ಗುರುವಾರ, 3 ಜುಲೈ 2025
×
ADVERTISEMENT

Masood Azhar

ADVERTISEMENT

Operation Sindoor | ಮಸೂದ್ ಸೋದರ 'ಮೋಸ್ಟ್ ವಾಂಟೆಡ್' ಉಗ್ರ ಅಜರ್ ಹತ: ಬಿಜೆಪಿ

Most Wanted Killed:ಪಾಕಿಸ್ತಾನದ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಜೈಷ್‌–ಇ–ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಸೋದರ 'ಮೋಸ್ಟ್ ವಾಂಟೆಡ್' ಉಗ್ರ ಅಬ್ದುಲ್ ರೌಫ್ ಅಜರ್ ಹತನಾಗಿದ್ದಾನೆ ಎಂದು ಬಿಜೆಪಿ ಇಂದು (ಗುರುವಾರ) ಹೇಳಿಕೊಂಡಿದೆ.
Last Updated 8 ಮೇ 2025, 15:32 IST
Operation Sindoor | ಮಸೂದ್ ಸೋದರ 'ಮೋಸ್ಟ್ ವಾಂಟೆಡ್' ಉಗ್ರ ಅಜರ್ ಹತ: ಬಿಜೆಪಿ

ಕಂದಹಾರ್‌ ವಿಮಾನ ಹೈಜಾಕ್‌ ಉಗ್ರ ಕಪ್ಪು ಪಟ್ಟಿಗೆ: ಭಾರತದ ಪ್ರಯತ್ನಕ್ಕೆ ಚೀನಾ ತಡೆ

ಪಾಕಿಸ್ತಾನದ ಜೈಶ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಯ ಉಪ ಮುಖ್ಯಸ್ಥ ಅಬ್ದುಲ್‌ ರೌಫ್‌ ಅಜರ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು ಭಾರತ ಮತ್ತು ಅಮೆರಿಕ ವಿಶ್ವಸಂಸ್ಥೆಯಲ್ಲಿ ಮಂಡಿಸಿರುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿರುವ ತನ್ನ ನಿಲುವನ್ನು ಚೀನಾವು ಗುರುವಾರ ಸಮರ್ಥಿಸಿಕೊಂಡಿದೆ.
Last Updated 12 ಆಗಸ್ಟ್ 2022, 9:45 IST
ಕಂದಹಾರ್‌ ವಿಮಾನ ಹೈಜಾಕ್‌ ಉಗ್ರ ಕಪ್ಪು ಪಟ್ಟಿಗೆ: ಭಾರತದ ಪ್ರಯತ್ನಕ್ಕೆ ಚೀನಾ ತಡೆ

18ರೊಳಗೆ ಉಗ್ರ ಮಸೂದ್‌ ಬಂಧನಕ್ಕೆ ಸೂಚನೆ

ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ನಿಷೇಧಿತ ಸಂಘಟನೆ ಜೈಷ್ –ಇ– ಮೊಹಮ್ಮದ್‌ನ (ಜೆಇಎಂ) ಮುಖ್ಯಸ್ಥ ಮಸೂದ್ ಅಜಾರ್‌ನನ್ನು ಜನವರಿ 18ರೊಳಗೆ ಬಂಧಿಸುವಂತೆ ಪಾಕಿಸ್ತಾನದಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಪಂಜಾಬ್‌ ಪೊಲೀಸರಿಗೆ ಆದೇಶಿಸಿದೆ.
Last Updated 9 ಜನವರಿ 2021, 14:43 IST
18ರೊಳಗೆ ಉಗ್ರ ಮಸೂದ್‌ ಬಂಧನಕ್ಕೆ  ಸೂಚನೆ

ಮಸೂದ್‌ ಅಜರ್‌ ಬಂಧನಕ್ಕೆ ಪಾಕಿಸ್ತಾನ ನ್ಯಾಯಾಲಯದಿಂದ ವಾರಂಟ್‌

ಉಗ್ರರಿಗೆ ಆರ್ಥಿಕ ನೆರವು ನೀಡಿದ ಆರೋಪ ಸಂಬಂಧ, ಜೈಷ್‌–ಎ– ಮೊಹಮ್ಮದ್ ಉಗ್ರ‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ವಿರುದ್ಧ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಗುರುವಾರ ಬಂಧನ ವಾರಂಟ್ ಹೊರಡಿಸಿದೆ.ಗುಜ್ರಾನ್‌ವಾಲಾ ನಗರದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಪ್ರಕರಣದ ವಿಚಾರಣೆ ನಡೆಸಿತು.
Last Updated 7 ಜನವರಿ 2021, 13:22 IST
ಮಸೂದ್‌ ಅಜರ್‌ ಬಂಧನಕ್ಕೆ ಪಾಕಿಸ್ತಾನ ನ್ಯಾಯಾಲಯದಿಂದ ವಾರಂಟ್‌

ದಾವೂದ್ ಇಬ್ರಾಹಿಂ ಕರಾಚಿಯಲ್ಲಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡ ಪಾಕಿಸ್ತಾನ

ದಾವೂದ್, ಹಫೀಜ್ ಸಯೀದ್, ಮಸೂದ್ ಅಜರ್ ಮೇಲೆ ಕಠಿಣ ಹಣಕಾಸು ನಿರ್ಬಂಧ
Last Updated 22 ಆಗಸ್ಟ್ 2020, 16:06 IST
ದಾವೂದ್ ಇಬ್ರಾಹಿಂ ಕರಾಚಿಯಲ್ಲಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡ ಪಾಕಿಸ್ತಾನ

ಭಾರತ ವಿರುದ್ಧ ಪಾಕ್ ಸಂಚು: ಜೈಲಿನಲ್ಲಿದ್ದ ಉಗ್ರ ಮಸೂದ್‌ ಸದ್ದಿಲ್ಲದೆ ಬಿಡುಗಡೆ

ಕೇಂದ್ರಕ್ಕೆ ಮಾಹಿತಿ ನೀಡಿದ ಗುಪ್ತಚರ ಇಲಾಖೆ
Last Updated 9 ಸೆಪ್ಟೆಂಬರ್ 2019, 3:14 IST
ಭಾರತ ವಿರುದ್ಧ ಪಾಕ್ ಸಂಚು: ಜೈಲಿನಲ್ಲಿದ್ದ ಉಗ್ರ ಮಸೂದ್‌ ಸದ್ದಿಲ್ಲದೆ ಬಿಡುಗಡೆ

ಉಗ್ರರ ಪಟ್ಟಿ: ಭಾರತದ ಕ್ರಮಕ್ಕೆ ಅಮೆರಿಕ ಬೆಂಬಲ

ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಸೇರಿದಂತೆ ನಾಲ್ವರನ್ನು ‘ಭಯೋತ್ಪಾದಕರು’ ಎಂದು ಅಧಿಕೃತವಾಗಿ ಘೋಷಿಸಿರುವ ಭಾರತದ ಕ್ರಮಕ್ಕೆ ಅಮೆರಿಕ ಬೆಂಬಲ ಸೂಚಿಸಿದೆ.
Last Updated 5 ಸೆಪ್ಟೆಂಬರ್ 2019, 19:46 IST
ಉಗ್ರರ ಪಟ್ಟಿ: ಭಾರತದ ಕ್ರಮಕ್ಕೆ ಅಮೆರಿಕ ಬೆಂಬಲ
ADVERTISEMENT

ಮಸೂದ್ ಅಜರ್, ಹಫೀಜ್ ಸಯೀದ್ ಮತ್ತು ದಾವೂದ್ ಇಬ್ರಾಹಿಂಗೆ 'ಉಗ್ರ' ಹಣೆಪಟ್ಟಿ 

ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಇಟ್ಟುಕೊಂಡ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅವಕಾಶ ಕಲ್ಪಿಸುವ, ಭಯೋತ್ಪಾದನೆ ವಿರೋಧಿ ಮಸೂದೆ...
Last Updated 4 ಸೆಪ್ಟೆಂಬರ್ 2019, 12:16 IST
ಮಸೂದ್ ಅಜರ್, ಹಫೀಜ್ ಸಯೀದ್ ಮತ್ತು ದಾವೂದ್ ಇಬ್ರಾಹಿಂಗೆ 'ಉಗ್ರ' ಹಣೆಪಟ್ಟಿ 

ಮೂವರು ಜೆಇಎಂ ಬೆಂಬಲಿಗರಿಗೆ ಜೈಲು

ಜೈಶ್‌ ಎ ಮಹಮ್ಮದ್‌ ಸಂಘಟನೆಗೆ ನಿಧಿ ಸಂಗ್ರಹ
Last Updated 1 ಜೂನ್ 2019, 19:45 IST
ಮೂವರು ಜೆಇಎಂ ಬೆಂಬಲಿಗರಿಗೆ ಜೈಲು

‘ಅಜರ್‌ಗೆ ಜಾಗತಿಕ ಉಗ್ರಪಟ್ಟ: ಮಹತ್ವದ ಸಾಧನೆ’

ಜೈಷ್‌ –ಎ –ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದ್ದು ವಿಶ್ವಸಂಸ್ಥೆಯ ಮಹತ್ವದ ಸಾಧನೆಗಳಲ್ಲಿ ಒಂದು ಎಂದು ಭದ್ರತಾ ಮಂಡಳಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.
Last Updated 21 ಮೇ 2019, 17:22 IST
fallback
ADVERTISEMENT
ADVERTISEMENT
ADVERTISEMENT