IPL 2026 |ತಂಡದಿಂದ ಬೇರ್ಪಡುವ ವದಂತಿ: ಸಿಎಸ್‌ಕೆಯಿಂದ ಸ್ಪಷ್ಟನೆ ಕೇಳಿದ ಅಶ್ವಿನ್
CSK Rumors: ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರಾಂಚೈಸಿಯನ್ನು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೊರೆಯಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಈ ಸಂಬಂಧ ಫ್ರಾಂಚೈಸಿಯಿಂದ ಅಶ್ವಿನ್ ಸ್ಪಷ್ಟನೆಯನ್ನು ಕೇಳಿದ್ದಾರೆ ಎಂದು ವರದಿಯಾಗಿದೆ. Last Updated 12 ಆಗಸ್ಟ್ 2025, 10:52 IST