ಗುರುವಾರ, 11 ಡಿಸೆಂಬರ್ 2025
×
ADVERTISEMENT

M S Dhoni

ADVERTISEMENT

Video: ಸ್ವತಃ ಕಾರು ಚಲಾಯಿಸಿಕೊಂಡು ಕೊಹ್ಲಿಗೆ ಡ್ರಾಪ್ ನೀಡಿದ ಎಂ.ಎಸ್. ಧೋನಿ

Indian Cricket: ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತಿರುವ ಭಾರತ ಕ್ರಿಕೆಟ್ ತಂಡ ಏಕದಿನ ಸರಣಿ ಗೆದ್ದು ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ ಈ ನಡುವೆಯೇ ವಿರಾಟ್ ಕೊಹ್ಲಿ ಪಂತ್ ಹಾಗೂ ಗಾಯಕವಾಡ್ ಧೋನಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.
Last Updated 28 ನವೆಂಬರ್ 2025, 12:30 IST
Video: ಸ್ವತಃ ಕಾರು ಚಲಾಯಿಸಿಕೊಂಡು ಕೊಹ್ಲಿಗೆ ಡ್ರಾಪ್ ನೀಡಿದ ಎಂ.ಎಸ್. ಧೋನಿ

ದ್ರಾವಿಡ್, ಧೋನಿ ದಾಖಲೆ ಮುರಿದ ಪಾಕ್ ಟಿ20 ತಂಡದ ನಾಯಕ ಸಲ್ಮಾನ್ ಆಘಾ!

Cricket Record: ಪಾಕಿಸ್ತಾನ ಟಿ20 ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರು ರಾಹುಲ್ ದ್ರಾವಿಡ್ ಮಹೇಂದ್ರ ಸಿಂಗ್ ಧೋನಿ ಹಾಗೂ ಮೊಹಮ್ಮದ್ ಯೂಸೂಫ್ ಅವರ ದಾಖಲೆ ಮುರಿದಿದ್ದಾರೆ.
Last Updated 26 ನವೆಂಬರ್ 2025, 6:11 IST
ದ್ರಾವಿಡ್, ಧೋನಿ ದಾಖಲೆ ಮುರಿದ ಪಾಕ್ ಟಿ20 ತಂಡದ ನಾಯಕ ಸಲ್ಮಾನ್ ಆಘಾ!

ರಾಹು–ಕೇತುಗಳು ವಿಷಕಾರಿಗಳೆ? ನೆಹರೂ ಕುಟುಂಬಕ್ಕೆ ಶಾಪ, ಧೋನಿ–ಸೆಹ್ವಾಗ್‌ಗೆ ವರ

Rahu Ketu Effects: ಭಾರತೀಯ ಜ್ಯೋತಿಷ್ಯದಲ್ಲಿ ರಾಹು–ಕೇತುಗಳನ್ನು ನೇರಳಿನ ಗ್ರಹಗಳೆಂದು ಪರಿಗಣಿಸಲಾಗುತ್ತಿದ್ದು, ನೆಹರು ಕುಟುಂಬಕ್ಕೆ ಶಾಪವನ್ನೂ ಧೋನಿ, ಸೆಹ್ವಾಗ್, ಪ್ರಕಾಶ್ ಪಡುಕೋಣೆ ಅವರಂತಹವರಿಗೆ ವರವನ್ನೂ ನೀಡಿದವು ಎಂದು ಹೇಳಲಾಗಿದೆ.
Last Updated 25 ಸೆಪ್ಟೆಂಬರ್ 2025, 0:30 IST
ರಾಹು–ಕೇತುಗಳು ವಿಷಕಾರಿಗಳೆ? ನೆಹರೂ ಕುಟುಂಬಕ್ಕೆ ಶಾಪ, ಧೋನಿ–ಸೆಹ್ವಾಗ್‌ಗೆ ವರ

‘ಕ್ಯಾಪ್ಟನ್‌ ಕೂಲ್‌’ ವ್ಯಾಪಾರ ಚಿಹ್ನೆಯಾಗಿ ಬಳಸುವ ಧೋನಿ ಯೋಜನೆ ಸಾಕಾರ ಸನಿಹ

Captain Cool trademark move: 'ಕ್ಯಾಪ್ಟನ್ ಕೂಲ್' ಅನ್ನು ವ್ಯಾಪಾರ ಚಿಹ್ನೆಯಾಗಿ ಬಳಸಲು ಧೋನಿ ಮುಂದಾಗಿದ್ದು, ಯಾವುದೇ ತಕರಾರು ಇಲ್ಲದಿದ್ದರೆ ಅಧಿಕೃತವಾಗಿ ಅಂಗೀಕಾರವಾಗುವ ಸಾಧ್ಯತೆ ದಟ್ಟವಾಗಿದೆ.
Last Updated 30 ಜೂನ್ 2025, 13:26 IST
‘ಕ್ಯಾಪ್ಟನ್‌ ಕೂಲ್‌’ ವ್ಯಾಪಾರ ಚಿಹ್ನೆಯಾಗಿ ಬಳಸುವ ಧೋನಿ ಯೋಜನೆ ಸಾಕಾರ ಸನಿಹ

IPL 2025 | KKR vs CSK: ಈಡನ್‌ನಲ್ಲಿ ಧೋನಿಗೆ ಅಂತಿಮ ಪಂದ್ಯ?

ಕೆಕೆಆರ್‌ಗೆ ಮಾಡು–ಇಲ್ಲವೇ– ಮಡಿ ಪಂದ್ಯ
Last Updated 6 ಮೇ 2025, 23:45 IST
IPL 2025 | KKR vs CSK: ಈಡನ್‌ನಲ್ಲಿ ಧೋನಿಗೆ ಅಂತಿಮ ಪಂದ್ಯ?

IPL 2025: ಬೆಂಗಳೂರು ಜಯದ ಓಟಕ್ಕೆ ತಡೆಯೊಡ್ಡುವತ್ತ ಚೆನ್ನೈ ಚಿತ್ತ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್–ಧೋನಿ ಮುಖಾಮುಖಿ: ಪ್ಲೇ ಆಫ್‌ ಮೇಲೆ ರಜತ್ ಪಡೆಯ ಕಣ್ಣು
Last Updated 3 ಮೇ 2025, 0:25 IST
IPL 2025: ಬೆಂಗಳೂರು ಜಯದ ಓಟಕ್ಕೆ ತಡೆಯೊಡ್ಡುವತ್ತ ಚೆನ್ನೈ ಚಿತ್ತ

IPL 2025: ಸನ್‌ ಬಳಗಕ್ಕೆ ‘ಸೂಪರ್‌’ ಸವಾಲು

ಮಹೇಂದ್ರಸಿಂಗ್ ಧೋನಿ–ಪ್ಯಾಟ್ ಕಮಿನ್ಸ್ ಮುಖಾಮುಖಿ ಇಂದು
Last Updated 24 ಏಪ್ರಿಲ್ 2025, 23:16 IST
IPL 2025: ಸನ್‌ ಬಳಗಕ್ಕೆ ‘ಸೂಪರ್‌’ ಸವಾಲು
ADVERTISEMENT

IPL 2025 | CSK vs DC: ಋತುರಾಜ್‌ಗೆ ಗಾಯ, ಧೋನಿ ಸಾರಥ್ಯ?

ಆರಂಭದಲ್ಲೇ ಹಿನ್ನಡೆ ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಶನಿವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಅಜೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
Last Updated 5 ಏಪ್ರಿಲ್ 2025, 4:18 IST
IPL 2025 | CSK vs DC: ಋತುರಾಜ್‌ಗೆ ಗಾಯ, ಧೋನಿ ಸಾರಥ್ಯ?

IPL 2025: ಇಂಪ್ಯಾಕ್ಟ್‌ ಪ್ಲೇಯರ್‌ನಿಂದ ಟಿ20 ಕ್ರಿಕೆಟ್‌ನ ವಿಕಸನ: ಧೋನಿ

ನಿಯಮದ ಪರವಾಗಿ ನಿಂತ ಮಾಜಿ ನಾಯಕ
Last Updated 25 ಮಾರ್ಚ್ 2025, 13:13 IST
IPL 2025: ಇಂಪ್ಯಾಕ್ಟ್‌ ಪ್ಲೇಯರ್‌ನಿಂದ ಟಿ20 ಕ್ರಿಕೆಟ್‌ನ ವಿಕಸನ: ಧೋನಿ

ಒಂದೇ ಫ್ರೇಮ್‌ನಲ್ಲಿ ಧೋನಿ–ಗಂಭೀರ್: ಪಂತ್ ತಂಗಿ ಮದುವೆಯಲ್ಲಿ ಮಿಂಚಿದ ಕ್ರಿಕೆಟಿಗರು

MS Dhoni and Gautam Gambhir: ಬ್ಯಾಟರ್‌– ವಿಕೆಟ್‌ ಕೀಪರ್ ರಿಷಬ್‌ ಪಂತ್ ಸಹೋದರಿಯ ಮದುವೆಯಲ್ಲಿ ಟೀಮ್‌ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದೇ ಫ್ರೇಮ್‌ನಲ್ಲಿ ನಿಂತು ಫೋಟೊಗೆ ಪೋಸ್‌ ನೀಡಿದ್ದು, ಕ್ರಿಕೆಟ್‌ ಪ್ರೇಮಿಗಳ ಹುಬ್ಬೇರುವಂತೆ ಮಾಡಿದ್ದಾರೆ.
Last Updated 13 ಮಾರ್ಚ್ 2025, 10:32 IST
ಒಂದೇ ಫ್ರೇಮ್‌ನಲ್ಲಿ ಧೋನಿ–ಗಂಭೀರ್: ಪಂತ್ ತಂಗಿ ಮದುವೆಯಲ್ಲಿ ಮಿಂಚಿದ ಕ್ರಿಕೆಟಿಗರು
ADVERTISEMENT
ADVERTISEMENT
ADVERTISEMENT