ಆಂಜನೇಯ ಜನಿಸಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ
Hanuman Devotion: ಹನುಮಂತನಿಗೆ ವಾಯುಪುತ್ರ ಕಪಿವೀರ ರಾಮ ಭಕ್ತ ಮಾರುತಿ ಕೇಸರಿ ಪುತ್ರ ಹಾಗೂ ವಾನರ ಶ್ರೇಷ್ಠ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ ಆಂಜನೇಯನನ್ನು ಮಕ್ಕಳಿಂದ ವಯೋವೃದ್ಧರ ವರೆಗೆ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸುತ್ತಾರೆLast Updated 3 ಡಿಸೆಂಬರ್ 2025, 5:31 IST