ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Marshall

ADVERTISEMENT

ಮಾರ್ಷಲ್‌ ಸೇವೆ ಅಗತ್ಯತೆ ಪರಿಶೀಲನೆಗೆ ಸಮಿತಿ

ಬಿಬಿಎಂಪಿ ಘನತ್ಯಾಜ್ಯ ವಿಭಾಗದಲ್ಲಿ ಮಾರ್ಷಲ್ ಸಿಬ್ಬಂದಿ ಸೇವೆ ಅಗತ್ಯದ ಕುರಿತಂತೆ ಪರಿಶೀಲನೆ ನಡೆಸಿ, ವರದಿ ನೀಡಲು ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ.
Last Updated 5 ಡಿಸೆಂಬರ್ 2023, 20:02 IST
ಮಾರ್ಷಲ್‌ ಸೇವೆ ಅಗತ್ಯತೆ ಪರಿಶೀಲನೆಗೆ ಸಮಿತಿ

‘ಪೊಲೀಸ್‌ ಮಾರ್ಷಲ್‌’ಗಳಾಗಿ 700 ವಿದ್ಯಾರ್ಥಿಗಳ ಆಯ್ಕೆ

ನಗರ ಪೊಲೀಸ್‌ ಇಲಾಖೆಯ ಈಶಾನ್ಯ ವಿಭಾಗದಲ್ಲಿ ‘ಪೊಲೀಸ್‌ ಮಾರ್ಷಲ್‌’ಗಳಾಗಿ 700 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
Last Updated 30 ಆಗಸ್ಟ್ 2023, 19:22 IST
‘ಪೊಲೀಸ್‌ ಮಾರ್ಷಲ್‌’ಗಳಾಗಿ 700 ವಿದ್ಯಾರ್ಥಿಗಳ ಆಯ್ಕೆ

ಕಸದ ಮೇಲೆ ಮಾರ್ಷಲ್‌ಗಳ ಹದ್ದಿನ ಕಣ್ಣು!

ಇನ್ನು ಮುಂದೆ ನಗರದ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಕಸ ಎಸೆಯುವಂತಿಲ್ಲ. ಏಕೆಂದರೆ ಕಸ ಎಸೆಯುವವರ ಮೇಲೆ ಮಾರ್ಷಲ್‌ಗಳ ಹದ್ದಿನ ಕಣ್ಣಿರುತ್ತದೆ.
Last Updated 17 ಜೂನ್ 2019, 19:30 IST
ಕಸದ ಮೇಲೆ ಮಾರ್ಷಲ್‌ಗಳ ಹದ್ದಿನ ಕಣ್ಣು!
ADVERTISEMENT
ADVERTISEMENT
ADVERTISEMENT
ADVERTISEMENT