ಪುಟಾಣಿಗಳಿಗಾಗಿ ಸರಿಗಮಪ ಲಿಟಲ್ ಚಾಂಪ್ಸ್: ನಿಮ್ಮ ಜಿಲ್ಲೆಯಲ್ಲಿ ಆಡಿಷನ್ ಯಾವಾಗ?
Zee Kannada: ಪುಟಾಣಿಗಳ ಮಧುರ ಧ್ವನಿ ಆಲಿಸಲು ಝೀ ಕನ್ನಡ ವಾಹಿನಿಯು ‘ಸರಿಗಮಪ ಲಿಟಲ್ ಚಾಂಪ್ಸ್’ ಆರಂಭಿಸುತ್ತಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಆಡಿಷನ್ ನಡೆಸುತ್ತಿದೆ. ನಿಮ್ಮ ಜಿಲ್ಲೆಯಲ್ಲಿ ಆಡಿಷನ್ ಯಾವಾಗ ನಡೆಯುತ್ತದೆ ಎಂಬ ಮಾಹಿತಿ ಇಲ್ಲಿದೆ.Last Updated 12 ಫೆಬ್ರುವರಿ 2026, 7:55 IST