ವಿಡಿಯೊ | ಒಂದೇ ಪಂಚ್ಗೆ ಪ್ರಜ್ಞೆ ತಪ್ಪಿದ ಎದುರಾಳಿ: ವೈಲ್ಡರ್ಗೆ ಸತತ 43ನೇ ಜಯ
ವಿಶ್ವ ಹೆವಿವೆಯ್ಟ್ ಬಾಕ್ಸಿಂಗ್ ಚಾಂಪಿಯನ್ಷಿಪ್ ಹಣಾಹಣಿಯಲ್ಲಿ ಕ್ಯೂಬಾದ ಲೂಯಿಸ್ ಔರಿಟ್ಜ್ ಅವರಿಗೆ ಪ್ರಜ್ಞೆ ತಪ್ಪುವಂತೆ ಪಂಚ್ ಮಾಡಿದ ಯುಎಸ್ ಬಾಕ್ಸರ್ ಡಿಯೋಂಟೇ ವೈಲ್ಡರ್, ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.Last Updated 25 ನವೆಂಬರ್ 2019, 6:55 IST