ಔಷಧ ಕೊರತೆ: ಜಿಲ್ಲೆಗಳಿಗೂ ತಟ್ಟಿದ ಬಿಸಿ
Medicine Scarcity: ಮೈಸೂರು: ಮೈಸೂರು ಭಾಗದ ಮಂಡ್ಯ ಮತ್ತು ಕೊಡಗುವಿನ ಜಿಲ್ಲಾ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆಯಾಗಿದೆ. ಈ ಕೊರತೆಯನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎ.ಬಿ.ಆರ್.ಕೆ) ಯೋಜನೆಯಡಿ ಸ್ಥಳೀಯವಾಗಿ ಔಷಧ ಖರೀದಿಸಿ ಸರಿದೂಗಿಸಲಾಗುತ್ತಿದೆ.Last Updated 12 ಫೆಬ್ರುವರಿ 2026, 0:30 IST