ಗುರುವಾರ, 3 ಜುಲೈ 2025
×
ADVERTISEMENT

IPL 2025

ADVERTISEMENT

ಈ ಸಾರಿಯ ಐಪಿಎಲ್‌ ಪಂದ್ಯಗಳು ದಾಖಲೆಯ ವೀಕ್ಷಣೆ: ಜಿಯೊ ಸ್ಟಾರ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯ ಟೂರ್ನಿಯನ್ನು ದಾಖಲೆಯ ಸಮಯ ವೀಕ್ಷಿಸಲಾಗಿದೆ ಎಂದು ಅಧಿಕೃತ ಪ್ರಸಾರಕ ಜಿಯೊ ಸ್ಟಾರ್ ತಿಳಿಸಿದೆ.
Last Updated 19 ಜೂನ್ 2025, 20:26 IST
ಈ ಸಾರಿಯ ಐಪಿಎಲ್‌ ಪಂದ್ಯಗಳು ದಾಖಲೆಯ ವೀಕ್ಷಣೆ: ಜಿಯೊ ಸ್ಟಾರ್

ಐದು ಎಸೆತಗಳಲ್ಲಿ ಸತತ 5 ವಿಕೆಟ್ ಗಳಿಸಿದ್ದ ದಿಗ್ವೇಶ್ ರಾಠಿ

Digvesh Rathi: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 'ಟಿಕ್ ದಿ ನೋಟ್‌ಬುಕ್' ಸೆಲೆಬ್ರೇಷನ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಮಿಸ್ಟರಿ ಸ್ಪಿನ್ನರ್ ದಿಗ್ವೇಶ್ ರಾಠಿ ಮತ್ತೆ ಸುದ್ದಿಯಲ್ಲಿದ್ದಾರೆ.
Last Updated 17 ಜೂನ್ 2025, 14:04 IST
ಐದು ಎಸೆತಗಳಲ್ಲಿ ಸತತ 5 ವಿಕೆಟ್ ಗಳಿಸಿದ್ದ ದಿಗ್ವೇಶ್ ರಾಠಿ

RCB ವಿಜಯೋತ್ಸವಕ್ಕೆ ಆಹ್ವಾನಿಸಿದ್ದು ಯಾರೆಂದು ರಾಜ್ಯಪಾಲರನ್ನೇ ಕೇಳಿ: ಡಿಕೆಶಿ

DK Shivakumar on RCB Event: ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಲು ವಿಧಾನಸೌಧದ ಎದುರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಆಹ್ವಾನಿಸಿದ್ದು ಯಾರು ಎಂಬುದು ತಮಗೆ ಗೊತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.
Last Updated 9 ಜೂನ್ 2025, 12:51 IST
RCB ವಿಜಯೋತ್ಸವಕ್ಕೆ ಆಹ್ವಾನಿಸಿದ್ದು ಯಾರೆಂದು ರಾಜ್ಯಪಾಲರನ್ನೇ ಕೇಳಿ: ಡಿಕೆಶಿ

ಕಾಲ್ತುಳಿತ ದುರಂತ | ಒತ್ತಡ ಸೃಷ್ಟಿಸಿದ್ದ 'ಈ ಸಲ ಕಪ್ ನಮ್ದೇ' ಘೋಷಣೆ: ಗವಾಸ್ಕರ್

RCB Fan Tragedy: ಐಪಿಎಲ್ ವಿಜಯದ ಸಂಭ್ರಮದ ವೇಳೆ ನಡೆದ ಕಾಲ್ತುಳಿತ ದುರಂತದ ಕುರಿತು ಗವಾಸ್ಕರ್ ಆಳವಾದ ದುಃಖ ವ್ಯಕ್ತಪಡಿಸಿದ್ದು, ಭಾವೋದ್ವೇಗವೇ ಕಾರಣ ಎಂದು ತಿಳಿಸಿದ್ದಾರೆ.
Last Updated 9 ಜೂನ್ 2025, 10:48 IST
ಕಾಲ್ತುಳಿತ ದುರಂತ | ಒತ್ತಡ ಸೃಷ್ಟಿಸಿದ್ದ 'ಈ ಸಲ ಕಪ್ ನಮ್ದೇ' ಘೋಷಣೆ: ಗವಾಸ್ಕರ್

ಇಂಡಿಯನ್ ಪ್ರೀಮಿಯರ್ ಲೀಗ್: ಬೆಟ್ಟಿಂಗ್ ಆಕರ್ಷಣೆಯೋ, ವ್ಯಸನವೋ?

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳಿಗೆ ಅಪಾರ ಕ್ರೇಜ್‌ ಹೆಚ್ಚಲು ಕೆಲವು ಕಾಣದ ಕೈಗಳ ಕೈವಾಡವೂ ಇರುವುದನ್ನು ಅಲ್ಲಗಳೆಯಲಾಗದು. ಅದರಲ್ಲಿ ಪ್ರಮುಖವಾಗಿ ಅಕ್ರಮ ಬೆಟ್ಟಿಂಗ್ ಜಾಲದ್ದು ಎಂಬುದು ಗುಟ್ಟೇನಲ್ಲ. ಪೊಲೀಸ್ ಇಲಾಖೆಯಲ್ಲಿ ದಾಖಲಾಗಿರುವ ಹಲವಾರು ಪ್ರಕರಣಗಳೇ ಇದಕ್ಕೆ ಸಾಕ್ಷಿ.
Last Updated 8 ಜೂನ್ 2025, 0:30 IST
ಇಂಡಿಯನ್ ಪ್ರೀಮಿಯರ್ ಲೀಗ್: ಬೆಟ್ಟಿಂಗ್ ಆಕರ್ಷಣೆಯೋ, ವ್ಯಸನವೋ?

ಒಳನೋಟ | ಕಾಲ್ತುಳಿತ ಪ್ರಕರಣ: ಮಹಾ ಅವಘಡಕ್ಕೆ ತೆರೆದ ಹೆದ್ದಾರಿ....

ಆರ್‌ಸಿಬಿ ತಂಡವು ಜೂನ್‌ 3ರ ತಡರಾತ್ರಿ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಗೆದ್ದು, ಟ್ರೋಫಿ ಎತ್ತಿ ಹಿಡಿದಿತ್ತು. ಬೆಂಗಳೂರು ಸೇರಿ ರಾಜ್ಯದಾದ್ಯಂತ ಆರ್‌ಸಿಬಿ ಅಭಿಮಾನಿಗಳು ಜೂನ್‌ 4ರ ಬೆಳಗಿನ ಜಾವದವರೆಗೂ ರಸ್ತೆಗಳಲ್ಲಿ ಸಂಭ್ರಮಾಚರಣೆ ನಡೆಸಿದ್ದರು.
Last Updated 7 ಜೂನ್ 2025, 23:20 IST
ಒಳನೋಟ | ಕಾಲ್ತುಳಿತ ಪ್ರಕರಣ: ಮಹಾ ಅವಘಡಕ್ಕೆ ತೆರೆದ ಹೆದ್ದಾರಿ....

ಭಾರತ–ಪಾಕಿಸ್ತಾನ ಸಂಘರ್ಷ: ಸ್ಟಾರ್ಕ್ ಐಪಿಎಲ್‌ಗೆ ಹಿಂದಿರುಗದಿರಲು ಕಾರಣವೇನು?

Mitchell Starc: ಕಳೆದ ತಿಂಗಳು ಉಲ್ಬಣಿಸಿದ್ದ ಭಾರತ – ‍ಪಾಕಿಸ್ತಾನ ಸಂಘರ್ಷದ ನಂತರದ ಪರಿಣಾಮಗಳು ಏನೇ ಇರಲಿ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ (ಐಪಿಎಲ್‌) ಹೊರನಡೆಯಲು ಕೈಗೊಂಡ ನಿರ್ಧಾರದ ಬಗ್ಗೆ ಸಮಾಧಾನವಿದೆ ಎಂದು ಆಸ್ಟ್ರೇಲಿಯಾ ವೇಗಿ ಮಿಚೆಲ್‌ ಸ್ಟಾರ್ಕ್‌ ಹೇಳಿದ್ದಾರೆ.
Last Updated 7 ಜೂನ್ 2025, 8:50 IST
ಭಾರತ–ಪಾಕಿಸ್ತಾನ ಸಂಘರ್ಷ: ಸ್ಟಾರ್ಕ್ ಐಪಿಎಲ್‌ಗೆ ಹಿಂದಿರುಗದಿರಲು ಕಾರಣವೇನು?
ADVERTISEMENT

ಬಲವಂತ ಕ್ರಮ ಬೇಡ; ಕೆಎಸ್‌ಸಿಎ ಪದಾಧಿಕಾರಿಗಳಿಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ

High Court of Karnataka: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೂರು ಪದಾಧಿಕಾರಿಗಳಿಗೆ ಬಂಧನದಿಂದ ರಕ್ಷಣೆ ನೀಡಿದೆ.
Last Updated 7 ಜೂನ್ 2025, 0:30 IST
ಬಲವಂತ ಕ್ರಮ ಬೇಡ; ಕೆಎಸ್‌ಸಿಎ ಪದಾಧಿಕಾರಿಗಳಿಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ

ಸಂಗತ | ಅಭಿಮಾನದ ಹುಚ್ಚು; ಅನಾಹುತ ಹೆಚ್ಚು

ಅತಿರೇಕವು ಗೆಲುವಿನ ಸಂಭ್ರಮವನ್ನು ನುಂಗಿಹಾಕಿದೆ
Last Updated 6 ಜೂನ್ 2025, 23:30 IST
ಸಂಗತ | ಅಭಿಮಾನದ ಹುಚ್ಚು; ಅನಾಹುತ ಹೆಚ್ಚು

ಅರ್ಧ ಕೆಲಸ ಮುಗಿಸಿದ್ದೇವೆ, ವಾಪಸ್ ಬಂದೇ ಬರುತ್ತೇವೆ: ಪ್ರೀತಿ ಜಿಂಟಾ ವಿಶ್ವಾಸ

Punjab Kings: ಫೈನಲ್‌ ಸೋಲಿನ ಬಳಿಕ ತೀವ್ರ ಭಾವನಾತ್ಮಕ ಸಂದೇಶ ರವಾನಿಸಿದ ಪ್ರೀತಿ ಜಿಂಟಾ, ಮುಂದಿನ ಐಪಿಎಲ್‌ನಲ್ಲಿ ವಿಜೇತರಾಗುವ ಭರವಸೆ ವ್ಯಕ್ತಪಡಿಸಿದರು
Last Updated 6 ಜೂನ್ 2025, 13:24 IST
ಅರ್ಧ ಕೆಲಸ ಮುಗಿಸಿದ್ದೇವೆ, ವಾಪಸ್ ಬಂದೇ ಬರುತ್ತೇವೆ: ಪ್ರೀತಿ ಜಿಂಟಾ ವಿಶ್ವಾಸ
ADVERTISEMENT
ADVERTISEMENT
ADVERTISEMENT