ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Medical Education

ADVERTISEMENT

ವೈದ್ಯಕೀಯ ಕಾಲೇಜು: ಬೋಧಕ ಸಿಬ್ಬಂದಿಗೆ ಶೇ. 75 ಹಾಜರಾತಿ ಕಡ್ಡಾಯ

ಕಾಲೇಜು ತರಗತಿಯ ಅವಧಿಯಲ್ಲಿ ವೈದ್ಯಕೀಯ ಕಾಲೇಜಿನ ಬೋಧಕ ಸಿಬ್ಬಂದಿ ಖಾಸಗಿ ವೈದ್ಯಕೀಯ ಅಭ್ಯಾಸದಲ್ಲಿ ತೊಡಗುವುದನ್ನು ನಿರ್ಬಂಧಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗವು, ಬೋಧಕ ಸಿಬ್ಬಂದಿಗೆ ಶೇ 75 ಹಾಜರಾತಿಯನ್ನು ಕಡ್ಡಾಯಗೊಳಿಸಿದೆ.
Last Updated 30 ಜನವರಿ 2024, 16:02 IST
ವೈದ್ಯಕೀಯ ಕಾಲೇಜು: ಬೋಧಕ ಸಿಬ್ಬಂದಿಗೆ ಶೇ. 75 ಹಾಜರಾತಿ ಕಡ್ಡಾಯ

ಪ್ರಜಾವಾಣಿ ಫೋನ್–ಇನ್ LIVE: ಕರೆ ಮಾಡಿ, ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಮಾತನಾಡಿ

ಪ್ರಜಾವಾಣಿ ಇಂದು (ಸೋಮವಾರ) ಆಯೋಜಿಸಿರುವ ಫೋನ್–ಇನ್ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ಭಾಗವಹಿಸಿದ್ದಾರೆ.
Last Updated 8 ಜನವರಿ 2024, 6:36 IST
ಪ್ರಜಾವಾಣಿ ಫೋನ್–ಇನ್ LIVE: ಕರೆ ಮಾಡಿ, ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಮಾತನಾಡಿ

ಅರೆ ವೈದ್ಯಕೀಯ ಡಿಪ್ಲೊಮಾ ಕ್ಲಿನಿಕ್‌ ನಡೆಸಲು ಅರ್ಹವಲ್ಲ: ಹೈಕೋರ್ಟ್‌

ಸರ್ಕಾರದ ಕ್ರಮ ಎತ್ತಿ ಹಿಡಿದ ಹೈಕೋರ್ಟ್‌
Last Updated 1 ಜನವರಿ 2024, 16:11 IST
ಅರೆ ವೈದ್ಯಕೀಯ ಡಿಪ್ಲೊಮಾ ಕ್ಲಿನಿಕ್‌ ನಡೆಸಲು ಅರ್ಹವಲ್ಲ: ಹೈಕೋರ್ಟ್‌

ವೈದ್ಯ ಕಾಲೇಜು | ಕೇಂದ್ರದಿಂದ ಮಲತಾಯಿ ಧೋರಣೆ: ಶರಣಪ್ರಕಾಶ ಪಾಟೀಲ

‘ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ರಾಜ್ಯಗಳ ಕುರಿತು ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ವಾಗ್ದಾಳಿ ನಡೆಸಿದರು.
Last Updated 27 ಅಕ್ಟೋಬರ್ 2023, 14:43 IST
ವೈದ್ಯ ಕಾಲೇಜು | ಕೇಂದ್ರದಿಂದ ಮಲತಾಯಿ ಧೋರಣೆ: ಶರಣಪ್ರಕಾಶ ಪಾಟೀಲ

‘ಫಿಸಿಯೊಥೆರಪಿ: ಶೀಘ್ರದಲ್ಲಿ ದೇಶಕ್ಕೆ ಒಂದೇ ಪಠ್ಯಕ್ರಮ’

ಫಿಸಿಯೊಥೆರಪಿ ಶಿಕ್ಷಣದಲ್ಲಿ ಇಡೀ ದೇಶಕ್ಕೆ ಒಂದೇ ಪಠ್ಯಕ್ರಮ ಅಳವಡಿಸಲು ಯೋಚಿಸಲಾಗಿದ್ದು, ಇದು ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ಭಾರತೀಯ ಫಿಸಿಯೊಥೆರಪಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸಂಜೀವ್ ಝಾ ಹೇಳಿದರು.
Last Updated 8 ಸೆಪ್ಟೆಂಬರ್ 2023, 20:39 IST
‘ಫಿಸಿಯೊಥೆರಪಿ: ಶೀಘ್ರದಲ್ಲಿ ದೇಶಕ್ಕೆ ಒಂದೇ ಪಠ್ಯಕ್ರಮ’

ವೈದ್ಯಕೀಯ ಪಿ.ಜಿ ಕೋರ್ಸ್: ಆರಂಭಕ್ಕೆ ಮಾರ್ಗದರ್ಶಿ ನಿಯಮಗಳ ಬಿಡುಗಡೆ

ಸ್ನಾತಕೋತ್ತರ ಪದವಿ ವೈದ್ಯಕೀಯ ಕೋರ್ಸ್‌ ಆರಂಭಿಸಲು ಬಯಸುವ ಆಸ್ಪತ್ರೆಗಳಿಗಾಗಿ ಹೊಸ ಕರಡು ಮಾರ್ಗದರ್ಶಿ ಸೂತ್ರಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಶುಕ್ರವಾರ ಬಿಡುಗಡೆ ಮಾಡಿದೆ.
Last Updated 8 ಸೆಪ್ಟೆಂಬರ್ 2023, 20:32 IST
ವೈದ್ಯಕೀಯ ಪಿ.ಜಿ ಕೋರ್ಸ್: ಆರಂಭಕ್ಕೆ ಮಾರ್ಗದರ್ಶಿ ನಿಯಮಗಳ ಬಿಡುಗಡೆ

ಖಾಸಗಿ ವೈದ್ಯಕೀಯ ಕಾಲೇಜು ಶುಲ್ಕ ಶೇ 10ರಷ್ಟು ಹೆಚ್ಚಳ

ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶೇ 10ರಷ್ಟು ಶುಲ್ಕ ಏರಿಕೆ ಮಾಡಲಿವೆ.
Last Updated 25 ಜುಲೈ 2023, 21:16 IST
ಖಾಸಗಿ ವೈದ್ಯಕೀಯ ಕಾಲೇಜು ಶುಲ್ಕ ಶೇ 10ರಷ್ಟು ಹೆಚ್ಚಳ
ADVERTISEMENT

ವಿಶ್ಲೇಷಣೆ| ವೈದ್ಯಕೀಯ ಶಿಕ್ಷಣ ಎತ್ತ ಸಾಗುತ್ತಿದೆ?

ಬದಲಾದ ಸಮಾಜದ ಆದ್ಯತೆಗಳು ವೈದ್ಯರ ಆದ್ಯತೆಗಳನ್ನೂ ಬದಲಿಸುತ್ತಿವೆ
Last Updated 30 ಜೂನ್ 2023, 23:30 IST
ವಿಶ್ಲೇಷಣೆ| ವೈದ್ಯಕೀಯ ಶಿಕ್ಷಣ ಎತ್ತ ಸಾಗುತ್ತಿದೆ?

ವೈದ್ಯಕೀಯ ಕ್ಷೇತ್ರದಲ್ಲಿ ಕೌಶಲ ಇದ್ದರೆ ಅವಕಾಶ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್

‘ಕೆಲ ವರ್ಷಗಳಲ್ಲಿ ಹಲವಾರು ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ. ವೈದ್ಯಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪಡೆಯಲು ಜ್ಞಾನದ ಜತೆಗೆ ಕೌಶಲವೂ ಅಗತ್ಯ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.
Last Updated 1 ಜೂನ್ 2023, 23:16 IST
ವೈದ್ಯಕೀಯ ಕ್ಷೇತ್ರದಲ್ಲಿ ಕೌಶಲ ಇದ್ದರೆ ಅವಕಾಶ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್

ಉಕ್ರೇನ್‌ ಯುದ್ಧ: ಭಾರತದ ವಿದ್ಯಾರ್ಥಿಗಳು ರಷ್ಯಾಗೆ

ನವದೆಹಲಿ (ಪಿಟಿಐ): ಉಕ್ರೇನ್‌ನಲ್ಲಿ ಕಳೆದ ವರ್ಷ ಪ್ರಾರಂಭವಾದ ಯುದ್ಧದ ಕಾರಣದಿಂದಾಗಿ ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ವಾಪಸು ಭಾರತಕ್ಕೆ ಕರೆತರಲಾಗಿತ್ತು. ಇವರಲ್ಲಿ ಹಲವು ವಿದ್ಯಾರ್ಥಿಗಳಲ್ಲಿ ತಮ್ಮ ವ್ಯಾಸಂಗ ಮುಂದುವರೆಸಲು, ಮರಳಿ ಉಕ್ರೇನ್‌ಗೆ ತೆರಳಿದ್ದರೆ, ಇನ್ನೂ ಹಲವರು ರಷ್ಯಾ, ಸೆರ್ಬಿಯಾ, ಉಜ್ಬೇಕಿಸ್ತಾನ ಹಾಗೂ ಇನ್ನಿತರ ಐರೋಪ್ಯಾ ರಾಷ್ಟ್ರಗಳಿಗೆ ತೆರಳಿದ್ದಾರೆ.
Last Updated 24 ಫೆಬ್ರುವರಿ 2023, 2:56 IST
ಉಕ್ರೇನ್‌ ಯುದ್ಧ: ಭಾರತದ ವಿದ್ಯಾರ್ಥಿಗಳು ರಷ್ಯಾಗೆ
ADVERTISEMENT
ADVERTISEMENT
ADVERTISEMENT