IPL | ರಿಷಭ್ ಶತಕ, ಮಾರ್ಷ್ ಫಿಫ್ಟಿ: RCB ಗೆಲುವಿಗೆ 228 ರನ್ ಗುರಿ ನೀಡಿದ LSG
IPL 2025 LSG v RCB | ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಇಂದು (ಮಂಗಳವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಬೃಹತ್ ಮೊತ್ತ ಪೇರಿಸಿದೆ. Last Updated 27 ಮೇ 2025, 16:07 IST