ಶುಕ್ರವಾರ, 14 ನವೆಂಬರ್ 2025
×
ADVERTISEMENT

Suryakumar Yadav

ADVERTISEMENT

IND vs AUS: ಬೌಲರ್‌ಗಳಿಂದ ಗೆದ್ದ ಭಾರತ; ಸರಣಿಯಲ್ಲಿ 2–1 ಮುನ್ನಡೆ

IND vs AUS 4th T20I Highlights: ಬಿಗು ಬೌಲಿಂಗ್‌ ದಾಳಿಯ ಮೂಲಕ ಸಾಧಾರಣ ಮೊತ್ತ ರಕ್ಷಿಸಿದ ಭಾರತ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮೇಲೆ 48 ರನ್‌ಗಳ ಸುಲಭ ಗೆಲುವು ಸಾಧಿಸಿತು. ಆ ಮೂಲಕ, ಸರಣಿಯಲ್ಲಿ ಇನ್ನೊಂದು ಪಂದ್ಯ ಉಳಿದಿರುವಂತೆ ಗುರುವಾರ 2–1 ಮುನ್ನಡೆ ಸಂಪಾದಿಸಿತು.
Last Updated 6 ನವೆಂಬರ್ 2025, 15:34 IST
IND vs AUS: ಬೌಲರ್‌ಗಳಿಂದ ಗೆದ್ದ ಭಾರತ; ಸರಣಿಯಲ್ಲಿ 2–1 ಮುನ್ನಡೆ

ಆಟದ ಘನತೆಗೆ ಧಕ್ಕೆ: ರವೂಫ್‌ಗೆ ಎರಡು ಪಂದ್ಯ ನಿಷೇಧ, ಸೂರ್ಯಕುಮಾರ್‌ಗೆ ದಂಡ

Asia Cup Sanctions: ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಪಂದ್ಯದ ವೇಳೆ ಆಟದ ಘನತೆಗೆ ಧಕ್ಕೆ ತಂದಿರುವುದಕ್ಕೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್‌ ಮತ್ತು ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರವೂಫ್ ಅವರಿಗೆ ಮಂಗಳವಾರ ದಂಡ ವಿಧಿಸಲಾಗಿದೆ.
Last Updated 5 ನವೆಂಬರ್ 2025, 5:18 IST
ಆಟದ ಘನತೆಗೆ ಧಕ್ಕೆ: ರವೂಫ್‌ಗೆ ಎರಡು ಪಂದ್ಯ ನಿಷೇಧ, ಸೂರ್ಯಕುಮಾರ್‌ಗೆ ದಂಡ

1983–2025: ಪ್ರತೀ ವಿಶ್ವಕಪ್ ಜಯದಲ್ಲೂ ಮಹತ್ವದ ಪಾತ್ರ ವಹಿಸಿವೆ ಒಂದೊಂದು ಕ್ಯಾಚ್

Cricket World Cup Moments: 1983ರಿಂದ 2025ರವರೆಗೆ ಭಾರತ ಗೆದ್ದ ಪ್ರತಿಯೊಂದು ವಿಶ್ವಕಪ್‌ ಫೈನಲ್‌ನಲ್ಲಿ ಒಂದೊಂದು ಅದ್ಭುತ ಕ್ಯಾಚ್ ಪಂದ್ಯದ ದಿಕ್ಕು ಬದಲಿಸಿದೆ.
Last Updated 3 ನವೆಂಬರ್ 2025, 10:57 IST
1983–2025: ಪ್ರತೀ ವಿಶ್ವಕಪ್ ಜಯದಲ್ಲೂ ಮಹತ್ವದ ಪಾತ್ರ ವಹಿಸಿವೆ ಒಂದೊಂದು ಕ್ಯಾಚ್

IND vs AUS: ವಾಷಿಂಗ್ಟನ್ ಅಬ್ಬರ; ಆಸೀಸ್ ವಿರುದ್ಧ ಭಾರತಕ್ಕೆ ಐದು ವಿಕೆಟ್ ಜಯ

IND vs AUS 3rd T20I Highlights: ವಾಷಿಂಗ್ಟನ್ ಸುಂದರ್ (ಅಜೇಯ 49) ಬಿರುಸಿನ ಆಟದ ನೆರವಿನಿಂದ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
Last Updated 2 ನವೆಂಬರ್ 2025, 11:47 IST
IND vs AUS: ವಾಷಿಂಗ್ಟನ್ ಅಬ್ಬರ; ಆಸೀಸ್ ವಿರುದ್ಧ ಭಾರತಕ್ಕೆ ಐದು ವಿಕೆಟ್ ಜಯ

T20 Cricket: ಭಾರತ 13ನೇ ಸಲ ಆಲೌಟ್; ಸರ್ವಪತನ ಕಂಡಾಗ ಗೆದ್ದಿರೋದು ಒಮ್ಮೆಯಷ್ಟೇ!

India T20 Stats: ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 125 ರನ್‌ಗೇ ಆಲೌಟ್ ಆಗಿದ ಭಾರತ, ಚುಟುಕು ಮಾದರಿಯಲ್ಲಿ 13ನೇ ಸಲ ಸರ್ವಪತನ ಕಂಡಿದೆ. ಈ ರೀತಿಯಾಗಿ ಮುಗ್ಗರಿಸಿದ ಪಂದ್ಯಗಳಲ್ಲಿ ಭಾರತ ಒಂದೇ ಸಲ ಜಯ ಸಾಧಿಸಿದೆ.
Last Updated 31 ಅಕ್ಟೋಬರ್ 2025, 14:42 IST
T20 Cricket: ಭಾರತ 13ನೇ ಸಲ ಆಲೌಟ್; ಸರ್ವಪತನ ಕಂಡಾಗ ಗೆದ್ದಿರೋದು ಒಮ್ಮೆಯಷ್ಟೇ!

ಎರಡನೇ ಟಿ20 | ಆಸೀಸ್‌ಗೆ ಸುಲಭದ ತುತ್ತಾದ ಭಾರತ: 6.4 ಓವರ್ ಬಾಕಿ ಇರುವಂತೆ ಗೆಲುವು

Australia Victory: ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ 126 ರನ್ ಗುರಿಯನ್ನು ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆದ್ದಿತು. ಮಿಚೆಲ್ ಮಾರ್ಷ್ 46 ರನ್ ಸಿಡಿಸಿ ಜಯಕ್ಕೆ ದಾರಿ ಮಾಡಿದರು.
Last Updated 31 ಅಕ್ಟೋಬರ್ 2025, 11:50 IST
ಎರಡನೇ ಟಿ20 | ಆಸೀಸ್‌ಗೆ ಸುಲಭದ ತುತ್ತಾದ ಭಾರತ: 6.4 ಓವರ್ ಬಾಕಿ ಇರುವಂತೆ ಗೆಲುವು

ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯ: ಆತ್ಮವಿಶ್ವಾಸದಲ್ಲಿ ಭಾರತ ತಂಡ

India T20 Confidence: ಮೆಲ್ಬರ್ನ್‌: ನಾಯಕ ಸೂರ್ಯಕುಮಾರ್ ಯಾದವ್ ಅವರು ಲಯಕ್ಕೆ ಮರಳಿರುವುದರಿಂದ ಭಾರತ ತಂಡ ಶುಕ್ರವಾರ ಎರಡನೇ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಹೆಚ್ಚಿನ ವಿಶ್ವಾಸದೊಡನೆ ಎದುರಿಸಲಿದೆ.
Last Updated 30 ಅಕ್ಟೋಬರ್ 2025, 23:30 IST
ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯ: ಆತ್ಮವಿಶ್ವಾಸದಲ್ಲಿ ಭಾರತ ತಂಡ
ADVERTISEMENT

First T20 | ಮಳೆಯಿಂದ ಪಂದ್ಯ ರದ್ದು: ಲಯಕ್ಕೆ ಮರಳಿದ ನಾಯಕ ಸೂರ್ಯಕುಮಾರ್

India vs Australia T20 Series:ಈ ವರ್ಷದ ಆರಂಭದಿಂದ ಪರದಾಡುತ್ತಿರುವ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೆಲವು ಆಕರ್ಷಕ ಹೊಡೆತಗಳನ್ನು ಬಾರಿಸಿ ಲಯಕ್ಕೆ ಮರಳುವ ಸೂಚನೆ ನೀಡಿದರು.
Last Updated 29 ಅಕ್ಟೋಬರ್ 2025, 12:29 IST
First T20 | ಮಳೆಯಿಂದ ಪಂದ್ಯ ರದ್ದು: ಲಯಕ್ಕೆ ಮರಳಿದ ನಾಯಕ ಸೂರ್ಯಕುಮಾರ್

Video: ಅಯ್ಯರ್ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ SKY ತಾಯಿ

Cricket Viral Video: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಪಕ್ಕೆಲುಬು ಗಾಯಗೊಂಡ ಶ್ರೇಯಸ್ ಅಯ್ಯರ್ ಶೀಘ್ರ ಗುಣಮುಖರಾಗಲೆಂದು ಸೂರ್ಯಕುಮಾರ್ ಯಾದವ್ ಅವರ ತಾಯಿ ಛತ್ ಪೂಜೆಯ ವೇಳೆ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 29 ಅಕ್ಟೋಬರ್ 2025, 8:41 IST
Video: ಅಯ್ಯರ್ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ SKY ತಾಯಿ

IND vs AUS | ಆಸೀಸ್ ಸರಣಿ ಗೆಲ್ಲಲು ಪವರ್‌ಪ್ಲೇ ನಿರ್ಣಾಯಕ: ನಾಯಕ ಸೂರ್ಯಕುಮಾರ್

Suryakumar Yadav Statement: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ಪವರ್‌ಪ್ಲೇ ನಿರ್ಣಾಯಕ ಪಾತ್ರ ವಹಿಸುವುದಾಗಿ, ಜಸ್‌ಪ್ರೀತ್ ಬುಮ್ರಾ ಉಪಸ್ಥಿತಿ ತಂಡಕ್ಕೆ ಶಕ್ತಿ ನೀಡುತ್ತದೆ ಎಂದಿದ್ದಾರೆ.
Last Updated 28 ಅಕ್ಟೋಬರ್ 2025, 10:58 IST
IND vs AUS | ಆಸೀಸ್ ಸರಣಿ ಗೆಲ್ಲಲು ಪವರ್‌ಪ್ಲೇ ನಿರ್ಣಾಯಕ: ನಾಯಕ ಸೂರ್ಯಕುಮಾರ್
ADVERTISEMENT
ADVERTISEMENT
ADVERTISEMENT