ಕೊಹ್ಲಿ ಆರ್‌ಸಿಬಿಗೆ ಹಲವು ವರ್ಷ ಶ್ರಮಿಸಿದ್ದಾರೆ, ನಮ್ಮ ಬೆಸ್ಟ್ ನೀಡಬೇಕಿದೆ: ರಜತ್
ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದ 18 ವರ್ಷಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಿದ್ದಾರೆ. ನಾವು ತಂಡಕ್ಕಾಗಿ ನಮ್ಮ ಬೆಸ್ಟ್ ನೀಡಬೇಕಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ.Last Updated 3 ಜೂನ್ 2025, 6:02 IST