ಭಾನುವಾರ, 7 ಡಿಸೆಂಬರ್ 2025
×
ADVERTISEMENT

lieutenant general

ADVERTISEMENT

ಲೆಫ್ಟಿನೆಂಟ್ ಕನ್ನಡತಿ ಕಂಡ ‘ಭವ್ಯ’ ಭಾರತ!

Territorial Army Woman: ಬೆಂಗಳೂರು ಮೂಲದ ಭವ್ಯಾ ನರಸಿಂಹಮೂರ್ತಿ ಭಾರತೀಯ ಟೆರಿಟೋರಿಯಲ್‌ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿದ್ದು, ಐಎಂಎ ತರಬೇತಿ ಪಡೆದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭರಿತ ಆತ್ಮವಿಶ್ವಾಸದ ಹಾದಿಯಲ್ಲಿ ಸಾಗಿದ್ದಾರೆ.
Last Updated 1 ನವೆಂಬರ್ 2025, 0:53 IST
ಲೆಫ್ಟಿನೆಂಟ್ ಕನ್ನಡತಿ ಕಂಡ ‘ಭವ್ಯ’ ಭಾರತ!

ಮಡಿಕೇರಿ: ಲೆಫ್ಟಿನೆಂಟ್‌ ಜನರಲ್‌ ಕೋದಂಡ ಎನ್. ಸೋಮಣ್ಣ ಇನ್ನಿಲ್ಲ

ಲೆಫ್ಟಿನೆಂಟ್‌ ಜನರಲ್‌ ಕೋದಂಡ ಎನ್. ಸೋಮಣ್ಣ (ನಿವೃತ್ತ) ಅವರು ತೀವ್ರ ಅನಾರೋಗ್ಯದಿಂದ ಶನಿವಾರ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಪಂಜರುಪೇಟೆಯ ತಮ್ಮ ನಿವಾಸದಲ್ಲಿ ನಿಧನರಾದರು.
Last Updated 13 ಜೂನ್ 2020, 15:26 IST
ಮಡಿಕೇರಿ: ಲೆಫ್ಟಿನೆಂಟ್‌ ಜನರಲ್‌ ಕೋದಂಡ ಎನ್. ಸೋಮಣ್ಣ ಇನ್ನಿಲ್ಲ

ಸೇನಾಪಡೆಯಉಪ ಮುಖ್ಯಸ್ಥರಾಗಿನರವಣೆ ನೇಮಕ

ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ಲೆಫ್ಟಿನಂಟ್‌ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಲೆಫ್ಟಿನಂಟ್‌ ಜನರಲ್‌ ಡಿ.ಅನ್ಬು ಅವರು ಆಗಸ್ಟ್ 31ರಂದು ನಿವೃತ್ತರಾಗಲಿದ್ದು, ತೆರವಾಗುವ ಸ್ಥಾನಕ್ಕಾಗಿ ಈ ನೇಮಕ ನಡೆದಿದೆ.
Last Updated 22 ಜುಲೈ 2019, 19:35 IST
fallback
ADVERTISEMENT
ADVERTISEMENT
ADVERTISEMENT
ADVERTISEMENT