ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಲಾಭಗಳೇನು? ಹೂಡಿಕೆಗೆ ಸಿಗಲಿದೆ ಅಧಿಕ ಬಡ್ಡಿದರ..
Women Empowerment Scheme: ಮಹಿಳೆಯರು ಖಾತೆ ತೆರೆಯುವ ಮೂಲಕ ಸಣ್ಣ ಉಳಿತಾಯವನ್ನು ಮಾಡಬಹುದು. ಗರಿಷ್ಠ ₹2 ಲಕ್ಷದವರೆಗೂ ಹೂಡಿಕೆ ಮಾಡಲು ಅವಕಾಶವಿದ್ದು ವಾರ್ಷಿಕ ಶೇ 7.5 ರಷ್ಟು ಬಡ್ಡಿ ಸಿಗಲಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.Last Updated 13 ಸೆಪ್ಟೆಂಬರ್ 2025, 5:09 IST