ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

JDS.

ADVERTISEMENT

HDK ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು BJP ನಾಯಕರ ಕಾಲಿಗೆ ಬಿದ್ದಿದ್ದಾರೆ:ಪ್ರಿಯಾಂಕ್

'ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ಹೋಗಿ, ಅಲ್ಲಿನ ಬಿಜೆಪಿ ನಾಯಕರ ಕಾಲಿಗೆ ಬಿದ್ದಿದ್ದಾರೆ' ಎಂದು ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
Last Updated 25 ಸೆಪ್ಟೆಂಬರ್ 2023, 14:29 IST
HDK ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು BJP ನಾಯಕರ ಕಾಲಿಗೆ ಬಿದ್ದಿದ್ದಾರೆ:ಪ್ರಿಯಾಂಕ್

ಅಸ್ತಿತ್ವಕ್ಕಾಗಿ BJP ನಾಯಕರ ಕಾಲಿಗೆ ಬಿದ್ದ ಕುಮಾರಸ್ವಾಮಿ: ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ ಹೇಳಿಕೆ
Last Updated 25 ಸೆಪ್ಟೆಂಬರ್ 2023, 12:48 IST
ಅಸ್ತಿತ್ವಕ್ಕಾಗಿ BJP ನಾಯಕರ ಕಾಲಿಗೆ ಬಿದ್ದ ಕುಮಾರಸ್ವಾಮಿ: ಪ್ರಿಯಾಂಕ್ ಖರ್ಗೆ

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಜಮೀರ್‌ ರಾಜೀನಾಮೆ

ಕೋಮುವಾದಿ ‌ಬಿಜೆಪಿಗೆ ಬೆಂಬಲ ನೀಡಿದ್ದು ಬೇಸರ ತರಿಸಿದೆ ಎಂದ ಕೆ.ಎಂ.ಜಮೀರ್‌ ಅಹಮ್ಮದ್‌
Last Updated 24 ಸೆಪ್ಟೆಂಬರ್ 2023, 12:52 IST
ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಜಮೀರ್‌ ರಾಜೀನಾಮೆ

ಸಂದರ್ಶನ | ಎಲ್‌ಒಸಿಗೆ ಶೇ 7–10ರಷ್ಟು ಕಮಿಷನ್‌: ಎಚ್‌ಡಿ ಕುಮಾರಸ್ವಾಮಿ

‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಸರ್ಕಾರದ ವೈಫಲ್ಯ, ಭ್ರಷ್ಟಾಚಾರದ ಪರಿ ಹಾಗೂ ಮೈತ್ರಿಯ ಅನಿವಾರ್ಯದ ಕುರಿತು ಅವರು ಮಾತನಾಡಿದರು.
Last Updated 24 ಸೆಪ್ಟೆಂಬರ್ 2023, 1:12 IST
ಸಂದರ್ಶನ | ಎಲ್‌ಒಸಿಗೆ ಶೇ 7–10ರಷ್ಟು ಕಮಿಷನ್‌: ಎಚ್‌ಡಿ ಕುಮಾರಸ್ವಾಮಿ

JDS-BJP alliance | ಜೆಡಿಎಸ್‌ ತೊರೆಯಲು ಮುಸ್ಲಿಂ ಮುಖಂಡರ ನಿರ್ಧಾರ

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸೇರುವ ಜೆಡಿಎಸ್‌ ನಿರ್ಧಾರ ವಿರೋಧಿಸಿ ಮಾಜಿ ಸಚಿವ ಎನ್‌.ಎಂ.ನಬಿ ಸೇರಿದಂತೆ ಹಿರಿಯ ಮುಸ್ಲಿಂ ಮುಖಂಡರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
Last Updated 23 ಸೆಪ್ಟೆಂಬರ್ 2023, 16:17 IST
JDS-BJP alliance | ಜೆಡಿಎಸ್‌ ತೊರೆಯಲು ಮುಸ್ಲಿಂ ಮುಖಂಡರ ನಿರ್ಧಾರ

ಜಾತ್ಯತೀತ ಪದ ಕೈಬಿಡಲು ಸಂವಿಧಾನಕ್ಕೆ ತಿದ್ದುಪಡಿ ತನ್ನಿ: ವೀರಪ್ಪ ಮೊಯಿಲಿ ಸವಾಲು

ಬಿಜೆಪಿಗೆ ವೀರಪ್ಪ ಮೊಯಿಲಿ ಸವಾಲು
Last Updated 23 ಸೆಪ್ಟೆಂಬರ್ 2023, 16:02 IST
ಜಾತ್ಯತೀತ ಪದ ಕೈಬಿಡಲು ಸಂವಿಧಾನಕ್ಕೆ ತಿದ್ದುಪಡಿ ತನ್ನಿ: ವೀರಪ್ಪ ಮೊಯಿಲಿ ಸವಾಲು

ಕದ್ದು ಮುಚ್ಚಿ ಲವ್ವಿಡವ್ವಿ ಮಾಡ್ತಿದ್ದ BJP-JDS ಈಗ ಹಾರ ಬದಲಿಸಿವೆ: ಕಾಂಗ್ರೆಸ್

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್‌ ಪಕ್ಷಗಳ ಮೈತ್ರಿಯನ್ನು ಟೀಕಿಸಿರುವ ಕಾಂಗ್ರೆಸ್‌, ಬಿಜೆಪಿ ಸಂವಿಧಾನದ ಪೀಠಿಕೆಯಿಂದ ಜಾತ್ಯತೀತತೆಯನ್ನು ಕಿತ್ತು ಹಾಕಿದರೆ, ಜೆಡಿಎಸ್‌ ತನ್ನ ಹೆಸರಿನಲ್ಲಿದ್ದ ಜಾತ್ಯತೀತತೆಯನ್ನು ಅನಧಿಕೃತವಾಗಿ ಕಿತ್ತು ಹಾಕಿದೆ ಎಂದು ಹೇಳಿದೆ.
Last Updated 23 ಸೆಪ್ಟೆಂಬರ್ 2023, 14:09 IST
ಕದ್ದು ಮುಚ್ಚಿ ಲವ್ವಿಡವ್ವಿ ಮಾಡ್ತಿದ್ದ BJP-JDS ಈಗ ಹಾರ ಬದಲಿಸಿವೆ: ಕಾಂಗ್ರೆಸ್
ADVERTISEMENT

ಜೆಡಿಎಸ್– ಬಿಜೆಪಿ ಮೈತ್ರಿಯನ್ನು ಜನ ಒಪ್ಪುವುದಿಲ್ಲ: ಗೃಹ ಸಚಿವ ಜಿ.ಪರಮೇಶ್ವರ

ಲೋಕಸಭೆ ಚುನಾವಣೆಗೆ ಜೆಡಿಎಸ್– ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಇದರಿಂದ ಕಾಂಗ್ರೆಸ್‌ಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಮೈತ್ರಿಯನ್ನು ಜನ ಒಪ್ಪುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 23 ಸೆಪ್ಟೆಂಬರ್ 2023, 13:36 IST
ಜೆಡಿಎಸ್– ಬಿಜೆಪಿ ಮೈತ್ರಿಯನ್ನು ಜನ ಒಪ್ಪುವುದಿಲ್ಲ: ಗೃಹ ಸಚಿವ ಜಿ.ಪರಮೇಶ್ವರ

ಲೋಕಸಭೆ ಚುನಾವಣೆಗೆ BJP -JDS ಮೈತ್ರಿ: ದೇವೇಗೌಡ ಸ್ಪರ್ಧೆಗೆ ಬಸವರಾಜು ವಿರೋಧ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದರೆ ಜಿಲ್ಲೆಯ ಜನರು ವೋಟು ಹಾಕುವುದಿಲ್ಲ ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಹೇಳಿದರು.
Last Updated 23 ಸೆಪ್ಟೆಂಬರ್ 2023, 12:52 IST
ಲೋಕಸಭೆ ಚುನಾವಣೆಗೆ BJP -JDS ಮೈತ್ರಿ: ದೇವೇಗೌಡ ಸ್ಪರ್ಧೆಗೆ ಬಸವರಾಜು ವಿರೋಧ

ಮನಪೂರ್ವಕ ಮೈತ್ರಿಗೆ ಉತ್ತಮ ಭವಿಷ್ಯ: ಕೋಟಾ ಶ್ರೀನಿವಾಸ ಪೂಜಾರಿ

‘ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದು ನಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ. ಮನಪೂರ್ವಕವಾಗಿ ಮಾಡಿಕೊಂಡ ಮೈತ್ರಿ ಇದಾಗಿದ್ದು ಉತ್ತಮ ಭವಿಷ್ಯವೂ ಇದೆ’ ಎಂದು ವಿಧಾನಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
Last Updated 23 ಸೆಪ್ಟೆಂಬರ್ 2023, 9:16 IST
ಮನಪೂರ್ವಕ ಮೈತ್ರಿಗೆ ಉತ್ತಮ ಭವಿಷ್ಯ: ಕೋಟಾ ಶ್ರೀನಿವಾಸ ಪೂಜಾರಿ
ADVERTISEMENT
ADVERTISEMENT
ADVERTISEMENT