ಶನಿವಾರ, 28 ಫೆಬ್ರುವರಿ 2026
×
ADVERTISEMENT

jemimah rodrigues

ADVERTISEMENT

PHOTOS | WPL: ಈ ಸಲವೂ ಕಪ್ ನಮ್ದು; ಆರ್‌ಸಿಬಿ ವನಿತೆಯರ ಮುಡಿಗೆ ಕಿರೀಟ

Royal Challengers Bangalore: ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
Last Updated 6 ಫೆಬ್ರುವರಿ 2026, 3:08 IST
PHOTOS | WPL: ಈ ಸಲವೂ ಕಪ್ ನಮ್ದು; ಆರ್‌ಸಿಬಿ ವನಿತೆಯರ ಮುಡಿಗೆ ಕಿರೀಟ
err

RCB Title: ಮೊದಲು ಕಪ್ ಬರ;ಈಗ ಸತತ ಮೂರು ವರ್ಷಗಳಿಂದ ಆರ್‌ಸಿಬಿ ಮನೆಗೆ 3ನೇ ಕಪ್!

Smriti Mandhana: ಮಹಿಳೆಯರ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
Last Updated 6 ಫೆಬ್ರುವರಿ 2026, 2:19 IST
RCB Title: ಮೊದಲು ಕಪ್ ಬರ;ಈಗ ಸತತ ಮೂರು ವರ್ಷಗಳಿಂದ ಆರ್‌ಸಿಬಿ ಮನೆಗೆ 3ನೇ ಕಪ್!

WPL: 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ RCB; 4ನೇ ಸಲವೂ ಮುಗ್ಗರಿಸಿದ ಡೆಲ್ಲಿ

ಈ ಸಲವೂ ಬೆಂಗಳೂರಿಗೇ ಕಪ್
Last Updated 5 ಫೆಬ್ರುವರಿ 2026, 17:36 IST
WPL: 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ RCB; 4ನೇ ಸಲವೂ ಮುಗ್ಗರಿಸಿದ ಡೆಲ್ಲಿ

WPL FInal: ಜೆಮಿ, ವೊಲ್ವಾರ್ಡ್ಟ್ ಸ್ಫೋಟಕ ಆಟ: RCBಗೆ ಬೃಹತ್ ಗುರಿ ನೀಡಿದ ಡೆಲ್ಲಿ

WPL 2026 ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜೆಮಿಮಾ ರಾಡ್ರಿಗಸ್ (57) ಮತ್ತು ಲಾರಾ ವೊಲ್ವಾರ್ಡ್ಟ್ (44) ಬ್ಯಾಟಿಂಗ್ ಬಲದಿಂದ 203 ರನ್ ಗಳಿಸಿ RCBಗೆ 204 ರನ್ ಗುರಿ ನೀಡಿದೆ. RCB ಗೆಲುವಿಗೆ ಸವಾಲು!
Last Updated 5 ಫೆಬ್ರುವರಿ 2026, 16:00 IST
WPL FInal: ಜೆಮಿ, ವೊಲ್ವಾರ್ಡ್ಟ್ ಸ್ಫೋಟಕ ಆಟ: RCBಗೆ ಬೃಹತ್ ಗುರಿ ನೀಡಿದ ಡೆಲ್ಲಿ

WPL 2026: ಮತ್ತೆ ಫೈನಲ್ ತಲುಪಿದ ಡೆಲ್ಲಿ; ಪ್ರಶಸ್ತಿಗಾಗಿ ಸ್ನೇಹಿತೆಯರ ಸವಾಲ್

Women's Premier League: ಆಲ್‌ರೌಂಡ್‌ ಆಟ ಆಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಮಂಗಳವಾರ 7 ವಿಕೆಟ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
Last Updated 3 ಫೆಬ್ರುವರಿ 2026, 20:30 IST
WPL 2026: ಮತ್ತೆ ಫೈನಲ್ ತಲುಪಿದ ಡೆಲ್ಲಿ; ಪ್ರಶಸ್ತಿಗಾಗಿ ಸ್ನೇಹಿತೆಯರ ಸವಾಲ್

WPL 2026| ಜಿಜಿ ಪರ ಬೆತ್ ಮೂನಿ ಏಕಾಂಗಿ ಹೋರಾಟ; ಡೆಲ್ಲಿ ಗೆಲುವಿಗೆ 169 ರನ್ ಗುರಿ

Beth Mooney Innings: ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಪರ ಬೆತ್ ಮೂನಿ ಅಜೇಯ 62 ರನ್ ಗಳಿಸಿ ತಂಡವನ್ನು 168 ರನ್ ಗೆ ತಲುಪಿಸಿದರೆ, ಡೆಲ್ಲಿ ಗೆಲುವಿಗೆ 169 ರನ್ ಗುರಿ ನೀಡಲಾಗಿದೆ.
Last Updated 3 ಫೆಬ್ರುವರಿ 2026, 16:25 IST
WPL 2026| ಜಿಜಿ ಪರ ಬೆತ್ ಮೂನಿ ಏಕಾಂಗಿ ಹೋರಾಟ; ಡೆಲ್ಲಿ ಗೆಲುವಿಗೆ 169 ರನ್ ಗುರಿ

WPL 2026 | ಬ್ಯಾಟಿಂಗ್ ವೈಫಲ್ಯ: ಆರ್‌ಸಿಬಿಯ ಜಯದ ಓಟಕ್ಕೆ ಬ್ರೇಕ್ ಹಾಕಿದ ಡೆಲ್ಲಿ

WPL RCB vs DC: ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಶನಿವಾರ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮಣಿಸಿತು.
Last Updated 24 ಜನವರಿ 2026, 14:34 IST
WPL 2026 | ಬ್ಯಾಟಿಂಗ್ ವೈಫಲ್ಯ: ಆರ್‌ಸಿಬಿಯ ಜಯದ ಓಟಕ್ಕೆ ಬ್ರೇಕ್ ಹಾಕಿದ ಡೆಲ್ಲಿ
ADVERTISEMENT

ICC ಟಿ20 ರ‍್ಯಾಂಕಿಗ್‌ನಲ್ಲಿ ಏರಿಕೆ ಕಂಡ ಶಫಾಲಿ, ನಂ.1 ಸ್ಥಾನದಲ್ಲಿ ದೀಪ್ತಿ

Shafali Verma: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸತತ 3 ಅರ್ಧಶತಕ ಸಿಡಿಸಿದ ಬಳಿಕ ಐಸಿಸಿ ಮಹಿಳಾ ಟಿ20ಐ ಆಟಗಾರ್ತಿಯರ ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
Last Updated 30 ಡಿಸೆಂಬರ್ 2025, 9:47 IST
ICC ಟಿ20 ರ‍್ಯಾಂಕಿಗ್‌ನಲ್ಲಿ ಏರಿಕೆ ಕಂಡ ಶಫಾಲಿ, ನಂ.1 ಸ್ಥಾನದಲ್ಲಿ ದೀಪ್ತಿ

ನನ್ನ ಹೃದಯ ತುಂಬಿ ಬಂತು: ಜೆಮಿಮಾ ಆ ಒಂದು ನಿರ್ಧಾರಕ್ಕೆ ಸುನಿಲ್ ಶೆಟ್ಟಿ ಬಹುಪರಾಕ್

Smriti Mandhana Update: ಮಂದಾನ ಹಾಗೂ ಮುಚ್ಛಲ್ ವಿವಾಹ ಮುಂದೂಡಿದ ಬಳಿಕ ಭಾವನಾತ್ಮಕವಾಗಿ ಇಂಥ ಸಂಕಷ್ಟದ ಸಮಯದಲ್ಲಿ ಕ್ರಿಕೆಟ್‌ಗಿಂತ ಗೆಳತಿ ಸ್ಮೃತಿ ಜತೆಗಿರುವುದು ಮುಖ್ಯ ಎಂಬ ಜಮಿಮಾ ರಾಡ್ರಿಗಸ್ ನಿರ್ಧಾರಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
Last Updated 28 ನವೆಂಬರ್ 2025, 7:55 IST
ನನ್ನ ಹೃದಯ ತುಂಬಿ ಬಂತು: ಜೆಮಿಮಾ ಆ ಒಂದು ನಿರ್ಧಾರಕ್ಕೆ ಸುನಿಲ್ ಶೆಟ್ಟಿ ಬಹುಪರಾಕ್

PHOTOS | ಪ್ರಧಾನಿ ಜೊತೆ ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡದ ಆಟಗಾರ್ತಿಯರ ಸಂವಾದ

Cricket World Cup Winners: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ವಿಜಯಶಾಲಿಯಾದ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು
Last Updated 5 ನವೆಂಬರ್ 2025, 16:15 IST
PHOTOS | ಪ್ರಧಾನಿ ಜೊತೆ ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡದ ಆಟಗಾರ್ತಿಯರ ಸಂವಾದ
err
ADVERTISEMENT
ADVERTISEMENT
ADVERTISEMENT