ಭಾನುವಾರ, 14 ಡಿಸೆಂಬರ್ 2025
×
ADVERTISEMENT

Rajasthan Royals

ADVERTISEMENT

ಭಾರತೀಯರು ಹೆಚ್ಚು ಸರ್ಚ್ ಮಾಡಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಸ್ಥಾನ!

Most Searched Athletes India: 2025ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚಾಗಿ ಹುಡುಕಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಮೊದಲ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿಗೆ ಸ್ಥಾನವೇ ಸಿಗಲಿಲ್ಲ
Last Updated 8 ಡಿಸೆಂಬರ್ 2025, 13:38 IST
ಭಾರತೀಯರು ಹೆಚ್ಚು ಸರ್ಚ್ ಮಾಡಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಸ್ಥಾನ!

ದ್ರಾವಿಡ್‌ ಜಾಗಕ್ಕೆ ಸಂಗಕ್ಕಾರ ನೇಮಕ: ರಾಜಸ್ಥಾನ ಫ್ರಾಂಚೈಸಿಯಿಂದ ಮಹತ್ತರ ನಿರ್ಧಾರ

ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ 2026ರ ಐಪಿಎಲ್‌ಗೆ ಮುನ್ನ ಮುಖ್ಯ ತರಬೇತುದಾರರಾಗಿ ಕುಮಾರ ಸಂಗಕ್ಕಾರ ಅವರನ್ನು ನೇಮಿಸಿದೆ. ರಾಹುಲ್ ದ್ರಾವಿಡ್ ಹೊರನಡೆದ ನಂತರ ಸಂಗಕ್ಕಾರದ ಮರಳಿದ್ದಾರೆ.
Last Updated 17 ನವೆಂಬರ್ 2025, 7:15 IST
ದ್ರಾವಿಡ್‌ ಜಾಗಕ್ಕೆ ಸಂಗಕ್ಕಾರ ನೇಮಕ: ರಾಜಸ್ಥಾನ ಫ್ರಾಂಚೈಸಿಯಿಂದ ಮಹತ್ತರ ನಿರ್ಧಾರ

IPL: ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆ ತೊರೆದ ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್ ಅವರು, ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆ ತೊರೆದಿದ್ದಾರೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮುಂಚಿತವಾಗಿ ರಾಜಸ್ಥಾನ ರಾಯಲ್ಸ್ ತಂಡದಿಂದ ದ್ರಾವಿಡ್ ಬೇರ್ಪಟ್ಟಿರುವುದಾಗಿ ಫ್ರಾಂಚೈಸಿ ಇಂದು (ಶನಿವಾರ) ದೃಢಪಡಿಸಿದೆ.
Last Updated 30 ಆಗಸ್ಟ್ 2025, 10:18 IST
IPL: ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆ ತೊರೆದ ರಾಹುಲ್ ದ್ರಾವಿಡ್

ರಾಜಸ್ಥಾನ ರಾಯಲ್ಸ್‌ ತೊರೆಯುವ ಊಹಾಪೋಹ: ಆರ್‌ಆರ್‌ನೊಂದಿಗೆ ಪಯಣ ಅದ್ಭುತ; ಸಂಜು

Sanju Samson Transfer News: ರಾಜಸ್ಥಾನ ರಾಯಲ್ಸ್ ತಂಡದಿಂದ ಬಿಡುಗಡೆಯಾಗಿ ಚೆನ್ನೈ ಸೂಪರ್ ಕಿಂಗ್ಸ್ ಸೇರುವ ಸಾಧ್ಯತೆ ಇದೆ ಎಂಬ ಊಹಾಪೋಹ. 2013ರಿಂದ ತಂಡದಲ್ಲಿರುವ ಸಂಜು ತಮ್ಮ IPL ಪಯಣವನ್ನು ನೆನಪಿಸಿಕೊಂಡರು.
Last Updated 10 ಆಗಸ್ಟ್ 2025, 14:36 IST
ರಾಜಸ್ಥಾನ ರಾಯಲ್ಸ್‌ ತೊರೆಯುವ ಊಹಾಪೋಹ: ಆರ್‌ಆರ್‌ನೊಂದಿಗೆ ಪಯಣ ಅದ್ಭುತ; ಸಂಜು

IPL 2025 | ಧೋನಿ ಕಾಲಿಗೆ ಮುಟ್ಟಿ ನಮಸ್ಕರಿಸಿದ ಸೂರ್ಯವಂಶಿ

IPL 2025 moment: ಧೋನಿಗೆ ಕಾಲು ಬಗ್ಗಿದ 14ರ ಹರೆಯದ ಸೂರ್ಯವಂಶಿಯ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್
Last Updated 21 ಮೇ 2025, 10:45 IST
IPL 2025 | ಧೋನಿ ಕಾಲಿಗೆ ಮುಟ್ಟಿ ನಮಸ್ಕರಿಸಿದ ಸೂರ್ಯವಂಶಿ

IPL 2025 | ಚೆನ್ನೈಗೆ ಮತ್ತೆ ಸೋಲು: ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ರಾಜಸ್ಥಾನ

ಆಕಾಶ್ ಮಧ್ವಾಲ್‌ ಅವರ ಪರಿಣಾಮಕಾರಿ ಬೌಲಿಂಗ್‌ ಬಳಿಕ ಎಡಗೈ ಬ್ಯಾಟರ್‌, 14ರ ಪೋರ ವೈಭವ್‌ ಸೂರ್ಯವಂಶಿ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡವು ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿತು.
Last Updated 20 ಮೇ 2025, 18:09 IST
IPL 2025 | ಚೆನ್ನೈಗೆ ಮತ್ತೆ ಸೋಲು: ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ರಾಜಸ್ಥಾನ

IPL | ನೆಹಲ್, ಶಶಾಂಕ್ ಅರ್ಧಶತಕ: ರಾಜಸ್ಥಾನ ವಿರುದ್ಧ ಪಂಜಾಬ್‌ಗೆ 10 ರನ್‌ಗಳ ಜಯ

ಹರಪ್ರೀತ್ ಬ್ರಾರ್ ಕೈಚಳಕ; ನೆಹಲ್–ಶಶಾಂಕ್ ಮಿಂಚು; ಯಶಸ್ವಿ, ಧ್ರುವ ಅರ್ಧಶತಕ
Last Updated 18 ಮೇ 2025, 14:08 IST
IPL | ನೆಹಲ್, ಶಶಾಂಕ್ ಅರ್ಧಶತಕ: ರಾಜಸ್ಥಾನ ವಿರುದ್ಧ ಪಂಜಾಬ್‌ಗೆ 10 ರನ್‌ಗಳ ಜಯ
ADVERTISEMENT

IPL 2025 | RR vs PBKS: ಜೈಪುರದಲ್ಲಿ ‘ಕಿಂಗ್’ ಆಗುವುದೇ ಪಂಜಾಬ್?

ಪ್ಲೇ ಆಫ್‌ ಮೇಲೆ ಕಣ್ಣಿಟ್ಟಿರುವ ಶ್ರೇಯಸ್ ಬಳಗ: ವೈಭವ್ ಸೂರ್ಯವಂಶಿ ಮೇಲೆ ಚಿತ್ತ
Last Updated 17 ಮೇ 2025, 23:30 IST
IPL 2025 | RR vs PBKS: ಜೈಪುರದಲ್ಲಿ ‘ಕಿಂಗ್’ ಆಗುವುದೇ ಪಂಜಾಬ್?

PHOTOS | 6,6,6,6,6,6: ಸತತ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದ ರಿಯಾನ್

PHOTOS | 6,6,6,6,6,6: ಸತತ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದ ರಿಯಾನ್
Last Updated 4 ಮೇ 2025, 16:18 IST
PHOTOS | 6,6,6,6,6,6: ಸತತ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದ ರಿಯಾನ್
err

IPL 2025 | ರಿಯಾನ್ 'ರಿಯಲ್ ಹಿಟ್ಟರ್'; ಸತತ ಆರು ಸಿಕ್ಸರ್ ಸಿಡಿಸಿ ದಾಖಲೆ

Riyan Parag Record ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ಸತತ ಆರು ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.
Last Updated 4 ಮೇ 2025, 14:30 IST
IPL 2025 | ರಿಯಾನ್ 'ರಿಯಲ್ ಹಿಟ್ಟರ್'; ಸತತ ಆರು ಸಿಕ್ಸರ್ ಸಿಡಿಸಿ ದಾಖಲೆ
ADVERTISEMENT
ADVERTISEMENT
ADVERTISEMENT