ಮಹೀಂದ್ರಾ ಆಫ್ರೋಡ್ ತರಬೇತಿ ಅಕಾಡೆಮಿ
ಕರಾವಳಿ ಭಾಗದ ಮೋಟರ್ ರೇಸ್ ಸಾಹಸ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹೀಂದ್ರಾ ಅಡ್ವೆಂಚರ್ ಬ್ರಾಡ್ ಅಡಿಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿ ಹಾಗೂ ಪನ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಮಹೀಂದ್ರಾ 2ನೇ ಆಫ್ರೋಡ್ ತರಬೇತಿ ಅಕಾಡೆಮಿ ಕೇಂದ್ರಕ್ಕೆ ಶುಕ್ರವಾರ ಇಲ್ಲಿ ಚಾಲನೆ ನೀಡಲಾಯಿತು.Last Updated 16 ನವೆಂಬರ್ 2018, 18:19 IST