ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Magalu Janaki

ADVERTISEMENT

‘ಮಗಳು ಜಾನಕಿ’ ನಟಿ ಗಾನವಿಯ ಸಿನಿಮಾ ಕಥೆ

ಗಾನವಿ ಅವರು ಈಗ ‘ಭಾವಚಿತ್ರ’ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್‌, ಪ್ರೀತಿ, ಥ್ರಿಲ್ಲರ್ ಎಳೆಗಳು ಇರುವ ಚಿತ್ರ ಇದು. ಇದರಲ್ಲಿ ಗಾನವಿ ಅವರದ್ದು ನಾಯಕಿಯ ಪಾತ್ರ. ಇತಿಹಾಸಕ್ಕೆ ಸಂಬಂಧಿಸಿದ ಎಳೆಯೊಂದು ಕೂಡ ಇದರಲ್ಲಿ ಇದೆಯಂತೆ.
Last Updated 23 ಏಪ್ರಿಲ್ 2020, 19:45 IST
‘ಮಗಳು ಜಾನಕಿ’ ನಟಿ ಗಾನವಿಯ ಸಿನಿಮಾ ಕಥೆ

ಭ್ರಮೆ ಕಳಚುವ ರಂಗದ ಬಣ್ಣ

ನಾನು ರಾಜ್‌ಕುಮಾರ್‌ ಅಭಿಮಾನಿ. ಅವರ ಬಹುತೇಕ ಪಾತ್ರಗಳನ್ನು ಮನದುಂಬಿಕೊಂಡಿದ್ದೇನೆ. ಅವರನ್ನು ಪ್ರಜ್ಞಾಪೂರ್ವಕವಾಗಿ ಅನುಸರಿಸಬೇಕೆಂಬ ಬಯಕೆ ನನ್ನದು...
Last Updated 10 ಜುಲೈ 2019, 8:59 IST
ಭ್ರಮೆ ಕಳಚುವ ರಂಗದ ಬಣ್ಣ

ಜಾತಿ ಆರೋಪ ಸಮರ್ಥನೆ ಇಲ್ಲ : ಟಿ.ಎನ್‌. ಸೀತಾರಾಂ

ಟಿ.ಎನ್‌. ಸೀತಾರಾಂ ಮಗಳು ಜಾನಕಿಯ ನಿರ್ದೇಶಕ
Last Updated 25 ಏಪ್ರಿಲ್ 2019, 12:49 IST
ಜಾತಿ ಆರೋಪ  ಸಮರ್ಥನೆ ಇಲ್ಲ : ಟಿ.ಎನ್‌. ಸೀತಾರಾಂ

ನನ್ನ ಸೌಭಾಗ್ಯ ಈ ಪಾತ್ರ

ವಿನು ಬಳಂಜ ಅವರ ‘ಲವಲವಿಕೆ’ಯಲ್ಲಿ ಪುಟ್ಟ ಪಾತ್ರವನ್ನು ನಿರ್ವಹಿಸಿದೆ. ಇದರ ಜೊತೆ ಹವ್ಯಾಸಿ ಛಾಯಾಗ್ರಹಣವನ್ನು ಮುಂದುವರಿಸಿದೆ. ಆಮೇಲೆ ‘ನಿಹಾರಿಕೆ’ಯಲ್ಲಿಯೂ ನಟಿಸುವ ಅವಕಾಶ ಸಿಕ್ಕಿತು. ನಂತರ ‘ಅವಳು’ನಲ್ಲಿ ನಾ ಏಕ ಪಾತ್ರವನ್ನು ನಿರ್ವಹಿಸಿದೆ. ಅಷ್ಟರಲ್ಲಿ ಸಾಕಷ್ಟು ಕಿರುಚಿತ್ರಗಳನ್ನು ಮಾಡಿದ್ದೆ.
Last Updated 25 ಏಪ್ರಿಲ್ 2019, 12:32 IST
ನನ್ನ ಸೌಭಾಗ್ಯ ಈ ಪಾತ್ರ

ಜಾತಿ ಆರೋಪ ಸಮರ್ಥನೆ ಇಲ್ಲ...

‘ಮಗಳು ಜಾನಕಿ’ ಧಾರಾವಾಹಿಕುರಿತುನಿರ್ದೇಶಕಟಿ.ಎನ್‌. ಸೀತಾರಾಂ ಅವರುಕೆಲವು ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 14 ಫೆಬ್ರುವರಿ 2019, 7:27 IST
ಜಾತಿ ಆರೋಪ ಸಮರ್ಥನೆ ಇಲ್ಲ...

ಜಾನಕಿಯ ಹಾಡಿಗೆ ಜನರ ಮೆಚ್ಚುಗೆ

ಐದು ವರ್ಷಗಳ ನಂತರ ‘ಮಗಳು ಜಾನಕಿ’ ಧಾರಾವಾಹಿ ಮೂಲಕ ಟಿ.ಎನ್. ಸೀತಾರಾಮ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಸೀತಾರಾಮ್ ಧಾರಾವಾಹಿಗಳೆಂದರೆ ಕೋರ್ಟ್‌ ದೃಶ್ಯಗಳು ಮತ್ತು ಮತ್ತೆ ಮತ್ತೆ ಸವಿಯುವಂಥ ಶೀರ್ಷಿಕೆ ಗೀತೆಗಳಿಂದಲೇ ಜನಮಾನಸದಲ್ಲಿ ನೆಲೆಯೂರಿರುವಂಥವು.
Last Updated 30 ಜೂನ್ 2018, 12:22 IST
ಜಾನಕಿಯ ಹಾಡಿಗೆ ಜನರ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT
ADVERTISEMENT