ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

Lucknow Super Giants

ADVERTISEMENT

IPL 2024, MI vs LSG|ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ–ಲಖನೌ

ಗೆಲುವಿನೊಡನೆ ನಿರಾಶೆ ಮರೆಯುವ ಯತ್ನ
Last Updated 17 ಮೇ 2024, 0:20 IST
IPL 2024, MI vs LSG|ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ–ಲಖನೌ

LSG vs DC | 'ಪ್ಲೇಆಫ್' ಸ್ಪರ್ಧೆಯಲ್ಲಿ ಉಳಿಯಲು ರಾಹುಲ್, ಪಂತ್ ಪಡೆಗಳ ಪೈಪೋಟಿ

ಕನ್ನಡಿಗ ಕೆ.ಎಲ್. ರಾಹುಲ್ ಅವರ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ರಾಹುಲ್ ಅವರು ಲಖನೌ ತಂಡದ ನಾಯಕತ್ವವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವುದು ಇದಕ್ಕೆ ಕಾರಣ.
Last Updated 13 ಮೇ 2024, 23:30 IST
LSG vs DC | 'ಪ್ಲೇಆಫ್' ಸ್ಪರ್ಧೆಯಲ್ಲಿ ಉಳಿಯಲು ರಾಹುಲ್, ಪಂತ್ ಪಡೆಗಳ ಪೈಪೋಟಿ

ಹೆಡ್, ಅಭಿಷೇಕ್ ಸ್ಫೋಟಕ ಅರ್ಧಶತಕ; ಲಖನೌ ವಿರುದ್ಧ ಹೈದರಾಬಾದ್‌ಗೆ 10 ವಿಕೆಟ್ ಜಯ

ಏಕಪಕ್ಷೀಯವಾದ ಪಂದ್ಯದಲ್ಲಿ ಲಖನೌಗೆ ‘ಸನ್‌ ಸ್ಟ್ರೋಕ್‌’
Last Updated 8 ಮೇ 2024, 13:34 IST
ಹೆಡ್, ಅಭಿಷೇಕ್ ಸ್ಫೋಟಕ ಅರ್ಧಶತಕ; ಲಖನೌ ವಿರುದ್ಧ ಹೈದರಾಬಾದ್‌ಗೆ 10 ವಿಕೆಟ್ ಜಯ

CSK‌vPBKS & KKRvLSG Highlights| ಅಗ್ರಸ್ಥಾನಕ್ಕೆ ಕೆಕೆಆರ್, 3ರಲ್ಲಿ ಸಿಎಸ್‌ಕೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಚೆನ್ನೈ ಗೆಲುವು ಸಾಧಿಸಿದೆ. ಮತ್ತೊಂದು ಪಂದ್ಯದಲ್ಲಿ ಲಖನೌ ವಿರುದ್ಧ ಕೋಲ್ಕತ್ತ ತಂಡವು ಗೆಲುವಿನ ನಗೆ ಬೀರಿದೆ.
Last Updated 6 ಮೇ 2024, 5:03 IST
CSK‌vPBKS & KKRvLSG Highlights| ಅಗ್ರಸ್ಥಾನಕ್ಕೆ ಕೆಕೆಆರ್, 3ರಲ್ಲಿ ಸಿಎಸ್‌ಕೆ

IPL 2024 | LSG vs KKR: ಲಖನೌ ಮಣಿಸಿ ಅಗ್ರಸ್ಥಾನಕ್ಕೆ ಜಿಗಿದ ಕೋಲ್ಕತ್ತ

ಸುನಿಲ್ ನಾರಾಯಣ್ (81) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಇಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 98 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 5 ಮೇ 2024, 16:09 IST
IPL 2024 | LSG vs KKR: ಲಖನೌ ಮಣಿಸಿ ಅಗ್ರಸ್ಥಾನಕ್ಕೆ ಜಿಗಿದ ಕೋಲ್ಕತ್ತ

IPL 2024 KKR v LSG | ರಾಹುಲ್ ಬಳಗಕ್ಕೆ ಪ್ಲೇ ಆಫ್‌ ಮೇಲೆ ಕಣ್ಣು

ಲಖನೌ ಸೂಪರ್‌ಜೈಂಟ್ಸ್‌ –ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿ ಇಂದು
Last Updated 4 ಮೇ 2024, 23:30 IST
IPL 2024 KKR v LSG | ರಾಹುಲ್ ಬಳಗಕ್ಕೆ ಪ್ಲೇ ಆಫ್‌ ಮೇಲೆ ಕಣ್ಣು

IPL 2024 | LSG vs MI: ಲಖನೌಗೆ ಮಣಿದ ಮುಂಬೈ

ಸ್ಟೊಯಿನಿಸ್ ಆಲ್‌ರೌಂಡ್‌ ಆಟ : ಮುಂಬೈಗೆ ಏಳನೇ ಸೋಲು
Last Updated 30 ಏಪ್ರಿಲ್ 2024, 20:48 IST
IPL 2024 | LSG vs MI: ಲಖನೌಗೆ ಮಣಿದ ಮುಂಬೈ
ADVERTISEMENT

T20 ವಿಶ್ವಕಪ್‌: ವಿಕೆಟ್‌ ಕೀಪರ್ ಸ್ಥಾನಕ್ಕೆ ಪೈಪೋಟಿ, KL ರಾಹುಲ್‌ ಮೇಲೆ ಗಮನ

ಲಖನೌ– ಮುಂಬೈ ಪಂದ್ಯ ಇಂದು
Last Updated 29 ಏಪ್ರಿಲ್ 2024, 23:30 IST
T20 ವಿಶ್ವಕಪ್‌: ವಿಕೆಟ್‌ ಕೀಪರ್ ಸ್ಥಾನಕ್ಕೆ ಪೈಪೋಟಿ,  KL ರಾಹುಲ್‌ ಮೇಲೆ ಗಮನ

IPL 2024 | RR vs LSG: ರಾಜಸ್ಥಾನಗೆ 197 ರನ್‌ಗಳ ಗೆಲುವಿನ ಗುರಿ

IPL 2024: ನಿಗದಿತ 20 ಓವರ್‌ಗಳಲ್ಲಿ ಲಖನೌ 5 ವಿಕೆಟ್‌ ಕಳೆದುಕೊಂಡು 196 ರನ್‌ ಪೇರಿಸಿದೆ.
Last Updated 27 ಏಪ್ರಿಲ್ 2024, 16:06 IST
IPL 2024 | RR vs LSG: ರಾಜಸ್ಥಾನಗೆ 197 ರನ್‌ಗಳ ಗೆಲುವಿನ ಗುರಿ

CSK vs LSG: ಸ್ಟೊಯಿನಿಸ್, ಗಾಯಕವಾಡ ಶತಕ; ಚೆಪಾಕ್‌ನಲ್ಲಿ ಗರಿಷ್ಠ ಚೇಸಿಂಗ್

ಚೆನ್ನೈ: ಮಾರ್ಕಸ್ ಸ್ಟೊಯಿನಿಸ್ ಅಮೋಘ ಶತಕದ (124*) ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 24 ಏಪ್ರಿಲ್ 2024, 2:35 IST
CSK vs LSG: ಸ್ಟೊಯಿನಿಸ್, ಗಾಯಕವಾಡ ಶತಕ; ಚೆಪಾಕ್‌ನಲ್ಲಿ ಗರಿಷ್ಠ ಚೇಸಿಂಗ್
ADVERTISEMENT
ADVERTISEMENT
ADVERTISEMENT