ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mahishasura Statue

ADVERTISEMENT

ಮಹಿಷಾಸುರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಭಾವಚಿತ್ರ ತಿರುಚಿ ಪೋಸ್ಟ್‌: ಎಫ್‌ಐಆರ್‌

‘ಮಹಿಷಾಸುರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ತಿರುಚಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಫೇಸ್‌ಬುಕ್‌ನಲ್ಲಿರುವ ‘ಸೀನಾ ಹಿಂದೂಸ್ತಾನಿ’ ಪೇಜ್‌ ಅಡ್ಮಿನ್ ಹಾಗೂ ಇತರರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 22 ಅಕ್ಟೋಬರ್ 2023, 13:23 IST
ಮಹಿಷಾಸುರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಭಾವಚಿತ್ರ ತಿರುಚಿ ಪೋಸ್ಟ್‌: ಎಫ್‌ಐಆರ್‌

ಮಹಿಷ ಪ್ರತಿಮೆ ಪೂಜೆ ಅವಕಾಶಕ್ಕೆ ನಕಾರ: ಮಧ್ಯಂತರ ಮನವಿ ತಳ್ಳಿ ಹಾಕಿದ ಹೈಕೋರ್ಟ್‌

‘ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಅಗ್ರಪೂಜೆ ಸಲ್ಲಿಸಲು ಅಡ್ಡಿಪಡಿಸಲಾಗುತ್ತಿದ್ದು, ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಮೈಸೂರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು‘ ಎಂಬ ಅರ್ಜಿದಾರರೊಬ್ಬರ ಮಧ್ಯಂತರ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಹೈಕೋರ್ಟ್‌, ಈ ಸಂಬಂಧ ಹೆಚ್ಚಿನ ವಿವರಣೆಗಾಗಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿದೆ.
Last Updated 25 ಸೆಪ್ಟೆಂಬರ್ 2022, 4:34 IST
ಮಹಿಷ ಪ್ರತಿಮೆ ಪೂಜೆ ಅವಕಾಶಕ್ಕೆ ನಕಾರ: ಮಧ್ಯಂತರ ಮನವಿ ತಳ್ಳಿ ಹಾಕಿದ ಹೈಕೋರ್ಟ್‌

ನಾಡನ್ನು ಉಳಿಸಲು ಹೋಗಿ ಅಸುರನಾದ ಮಹಿಷ: ಬಂಜಗೆರೆ ಜಯಪ್ರಕಾಶ್

ಸಾಹಿತಿ ವಿಷಾದ
Last Updated 8 ಅಕ್ಟೋಬರ್ 2018, 4:13 IST
ನಾಡನ್ನು ಉಳಿಸಲು ಹೋಗಿ ಅಸುರನಾದ ಮಹಿಷ: ಬಂಜಗೆರೆ ಜಯಪ್ರಕಾಶ್

ರಾಕ್ಷಸ ಸ್ವರೂಪದ ಮಹಿಷ ಪ್ರತಿಮೆ ಕೆಡವಿ: ಪ್ರೊ.ಕೆ.ಎಸ್.ಭಗವಾನ್

ಚಾಮುಂಡಿ ಬೆಟ್ಟದಲ್ಲಿರುವ ರಾಕ್ಷಸ ರೂಪದ ಮಹಿಷನ ಪ್ರತಿಮೆಯನ್ನು ಕೆಡವಿ, ಸೌಮ್ಯ ಸ್ವರೂಪದ ಪ್ರತಿಮೆ ಸ್ಥಾಪಿಸಬೇಕು ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಇಲ್ಲಿ ಬುಧವಾರ ಸಲಹೆ ಮಾಡಿದರು.
Last Updated 3 ಅಕ್ಟೋಬರ್ 2018, 17:07 IST
ರಾಕ್ಷಸ ಸ್ವರೂಪದ ಮಹಿಷ ಪ್ರತಿಮೆ ಕೆಡವಿ: ಪ್ರೊ.ಕೆ.ಎಸ್.ಭಗವಾನ್
ADVERTISEMENT
ADVERTISEMENT
ADVERTISEMENT
ADVERTISEMENT