ಜೆ.ಬಿ.ಮಲ್ಲಾರಾಧ್ಯ ಶೀಲ್ಡ್ ಕ್ರಿಕೆಟ್ ಟೂರ್ನಿ: ರವಿಗೆ ಆರು ವಿಕೆಟ್
ಎಚ್.ಎಸ್.ರವಿ (40ಕ್ಕೆ6) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಯುವಕ ಸಂಘ ಕ್ಲಬ್ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್ಗಾಗಿ ನಡೆಯುತ್ತಿರುವ ಕೆಎಸ್ಸಿಎ ಗುಂಪು–1, ಡಿವಿಷನ್–5ರ ಲೀಗ್ ಕಮ್ ನಾಕೌಟ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 93ರನ್ಗಳಿಂದ ಸೇಂಟ್ ಜೋಸೆಫ್ಸ್ ಕಾಲೇಜು ತಂಡವನ್ನು ಸೋಲಿಸಿದೆ.Last Updated 12 ನವೆಂಬರ್ 2018, 19:45 IST