ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Maharastra Election 2019

ADVERTISEMENT

ವಿಧಾನಸಭೆ ಫಲಿತಾಂಶ: ಪಕ್ಷಗಳಿಗೆ ಪಾಠ‌ ಕಲಿಸಿದ ಮತದಾರ

ಬಿಜೆಪಿಯ ಅತಿಯಾದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ವಿರೋಧ ಪಕ್ಷಗಳಿಗೆ ‘ಎಲ್ಲವೂ ಮುಗಿದಿಲ್ಲ’ ಎಂಬ ಕಿವಿಮಾತನ್ನು ಮತದಾರ ಹೇಳಿದ್ದಾನೆ
Last Updated 3 ನವೆಂಬರ್ 2019, 16:01 IST
ವಿಧಾನಸಭೆ ಫಲಿತಾಂಶ: ಪಕ್ಷಗಳಿಗೆ ಪಾಠ‌ ಕಲಿಸಿದ ಮತದಾರ

ಸೋತವರಿಂದಲೇ ಪಕ್ಷಕ್ಕೆ ಮುಖಭಂಗ: ಯತ್ನಾಳ

‘ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ವೇಳೆ ಪ್ರಚಾರ ನಡೆಸಲು ಪಕ್ಷದಿಂದ ನನಗೆ ಯಾವುದೇ ರೀತಿಯ ಆದೇಶವಾಗಲಿ, ಸಂದೇಶವಾಗಲಿ ಬಂದಿರಲಿಲ್ಲ. ಬದಲಾಗಿ ಸೋತ ಹಾಗೂ ಏನು ಅರಿಯದ ವ್ಯಕ್ತಿಗಳನ್ನು ಪ್ರಚಾರದ ಮುಂಚೂಣಿಗೆ ತಂದಿದ್ದರಿಂದ ಪಕ್ಷಕ್ಕೆ ಮುಖಭಂಗವಾಗಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಶನಿವಾರ ಇಲ್ಲಿ ಪರೋಕ್ಷವಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಾಂಗ್ ನೀಡಿದರು.
Last Updated 27 ಅಕ್ಟೋಬರ್ 2019, 11:01 IST
ಸೋತವರಿಂದಲೇ ಪಕ್ಷಕ್ಕೆ ಮುಖಭಂಗ: ಯತ್ನಾಳ

ವಿದರ್ಭ: ಭದ್ರಕೋಟೆಯಲ್ಲೇ ಬಿಜೆಪಿಗೆ ಹಿನ್ನಡೆ

ಫಡಣವೀಸ್‌ ತವರು ಪ್ರಾಂತದಲ್ಲಿ 15 ಕ್ಷೇತ್ರ ಕಳೆದುಕೊಂಡ ಬಿಜೆಪಿ
Last Updated 25 ಅಕ್ಟೋಬರ್ 2019, 17:27 IST
ವಿದರ್ಭ: ಭದ್ರಕೋಟೆಯಲ್ಲೇ ಬಿಜೆಪಿಗೆ ಹಿನ್ನಡೆ

ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ: ಕುಮಾರಸ್ವಾಮಿ

ವಿರೋಧ ಪಕ್ಷಗಳನ್ನು ನಾಶ ಮಾಡಲು, ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂಬುದಕ್ಕೆ ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶ ತೋರಿಸಿಕೊಟ್ಟಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Last Updated 24 ಅಕ್ಟೋಬರ್ 2019, 9:33 IST
ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ: ಕುಮಾರಸ್ವಾಮಿ

ಹರಿಯಾಣದಲ್ಲಿ ಶೇ.22.25, ಮಹಾರಾಷ್ಟ್ರದಲ್ಲಿ ಶೇ.14.54 ಮತದಾನ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಸೋಮವಾರ ಮುಂಜಾನೆ ಆರಂಭವಾಗಿದೆ.ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
Last Updated 21 ಅಕ್ಟೋಬರ್ 2019, 7:46 IST
ಹರಿಯಾಣದಲ್ಲಿ ಶೇ.22.25, ಮಹಾರಾಷ್ಟ್ರದಲ್ಲಿ ಶೇ.14.54 ಮತದಾನ

ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಸಮೀಕ್ಷೆ

ಎಬಿಪಿ–ಸಿವೋಟರ್ ಸಮೀಕ್ಷೆ
Last Updated 19 ಅಕ್ಟೋಬರ್ 2019, 6:08 IST
ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಸಮೀಕ್ಷೆ

ಸಾವರ್ಕರ್‌ ಚಿಂತನೆಗಳೇ ‘ರಾಷ್ಟ್ರ ನಿರ್ಮಾಣಕ್ಕೆ’ ಆಧಾರ: ನರೇಂದ್ರ ಮೋದಿ

ಮಹಾರಾಷ್ಟ್ರ ಚುನಾವಣಾ ರ್‍ಯಾಲಿ
Last Updated 16 ಅಕ್ಟೋಬರ್ 2019, 19:12 IST
ಸಾವರ್ಕರ್‌ ಚಿಂತನೆಗಳೇ ‘ರಾಷ್ಟ್ರ ನಿರ್ಮಾಣಕ್ಕೆ’ ಆಧಾರ: ನರೇಂದ್ರ ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT