ಯಾರಿಗೆ ಲಾಭ?

IPL 2024 SRH vs GT | ಪ್ಲೇ ಆಫ್‌ ಖಚಿತಪಡಿಸಿಕೊಳ್ಳುವತ್ತ ‘ಸನ್‌’ ಚಿತ್ತ

ಇಂದು ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯ
Last Updated 15 ಮೇ 2024, 23:30 IST
IPL 2024 SRH vs GT | ಪ್ಲೇ ಆಫ್‌ ಖಚಿತಪಡಿಸಿಕೊಳ್ಳುವತ್ತ ‘ಸನ್‌’ ಚಿತ್ತ

IPL 2024 | KKR vs GT: ಮಳೆಯಲ್ಲಿ ಮುಳುಗಿದ ಟೈಟನ್ಸ್ ಕನಸು

IPL 2024 | KKR vs GT: ಮಳೆಯಿಂದ ಪಂದ್ಯ ರದ್ದು
Last Updated 13 ಮೇ 2024, 17:28 IST
IPL 2024 | KKR vs GT: ಮಳೆಯಲ್ಲಿ ಮುಳುಗಿದ ಟೈಟನ್ಸ್ ಕನಸು

IPL 2024 | ಕೆಕೆಆರ್‌ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ ಜಯ ಅನಿವಾರ್ಯ

ನಾಯಕ ಶುಭಮನ್ ಗಿಲ್ ಲಯಕ್ಕೆ ಮರಳಿರುವುದು ಗುಜರಾತ್ ಟೈಟನ್ಸ್‌ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿದೆ. ಸೋಮವಾರ ಬಲಿಷ್ಠ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯಿಸುವ ಹುಮ್ಮಸ್ಸಿನಲ್ಲಿದೆ.
Last Updated 12 ಮೇ 2024, 23:30 IST
IPL 2024 | ಕೆಕೆಆರ್‌ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ ಜಯ ಅನಿವಾರ್ಯ

IPL | ಚೆನ್ನೈ ಎದುರು ಗೆದ್ದ ಗುಜರಾತ್; ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ

ಗುಜರಾತ್ ಟೈಟನ್ಸ್‌ (ಜಿಟಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ನಡುವಣ ಪಂದ್ಯದ ಫಲಿತಾಂಶವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ 'ಪ್ಲೇ ಆಫ್‌' ಆಸೆಯನ್ನು ಇನ್ನಷ್ಟು ಹೆಚ್ಚಿಸಿದೆ.
Last Updated 11 ಮೇ 2024, 3:06 IST
IPL | ಚೆನ್ನೈ ಎದುರು ಗೆದ್ದ ಗುಜರಾತ್; ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ

IPL | GT Vs CSK: ಗಿಲ್-ಸಾಯಿ ಶತಕದ ಅಬ್ಬರ; ಚೆನ್ನೈ ವಿರುದ್ಧ ಗುಜರಾತ್‌ಗೆ ಜಯ

ನಾಯಕ ಶುಭಮನ್ ಗಿಲ್ (104) ಹಾಗೂ ಸಾಯಿ ಸುದರ್ಶನ್ (103) ಆಕರ್ಷಕ ಶತಕಗಳ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 35 ರನ್ ಅಂತರದ ಗೆಲುವು ದಾಖಲಿಸಿದೆ.
Last Updated 10 ಮೇ 2024, 13:40 IST
IPL | GT Vs CSK: ಗಿಲ್-ಸಾಯಿ ಶತಕದ ಅಬ್ಬರ; ಚೆನ್ನೈ ವಿರುದ್ಧ ಗುಜರಾತ್‌ಗೆ ಜಯ

IPL 2024 GT vs CSK: ಪ್ಲೇ ಆಫ್‌ ಸ್ಥಾನದ ಮೇಲೆ ಚೆನ್ನೈ ಕಣ್ಣು

ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಛಲದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದೆ.
Last Updated 10 ಮೇ 2024, 0:09 IST
IPL 2024 GT vs CSK: ಪ್ಲೇ ಆಫ್‌ ಸ್ಥಾನದ ಮೇಲೆ ಚೆನ್ನೈ ಕಣ್ಣು
ADVERTISEMENT

IPL RCB v GT:ಪವರ್‌ಪ್ಲೇನಲ್ಲಿ ಮಿಂಚಿದ ಸಿರಾಜ್, ಸಾಧಾರಣ ಮೊತ್ತ ಗಳಿಸಿದ ಟೈಟನ್ಸ್

ಪವರ್‌ಪ್ಲೇ ಅವಧಿಯಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಡೆತ್‌ ಓವರ್‌ಗಳಲ್ಲಿ ಯಶ್ ದಯಾಳ್ ಮಾಡಿದ ಚುರುಕಿನ ದಾಳಿಯಿಂದಾಗಿ ಗುಜರಾತ್ ಟೈಟನ್ಸ್ ಸಾಧಾರಣ ಮೊತ್ತ ಗಳಿಸಿತು.
Last Updated 4 ಮೇ 2024, 14:02 IST
IPL RCB v GT:ಪವರ್‌ಪ್ಲೇನಲ್ಲಿ ಮಿಂಚಿದ ಸಿರಾಜ್, ಸಾಧಾರಣ ಮೊತ್ತ ಗಳಿಸಿದ ಟೈಟನ್ಸ್

IPL 2024: RCB vs GT– ಗಿಲ್ ಬಳಗಕ್ಕೆ ‘ವಿಲ್’ ಸವಾಲು ಇಂದು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಗುಜರಾತ್ ಟೈಟನ್ಸ್‌ ಮುಖಾಮುಖಿ ಇಂದು
Last Updated 4 ಮೇ 2024, 2:51 IST
IPL 2024: RCB vs GT– ಗಿಲ್ ಬಳಗಕ್ಕೆ ‘ವಿಲ್’ ಸವಾಲು ಇಂದು

RCB vs GT: ಜಾಕ್ಸ್ ಶತಕದ ಅಬ್ಬರ, ಕೊಹ್ಲಿ ಫಿಫ್ಟಿ; ಆರ್‌ಸಿಬಿಗೆ ಭರ್ಜರಿ ಗೆಲುವು

ವಿಲ್ ಜಾಕ್ಸ್ ಅಮೋಘ ಶತಕ (100*) ಹಾಗೂ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (70*) ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 28 ಏಪ್ರಿಲ್ 2024, 9:40 IST
RCB vs GT: ಜಾಕ್ಸ್ ಶತಕದ ಅಬ್ಬರ, ಕೊಹ್ಲಿ ಫಿಫ್ಟಿ; ಆರ್‌ಸಿಬಿಗೆ ಭರ್ಜರಿ ಗೆಲುವು
ADVERTISEMENT
ADVERTISEMENT
ADVERTISEMENT