ಗುರುವಾರ, 12 ಫೆಬ್ರುವರಿ 2026
×
ADVERTISEMENT

Manusmriti

ADVERTISEMENT

ಮಂಡ್ಯ | ಮನುಸ್ಮೃತಿ ಪ್ರತಿ ಸುಟ್ಟು ಆಕ್ರೋಶ: ವಿವಿಧ ಸಂಘಟನೆಗಳ ಮುಖಂಡರು ಭಾಗಿ

Dalit Protest Mandya: ‘ಮನುವಾದ ತೊಲಗಲಿ ಸಂವಿಧಾನ ಉಳಿಯಲಿ’ ಎಂಬ ಘೋಷಣೆಯೊಂದಿಗೆ ಮನುಸ್ಮೃತಿ ಪ್ರತಿಗಳನ್ನು ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದಲ್ಲಿ ಗುರುವಾರ ಸುಟ್ಟು ಹಾಕಿ ಮನುಸ್ಮೃತಿ ವಿರೋಧಿ ದಿನ ಆಚರಿಸಿದರು.
Last Updated 26 ಡಿಸೆಂಬರ್ 2025, 5:12 IST
ಮಂಡ್ಯ | ಮನುಸ್ಮೃತಿ ಪ್ರತಿ ಸುಟ್ಟು ಆಕ್ರೋಶ: ವಿವಿಧ ಸಂಘಟನೆಗಳ ಮುಖಂಡರು ಭಾಗಿ

ಮೈಸೂರು | ಎದೆಯೊಳಗಿನ ಮನಸ್ಮೃತಿ ಸುಡುವುದು ಎಂದು: ಜ್ಞಾನಪ್ರಕಾಶ ಸ್ವಾಮೀಜಿ

Mysuru News: ಮನುಸ್ಮೃತಿ ದಹನ ದಿನದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯಿಂದ ಈ ಕಾರ್ಯಕ್ರಮ ನಡೆಯಿತು.
Last Updated 26 ಡಿಸೆಂಬರ್ 2025, 3:15 IST
ಮೈಸೂರು | ಎದೆಯೊಳಗಿನ ಮನಸ್ಮೃತಿ ಸುಡುವುದು ಎಂದು:  ಜ್ಞಾನಪ್ರಕಾಶ ಸ್ವಾಮೀಜಿ

ಮೈಸೂರು: ಮನುಸ್ಮೃತಿಗೆ ಬೆಂಕಿ, ಸಮಾನತೆಯ ಜ್ಯೋತಿ ಬೆಳಗಲೆಂಬ ಆಶಯ

Dalit Sangharsha Samithi: ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮತಿಯನ್ನು ದಹಿಸಿದ ದಿನದ ಅಂಗವಾಗಿ ಮೈಸೂರಿನ ಪುರಭವನದ ಆವರಣದಲ್ಲಿ ದಸಂಸ ಕಾರ್ಯಕರ್ತರು ಮನುಸ್ಮತಿಯ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದರು.
Last Updated 25 ಡಿಸೆಂಬರ್ 2025, 8:20 IST
ಮೈಸೂರು: ಮನುಸ್ಮೃತಿಗೆ ಬೆಂಕಿ, ಸಮಾನತೆಯ ಜ್ಯೋತಿ ಬೆಳಗಲೆಂಬ ಆಶಯ

ಸುರಪುರ | ಮನುಸ್ಮೃತಿ ಜಾರಿಗೆ ಯತ್ನ: ಆರೋಪ

‘ಸಂವಿಧಾನ ವಿರೋಧಿ ಬಣದವರು ಫೆ. 3 ರಂದು ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸಿದ್ದು, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ಗುರುವಾರ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Last Updated 31 ಜನವರಿ 2025, 14:31 IST
ಸುರಪುರ | ಮನುಸ್ಮೃತಿ ಜಾರಿಗೆ ಯತ್ನ: ಆರೋಪ

JNU ಕ್ಯಾಂಪಸ್‌ನಲ್ಲಿ ಜಾತಿವಾದಿ ನಿಂದನೆ, ಕೋಮುಘೋಷಣೆ: NSUI ಆರೋಪ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಗೋಡೆಗಳ ಮೇಲೆ ಜಾತಿವಾದಿ ನಿಂದನೆಗಳು ಹಾಗೂ ಕೋಮುಘೋಷಣೆಗಳು ಶನಿವಾರ ಕಂಡುಬಂದಿವೆ ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಆರೋಪಿಸಿದೆ.
Last Updated 20 ಜುಲೈ 2024, 12:47 IST
JNU ಕ್ಯಾಂಪಸ್‌ನಲ್ಲಿ ಜಾತಿವಾದಿ ನಿಂದನೆ, ಕೋಮುಘೋಷಣೆ: NSUI ಆರೋಪ

ಮನುಸ್ಮೃತಿ ಸುಟ್ಟುಹಾಕಿ: ಮೋದಿ, ರಾಹುಲ್ ಗಾಂಧಿಗೆ ಅಂಬೇಡ್ಕರ್ ಮೊಮ್ಮಗ ಸವಾಲು

ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಿಜವಾಗಿಯೂ ಸಂವಿಧಾನವನ್ನು ಗೌರವಿಸುವುದಾದರೆ ಮನುಸ್ಮೃತಿ ಪ್ರತಿಗಳನ್ನು ಸುಟ್ಟುಹಾಕಿ ಎಂದು ಡಾ. ಬಿ. ಆರ್‌. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಸವಾಲು ಹಾಕಿದ್ದಾರೆ.
Last Updated 13 ಜುಲೈ 2024, 6:21 IST
ಮನುಸ್ಮೃತಿ ಸುಟ್ಟುಹಾಕಿ: ಮೋದಿ, ರಾಹುಲ್ ಗಾಂಧಿಗೆ ಅಂಬೇಡ್ಕರ್ ಮೊಮ್ಮಗ ಸವಾಲು

Manusmriti Row | ಪಠ್ಯದಲ್ಲಿ ಮನುಸ್ಮೃತಿ ಸೇರಿಸುವ ಪ್ರಶ್ನೆಯೇ ಇಲ್ಲ: ಧರ್ಮೇಂದ್ರ

ದೆಹಲಿ ವಿವಿ ಕಾನೂನು ವಿಭಾಗದ ವಿವಾದಕ್ಕೆ ಧರ್ಮೇಂದ್ರ ಪ್ರಧಾನ್‌ ತೆರೆ
Last Updated 12 ಜುಲೈ 2024, 13:09 IST
Manusmriti Row | ಪಠ್ಯದಲ್ಲಿ ಮನುಸ್ಮೃತಿ ಸೇರಿಸುವ ಪ್ರಶ್ನೆಯೇ ಇಲ್ಲ: ಧರ್ಮೇಂದ್ರ
ADVERTISEMENT

ಸಂವಿಧಾನ ಬದಿಗೊತ್ತಿ ಮನುಸ್ಮೃತಿ ಜಾರಿಗೆ ತರುವುದೇ BJPಯ ಗುಪ್ತ ಕಾರ್ಯಸೂಚಿ: JD-U

‘ಸನಾತನ ಧರ್ಮದ ಸೋಗಿನಲ್ಲಿ ಹಿಂದುಳಿದ ವರ್ಗ, ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸಿ, ಮನುಸ್ಮೃತಿಯನ್ನು ಜಾರಿಗೊಳಿಸಲು ಬಿಜೆಪಿ ಗುಪ್ತ ಕಾರ್ಯಸೂಚಿ ಹೊಂದಿದೆ.
Last Updated 29 ಡಿಸೆಂಬರ್ 2023, 14:59 IST
ಸಂವಿಧಾನ ಬದಿಗೊತ್ತಿ ಮನುಸ್ಮೃತಿ ಜಾರಿಗೆ ತರುವುದೇ BJPಯ ಗುಪ್ತ ಕಾರ್ಯಸೂಚಿ: JD-U

ಮುಳಬಾಗಿಲು: ಮನುಸ್ಮೃತಿ ಮಾದರಿ ಪ್ರತಿ ಸುಟ್ಟು ಪ್ರತಿಭಟನೆ

ಅಂಬೇಡ್ಕರ್ ಮನುಸ್ಮೃತಿ ಸುಟ್ಟ ದಿನವನ್ನು ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ಸೋಮವಾರ ನಗರದ ಅಂಬೇಡ್ಕರ್ ಪ್ರತಿಮೆ ಮುಂದೆ ಮನುಸ್ಮೃತಿ ಮಾದರಿ ಪ್ರತಿ ಸುಡುವ ಮೂಲಕ ಆಚರಿಸಲಾಯಿತು.
Last Updated 26 ಡಿಸೆಂಬರ್ 2023, 13:56 IST
ಮುಳಬಾಗಿಲು: ಮನುಸ್ಮೃತಿ ಮಾದರಿ ಪ್ರತಿ ಸುಟ್ಟು ಪ್ರತಿಭಟನೆ

ಕಲಬುರಗಿ | ಮನುಸ್ಮೃತಿ ದಹನ ದಿನ: ದಸಂಸದಿಂದ ಪ್ರತಿಕೃತಿ ದಹನ

ಡಾ. ಬಿ.ಆರ್‌.ಅಂಬೇಡ್ಕರ್ ಅವರು 1927ರ ಡಿ.25ರಂದು ಮನುಸ್ಮೃತಿ ದಹಿಸಿದ ಘಟನೆಯ ಸ್ಮರಣಾರ್ಥ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ಜಿಲ್ಲಾ ಘಟಕದಿಂದ ನಗರದ ಜಗತ್‌ ವೃತ್ತದಲ್ಲಿರುವ ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಎದುರು ಮನುಸ್ಮೃತಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
Last Updated 25 ಡಿಸೆಂಬರ್ 2023, 15:29 IST
ಕಲಬುರಗಿ | ಮನುಸ್ಮೃತಿ ದಹನ ದಿನ: ದಸಂಸದಿಂದ ಪ್ರತಿಕೃತಿ ದಹನ
ADVERTISEMENT
ADVERTISEMENT
ADVERTISEMENT