ಬುಧವಾರ, 2 ಜುಲೈ 2025
×
ADVERTISEMENT

Manoj Sinha

ADVERTISEMENT

ಅಮರನಾಥ ಯಾತ್ರೆ: ಪಹಲ್ಗಾಮ್‌ ದಾಳಿ ಬಳಿಕ ನೋಂದಣಿ ಶೇ 10ರಷ್ಟು ಇಳಿಕೆ

Amarnath Yatra: ಪಹಲ್ಗಾಮ್‌ ದಾಳಿ ಬಳಿಕ ಅಮರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳುವ ಭಕ್ತರ ಸಂಖ್ಯೆ ಶೇ 10ರಷ್ಟು ಇಳಿಕೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಗುರುವಾರ ಹೇಳಿದ್ದಾರೆ.
Last Updated 26 ಜೂನ್ 2025, 12:50 IST
ಅಮರನಾಥ ಯಾತ್ರೆ: ಪಹಲ್ಗಾಮ್‌ ದಾಳಿ ಬಳಿಕ ನೋಂದಣಿ ಶೇ 10ರಷ್ಟು ಇಳಿಕೆ

ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿಗೆ ನೌಕರಿ; ಸರ್ಕಾರ–LG ಜಟಾಪಟಿ

Job Appointment: ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಮೃತ ಆದಿಲ್ ಶಾ ಪತ್ನಿಗೆ ನೌಕರಿ ನೀಡಿದ್ದು ಸರ್ಕಾರ ಮತ್ತು ಲೆಫ್ಟಿನೆಂಟ್ ಗೌರ್ನರ್ ನಡುವೆ ಜಟಾಪಟಿಗೆ ಕಾರಣವಾಗಿದೆ
Last Updated 14 ಜೂನ್ 2025, 13:52 IST
ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿಗೆ ನೌಕರಿ; ಸರ್ಕಾರ–LG ಜಟಾಪಟಿ

ದುಸ್ಸಾಹಸಕ್ಕಿಳಿದರೆ ಪಾಕ್‌ ಸರ್ವನಾಶ: ಮನೋಜ್‌ ಸಿನ್ಹಾ

ಭವಿಷ್ಯದಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ‘ಭಯೋತ್ಪಾದಕ ದೇಶ’ವನ್ನು ಭಾರತೀಯ ಶಶಸ್ತ್ರ ಪಡೆಗಳು ನಾಶಪಡಿಸುವುದು ಖಚಿತವೆಂದು ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಪ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಭಾನುವಾರ ಹೇಳಿದ್ದಾರೆ.
Last Updated 25 ಮೇ 2025, 16:08 IST
ದುಸ್ಸಾಹಸಕ್ಕಿಳಿದರೆ ಪಾಕ್‌ ಸರ್ವನಾಶ: ಮನೋಜ್‌ ಸಿನ್ಹಾ

ಪಹಲ್ಗಾಮ್‌ ದಾಳಿ: ಅಮಾಯಕ ಕಾಶ್ಮೀರಿಗಳ ಬಂಧನ ಖಂಡಿಸಿ LGಗೆ ಪತ್ರ ಬರೆದ ಮುಫ್ತಿ

Kashmir Civilian Arrests: ಪಹಲ್ಗಾಮ್‌ ದಾಳಿಗೆ ಭದ್ರತಾ ಪಡೆಗಳ ಪ್ರತಿಕ್ರಿಯೆಯು ವಿವೇಚನಾರಹಿತ ಮತ್ತು ದಮನಕಾರಿಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
Last Updated 6 ಮೇ 2025, 11:38 IST
ಪಹಲ್ಗಾಮ್‌ ದಾಳಿ: ಅಮಾಯಕ ಕಾಶ್ಮೀರಿಗಳ ಬಂಧನ ಖಂಡಿಸಿ LGಗೆ ಪತ್ರ ಬರೆದ ಮುಫ್ತಿ

ಕಾಶ್ಮೀರದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನ ಕುರಿತು ಅಮಿತ್‌ ಶಾ ಸಭೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಗೊಳಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಮಂಗಳವಾರ) ಪರಿಶೀಲನಾ ಸಭೆ ನಡೆಸಿದ್ದಾರೆ.
Last Updated 18 ಫೆಬ್ರುವರಿ 2025, 9:10 IST
ಕಾಶ್ಮೀರದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನ ಕುರಿತು ಅಮಿತ್‌ ಶಾ ಸಭೆ

ಉತ್ತಮ ಆಡಳಿತ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗೆ ಮೂಲಮಂತ್ರ: LG ಮನೋಜ್ ಸಿನ್ಹಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ವರ್ಷಗಳಿಂದ ಆದ ಬದಲಾವಣೆ ಬಗ್ಗೆ ವಿವರಿಸಿದ ಲೆಪ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಉತ್ತಮ ಆಡಳಿತವು ರಾಜ್ಯದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಮೂಲಮಂತ್ರವಾಗಿದೆ ಎಂದರು.
Last Updated 26 ಜನವರಿ 2025, 10:16 IST
ಉತ್ತಮ ಆಡಳಿತ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗೆ ಮೂಲಮಂತ್ರ: LG ಮನೋಜ್ ಸಿನ್ಹಾ

ಗ್ರೆನೇಡ್‌ ದಾಳಿ| ಉಗ್ರರನ್ನು ಶಿಕ್ಷಿಸಲು ಏನು ಬೇಕಾದರೂ ಮಾಡಿ: LG ಮನೋಜ್ ಸಿನ್ಹಾ

ಉಗ್ರರನ್ನು ಮಟ್ಟಹಾಕಲು ಯಾವ ಶಿಕ್ಷೆ ನೀಡಬಹುದೋ ಅದನ್ನು ಮಾಡಿ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ ಭಾನುವಾರ ಹೇಳಿದ್ದಾರೆ.
Last Updated 3 ನವೆಂಬರ್ 2024, 13:44 IST
ಗ್ರೆನೇಡ್‌ ದಾಳಿ| ಉಗ್ರರನ್ನು ಶಿಕ್ಷಿಸಲು ಏನು ಬೇಕಾದರೂ ಮಾಡಿ: LG ಮನೋಜ್ ಸಿನ್ಹಾ
ADVERTISEMENT

J&K ವಿಧಾನಸಭೆಗೆ ಐವರ ನಾಮಕರಣ: ಚರ್ಚೆಗೆ ಗ್ರಾಸವಾದ ಲೆಫ್ಟಿನಂಟ್ ಗವರ್ನರ್ ನಡೆ

ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ವಿಧಾನಸಭೆಗೆ ಐದು ಸದಸ್ಯರನ್ನು ನಾಮನಿರ್ದೇಶನ ಮಾಡಲು ಲೆಫ್ಟಿನಂಟ್‌ ಗವರ್ನರ್ (ಎಲ್‌ಜಿ) ತೀರ್ಮಾನಿಸಿದ್ದು, ಈ ನಡೆಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
Last Updated 7 ಅಕ್ಟೋಬರ್ 2024, 13:59 IST
J&K ವಿಧಾನಸಭೆಗೆ ಐವರ ನಾಮಕರಣ: ಚರ್ಚೆಗೆ ಗ್ರಾಸವಾದ ಲೆಫ್ಟಿನಂಟ್ ಗವರ್ನರ್ ನಡೆ

ಇತಿಹಾಸ ನಿರ್ಮಾಣದತ್ತ ಜಮ್ಮು–ಕಾಶ್ಮೀರ, ಶಾಂತಿಯುತ ಮತದಾನವೇ ಸಾಕ್ಷಿ: ಸಿನ್ಹಾ

ಜಮ್ಮು ಮತ್ತು ಕಾಶ್ಮೀರವು 'ಇತಿಹಾಸ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ' ಎಂಬುದಕ್ಕೆ ಶಾಂತಿಯುತ ಮತದಾನ ಹಾಗೂ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಬುಧವಾರ ಹೇಳಿದ್ದಾರೆ.
Last Updated 2 ಅಕ್ಟೋಬರ್ 2024, 14:16 IST
ಇತಿಹಾಸ ನಿರ್ಮಾಣದತ್ತ ಜಮ್ಮು–ಕಾಶ್ಮೀರ, ಶಾಂತಿಯುತ ಮತದಾನವೇ ಸಾಕ್ಷಿ: ಸಿನ್ಹಾ

ಜಮ್ಮು ಮತ್ತು ಕಾಶ್ಮೀರ: ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ

ಕೇಂದ್ರದ ನಿರ್ಧಾರಕ್ಕೆ ವಿಪಕ್ಷಗಳ ಟೀಕೆ
Last Updated 13 ಜುಲೈ 2024, 14:27 IST
ಜಮ್ಮು ಮತ್ತು ಕಾಶ್ಮೀರ: ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ
ADVERTISEMENT
ADVERTISEMENT
ADVERTISEMENT