ಶುಕ್ರವಾರ, 30 ಜನವರಿ 2026
×
ADVERTISEMENT

RCB

ADVERTISEMENT

WPL | ಹ್ಯಾರಿಸ್‌, ಮಂದಾನ ಅರ್ಧಶತಕ; ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿ

WPL 2026: ನದೀನ್ ಡಿ ಕ್ಲರ್ಕ್ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿ ಬಳಿಕ ಗ್ರೇಸ್‌ ಹ್ಯಾರಿಸ್‌ ಮತ್ತು ಸ್ಮೃತಿ ಮಂದಾನ ಮಿಂಚಿನ ಅರ್ಧಶತಕಗಳ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಗುರುವಾರ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿತು.
Last Updated 29 ಜನವರಿ 2026, 18:12 IST
WPL | ಹ್ಯಾರಿಸ್‌, ಮಂದಾನ ಅರ್ಧಶತಕ; ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿ

WPL | ಯುಪಿ ವಾರಿಯರ್ಸ್ ವಿರುದ್ಧ ಪಂದ್ಯ ಇಂದು: ಗೆಲುವಿನ ಹಳಿಗೆ ಮರಳಲು RCB ಯತ್ನ

RCB Women: ವಡೋದರ: ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ಆರ್‌ಸಿಬಿ ಇದೆ.
Last Updated 28 ಜನವರಿ 2026, 23:30 IST
WPL | ಯುಪಿ ವಾರಿಯರ್ಸ್ ವಿರುದ್ಧ ಪಂದ್ಯ ಇಂದು: ಗೆಲುವಿನ ಹಳಿಗೆ ಮರಳಲು RCB ಯತ್ನ

ಯುವ ವಿಶ್ವಕಪ್‌ನಲ್ಲಿ ಭಾರತದ ಪರ ಭರ್ಜರಿ ಶತಕ ಗಳಿಸಿದ ಆರ್‌ಸಿಬಿ ಆಟಗಾರ

U19 World Cup: 19 ವರ್ಷದೊಳಗಿವರ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಮಂಗಳವಾರ) ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡದ ಆಟಗಾರ ವಿಹಾನ್ ಮಲ್ಹೋತ್ರಾ ಭರ್ಜರಿ ಶತಕದ ಸಾಧನೆ ಮಾಡಿದ್ದಾರೆ.
Last Updated 27 ಜನವರಿ 2026, 13:12 IST
ಯುವ ವಿಶ್ವಕಪ್‌ನಲ್ಲಿ ಭಾರತದ ಪರ ಭರ್ಜರಿ ಶತಕ ಗಳಿಸಿದ ಆರ್‌ಸಿಬಿ ಆಟಗಾರ

WPL: ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 15 ರನ್‌ಗಳ ಜಯ

RCB vs MI: ನ್ಯಾಟ್ ಸಿವರ್-ಬ್ರಂಟ್ ಅವರ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 15 ರನ್‌ಗಳ ಗೆಲುವು ಸಾಧಿಸಿದೆ.
Last Updated 26 ಜನವರಿ 2026, 18:04 IST
WPL: ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 15 ರನ್‌ಗಳ ಜಯ

ಆರ್‌ಸಿಬಿ–ಡಿಸಿ ಪಂದ್ಯ ಇಂದು: ಸ್ಮೃತಿ ಮಂದಾನ ಪಡೆ ಗೆದ್ದರೆ ನೇರ ಫೈನಲ್‌ಗೆ

ಜೆಮಿಮಾ ಪಡೆಗೆ ಒತ್ತಡ
Last Updated 23 ಜನವರಿ 2026, 23:30 IST
ಆರ್‌ಸಿಬಿ–ಡಿಸಿ ಪಂದ್ಯ ಇಂದು: ಸ್ಮೃತಿ ಮಂದಾನ ಪಡೆ ಗೆದ್ದರೆ ನೇರ ಫೈನಲ್‌ಗೆ

ಆರ್‌ಸಿಬಿ ಫ್ರ್ಯಾಂಚೈಸಿ ಖರೀದಿಗೆ ಬಿಡ್‌: ಅದಾರ್‌ ಪೂನಾವಾಲಾ

ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್‌ ಪೂನಾವಾಲಾ ಆರ್‌ಸಿಬಿ ಫ್ರ್ಯಾಂಚೈಸಿಯ ಖರೀದಿಗೆ ಬಿಡ್ ಸಲ್ಲಿಸಲು ಉತ್ಸುಕ. ಮಾರಾಟದ ಕುರಿತ ಊಹಾಪೋಹಗಳಿಗೆ ಹೊಸತ್ತಿ.
Last Updated 22 ಜನವರಿ 2026, 16:22 IST
ಆರ್‌ಸಿಬಿ ಫ್ರ್ಯಾಂಚೈಸಿ ಖರೀದಿಗೆ ಬಿಡ್‌: ಅದಾರ್‌ ಪೂನಾವಾಲಾ

ಬೆಂಗಳೂರಿನಲ್ಲೇ ಆಡುವಂತೆ ಆರ್‌ಸಿಬಿಗೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ

RCB Home Ground Appeal: ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಪಾಲಿನ ತವರು ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಬೇಕು ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಮನವಿ ಮಾಡಿದ್ದಾರೆ.
Last Updated 21 ಜನವರಿ 2026, 16:18 IST
ಬೆಂಗಳೂರಿನಲ್ಲೇ ಆಡುವಂತೆ ಆರ್‌ಸಿಬಿಗೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ
ADVERTISEMENT

WPL: ಸತತ ಗೆಲುವಿನ ಮೂಲಕ ಟೂರ್ನಿಯ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರ್‌ಸಿಬಿ

WPL 2026: ರಾಯಲ್ ಚಾಲೆಂಜರ್ಸ್‌ ಬೆಂಗಳೂರು (RCB) ಮಹಿಳಾ ಪ್ರೀಮಿಯರ್‌ ಲೀಗ್‌ನ 4ನೇ ಆವೃತ್ತಿಯಲ್ಲಿ 5 ಗೆಲುವುಗಳನ್ನು ಸಾಧಿಸಿ ಟೂರ್ನಿಯ ಇತಿಹಾಸದಲ್ಲಿ ಹೊಸ ದಾಖಲೆಯನ್ನೂ ಸೃಷ್ಟಿಸಿದೆ.
Last Updated 20 ಜನವರಿ 2026, 6:00 IST
WPL: ಸತತ ಗೆಲುವಿನ ಮೂಲಕ ಟೂರ್ನಿಯ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರ್‌ಸಿಬಿ

WPL RCBW vs GGW | ಆರ್‌ಸಿಬಿ ಗೆಲುವಿನ ಓಟ ಅಬಾಧಿತ: ನಾಕೌಟ್‌ಗೆ ಮಂದಾನ ಬಳಗ

WPL Match Update: ಗೌತಮಿ ನಾಯಕ್ ಅವರ ಸೊಗಸಾದ ಅರ್ಧಶತಕ ಹಾಗೂ ಬೌಲರ್‌ಗಳ ಸಾಂಘಿಕ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸೋಮವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 61 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
Last Updated 19 ಜನವರಿ 2026, 18:21 IST
WPL RCBW vs GGW | ಆರ್‌ಸಿಬಿ ಗೆಲುವಿನ ಓಟ ಅಬಾಧಿತ: ನಾಕೌಟ್‌ಗೆ ಮಂದಾನ ಬಳಗ

WPL | ಶತಕ ವಂಚಿತ ಮಂದಾನ: ಆರ್‌ಸಿಬಿ ಗೆಲುವಿನ ಓಟಕ್ಕಿಲ್ಲ ತಡೆ

Smriti Mandhana 96: ನಾಯಕಿ ಸ್ಮೃತಿ ಮಂದಾನ (96;61ಎ, 4x13, 6x3) ಅವರು ಕೇವಲ ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಆದರೆ, ಅವರ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಹಾಲಿ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿತು.
Last Updated 18 ಜನವರಿ 2026, 1:48 IST
WPL | ಶತಕ ವಂಚಿತ ಮಂದಾನ: ಆರ್‌ಸಿಬಿ ಗೆಲುವಿನ ಓಟಕ್ಕಿಲ್ಲ ತಡೆ
ADVERTISEMENT
ADVERTISEMENT
ADVERTISEMENT