ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Delhi Capitals

ADVERTISEMENT

LSG vs DC | 'ಪ್ಲೇಆಫ್' ಸ್ಪರ್ಧೆಯಲ್ಲಿ ಉಳಿಯಲು ರಾಹುಲ್, ಪಂತ್ ಪಡೆಗಳ ಪೈಪೋಟಿ

ಕನ್ನಡಿಗ ಕೆ.ಎಲ್. ರಾಹುಲ್ ಅವರ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ರಾಹುಲ್ ಅವರು ಲಖನೌ ತಂಡದ ನಾಯಕತ್ವವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವುದು ಇದಕ್ಕೆ ಕಾರಣ.
Last Updated 13 ಮೇ 2024, 23:30 IST
LSG vs DC | 'ಪ್ಲೇಆಫ್' ಸ್ಪರ್ಧೆಯಲ್ಲಿ ಉಳಿಯಲು ರಾಹುಲ್, ಪಂತ್ ಪಡೆಗಳ ಪೈಪೋಟಿ

IPL 2024 | RCB vs DC: ‘ಅಂಕ ಗಣಿತ’: ಆರ್‌ಸಿಬಿ ಅದೃಷ್ಟ ಪರೀಕ್ಷೆ

ಫಫ್‌ ಡುಪ್ಲೆಸಿ ಪಡೆಗೆ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು ಇಂದು l ವಿರಾಟ್, ಸಿರಾಜ್ ಮೇಲೆ ಕಣ್ಣು
Last Updated 12 ಮೇ 2024, 0:30 IST
IPL 2024 | RCB vs DC: ‘ಅಂಕ ಗಣಿತ’: ಆರ್‌ಸಿಬಿ ಅದೃಷ್ಟ ಪರೀಕ್ಷೆ

IPL 2024 | RR vs DC: ಸಂಜು ಹೋರಾಟ ವ್ಯರ್ಥ; ಡೆಲ್ಲಿಗೆ ಮಣಿದ ರಾಜಸ್ಥಾನ

ಮೆಕ್‌ಗುರ್ಕ್, ಅಭಿಷೇಕ್‌, ಸ್ಟಬ್ಸ್‌ ಬೀಸಾಟ l ರಿಷಭ್‌ ಪಂತ್‌ ಬಳಗದ ಪ್ಲೇ ಅಫ್‌ ಕನಸು ಜೀವಂತ
Last Updated 7 ಮೇ 2024, 13:40 IST
IPL 2024 | RR vs DC: ಸಂಜು ಹೋರಾಟ ವ್ಯರ್ಥ; ಡೆಲ್ಲಿಗೆ ಮಣಿದ ರಾಜಸ್ಥಾನ

IPL 2024| DC vs RR: ರೇಸ್‌ನಲ್ಲಿ ಉಳಿಯಲು ಡೆಲ್ಲಿಗೆ ಗೆಲುವು ಅನಿವಾರ್ಯ

ಇಂದು ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಪಂದ್ಯ
Last Updated 6 ಮೇ 2024, 23:30 IST
IPL 2024| DC vs RR: ರೇಸ್‌ನಲ್ಲಿ ಉಳಿಯಲು ಡೆಲ್ಲಿಗೆ ಗೆಲುವು ಅನಿವಾರ್ಯ

DL v KKR: ಕೋಲ್ಕತ್ತಗೆ ಆರನೇ ಜಯ; ಡೆಲ್ಲಿ ಕ್ಯಾಪಿಟಲ್ಸ್‌ಗೆ ಏಳು ವಿಕೆಟ್‌ಗಳ ಸೋಲು

ವರುಣ್‌ ಮೋಡಿ, ಸಾಲ್ಟ್‌ ಅಬ್ಬರ
Last Updated 29 ಏಪ್ರಿಲ್ 2024, 18:09 IST
DL v KKR: ಕೋಲ್ಕತ್ತಗೆ ಆರನೇ ಜಯ; ಡೆಲ್ಲಿ ಕ್ಯಾಪಿಟಲ್ಸ್‌ಗೆ ಏಳು ವಿಕೆಟ್‌ಗಳ ಸೋಲು

IPL 2024: ಮುಯ್ಯಿ ತೀರಿಸಿಕೊಳ್ಳುವತ್ತ ಡೆಲ್ಲಿ ಚಿತ್ತ

ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ ರಿಷಭ್ ಪಂತ್ ಬಳಗದ ಸವಾಲು ಇಂದು
Last Updated 28 ಏಪ್ರಿಲ್ 2024, 23:45 IST
IPL 2024: ಮುಯ್ಯಿ ತೀರಿಸಿಕೊಳ್ಳುವತ್ತ ಡೆಲ್ಲಿ ಚಿತ್ತ

IPL 2024 | DC vs MI: ಮುಂಬೈ ವಿರುದ್ಧ ಡೆಲ್ಲಿಗೆ 10 ರನ್‌ಗಳ ಜಯ

ಶನಿವಾರದ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ವಿರುದ್ಧ ಡೆಲ್ಲಿ 10 ರನ್‌ಗಳ ಜಯ ಸಾಧಿಸಿತು..
Last Updated 27 ಏಪ್ರಿಲ್ 2024, 9:32 IST
IPL 2024 | DC vs MI: ಮುಂಬೈ ವಿರುದ್ಧ ಡೆಲ್ಲಿಗೆ 10 ರನ್‌ಗಳ ಜಯ
ADVERTISEMENT

DC vs GT Highlights: ಪಂತ್ ಅಬ್ಬರ, ಅಕ್ಷರ್ ಆಲ್‌ರೌಂಡ್ ಆಟ, ಮೋಹಿತ್ ದುಬಾರಿ

ನಾಯಕ ರಿಷಭ್ ಪಂತ್ (88*) ಹಾಗೂ ಅಕ್ಷರ್ ಪಟೇಲ್ (66) ಬಿರುಸಿನ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುರುವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಾಲ್ಕು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 25 ಏಪ್ರಿಲ್ 2024, 2:35 IST
DC vs GT Highlights: ಪಂತ್ ಅಬ್ಬರ, ಅಕ್ಷರ್ ಆಲ್‌ರೌಂಡ್ ಆಟ, ಮೋಹಿತ್ ದುಬಾರಿ

IPL 2024 | DC vs GT: ಗುಜರಾತ್ ಎದುರು ಡೆಲ್ಲಿಗೆ 4 ರನ್ ಅಂತರದ ರೋಚಕ ಜಯ

ಆಕ್ರಮಣಕಾರಿ ಅರ್ಧ ಶತಕದ ಆಟದೊಡನೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ಭಾರತ ಟಿ20 ತಂಡದ ವಿಕೆಟ್ ಕೀಪರ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡರು.
Last Updated 24 ಏಪ್ರಿಲ್ 2024, 17:47 IST
IPL 2024 | DC vs GT: ಗುಜರಾತ್ ಎದುರು ಡೆಲ್ಲಿಗೆ 4 ರನ್ ಅಂತರದ ರೋಚಕ ಜಯ

IPL 2024 | DC vs GT: ಗುಜರಾತ್‌ಗೆ 225 ರನ್‌ಗಳ ಗೆಲುವಿನ ಗುರಿ ನೀಡಿದ ಡೆಲ್ಲಿ

IPL 2024: ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್‌ಗೆ 225 ರನ್‌ಗಳ ಗೆಲುವಿನ ಗುರಿ ನೀಡಿದೆ.
Last Updated 24 ಏಪ್ರಿಲ್ 2024, 13:35 IST
IPL 2024 | DC vs GT: ಗುಜರಾತ್‌ಗೆ 225 ರನ್‌ಗಳ ಗೆಲುವಿನ ಗುರಿ ನೀಡಿದ ಡೆಲ್ಲಿ
ADVERTISEMENT
ADVERTISEMENT
ADVERTISEMENT