ಗುರುವಾರ, 3 ಜುಲೈ 2025
×
ADVERTISEMENT

Meerut

ADVERTISEMENT

ಮೀರಠ್‌: 52 ಹಾವುಗಳ ಹತ್ಯೆ, 8 ಉರಗಗಳ ರಕ್ಷಣೆ

ರೈತನ ಮನೆಯಿಂದ ಹೊರ ಬಂದಿದ್ದ ನೂರಾರು ಹಾವುಗಳು
Last Updated 4 ಜೂನ್ 2025, 13:46 IST
ಮೀರಠ್‌: 52 ಹಾವುಗಳ ಹತ್ಯೆ, 8 ಉರಗಗಳ ರಕ್ಷಣೆ

ಮೀರಟ್‌: ರೈತನ ಮನೆಯಂಗಳದಲ್ಲಿ ಒಮ್ಮೆಲೆ 100ಕ್ಕೂ ಹೆಚ್ಚು ಹಾವುಗಳು ಪ್ರತ್ಯಕ್ಷ!

ಸಿಮೌಲಿ ಗ್ರಾಮದ ರೈತರೊಬ್ಬರ ಮನೆಯಂಗಳದಲ್ಲಿ ಒಮ್ಮೆಲೆ 100ಕ್ಕೂ ಹೆಚ್ಚು ಹಾವುಗಳು ಕಾಣಿಸಿಕೊಂಡಿದ್ದು, ಎಲ್ಲರಲ್ಲಿಯೂ ಗಾಬರಿ ಮೂಡಿಸಿದೆ.
Last Updated 2 ಜೂನ್ 2025, 13:50 IST
ಮೀರಟ್‌: ರೈತನ ಮನೆಯಂಗಳದಲ್ಲಿ ಒಮ್ಮೆಲೆ 100ಕ್ಕೂ ಹೆಚ್ಚು ಹಾವುಗಳು ಪ್ರತ್ಯಕ್ಷ!

ಪ್ರೇಮಿ ಜತೆ ಸೇರಿ ಗಂಡನ ಕೊಲೆ: ಹಾವು ಕಚ್ಚಿ ಸಾವು ಎಂದು ಬಿಂಬಿಸಿದ ಪತ್ನಿ

ಪ್ರಿಯಮನ ಜೊತೆಗೂಡಿ ತನ್ನ ಗಂಡನನ್ನು ಹತ್ಯೆ ಮಾಡಿದ ಮಹಿಳೆ ಬಳಿಕ ಹಾವು ಕಚ್ಚಿ ಗಂಡ ಮೃತಪಟ್ಟಿದ್ದಾನೆ ಎಂಬಂತೆ ಬಿಂಬಿಸಲು ವಿಷಕಾರಿ ಹಾವನ್ನು ಹೆಣದ ಮುಂದೆ ಹಾಕಿದ್ದಳು ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 17 ಏಪ್ರಿಲ್ 2025, 13:39 IST
ಪ್ರೇಮಿ ಜತೆ ಸೇರಿ ಗಂಡನ ಕೊಲೆ: ಹಾವು ಕಚ್ಚಿ ಸಾವು ಎಂದು ಬಿಂಬಿಸಿದ ಪತ್ನಿ

ಈದ್ ಉಲ್ ಫಿತ್ರ್ | ಎರಡು ಗುಂಪುಗಳ ನಡುವೆ ಘರ್ಷಣೆ : ಹಲವರಿಗೆ ಗಾಯ​​

ಗುರುಗ್ರಾಮದ ನುಹ್‌ನ ಹಳ್ಳಿಯೊಂದರಲ್ಲಿ ಈದ್‌ ಪ್ರಾರ್ಥನೆಯ ಬಳಿಕ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಮಾರ್ಚ್ 2025, 12:07 IST
ಈದ್ ಉಲ್ ಫಿತ್ರ್ | ಎರಡು ಗುಂಪುಗಳ ನಡುವೆ ಘರ್ಷಣೆ : ಹಲವರಿಗೆ ಗಾಯ​​

ಮೀರಟ್: ಎಂಬಿಬಿಎಸ್‌, ಬಿಎಎಂಎಸ್‌ ನಕಲಿ ಪದವಿ ಪ್ರಮಾಣ ಪತ್ರಗಳ ಮಾರಾಟ; ಇಬ್ಬರ ಬಂಧನ

ಎಂಬಿಬಿಎಸ್‌ ಮತ್ತು ಬಿಎಎಂಎಸ್‌ ನಕಲಿ ಪದವಿಗಳ ಪ್ರಮಾಣ ಪತ್ರಗಳನ್ನು ಮಾರಾಟ ಮಾಡುತ್ತಿದ್ಧ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಮಾರ್ಚ್ 2025, 5:05 IST
ಮೀರಟ್: ಎಂಬಿಬಿಎಸ್‌, ಬಿಎಎಂಎಸ್‌ ನಕಲಿ ಪದವಿ ಪ್ರಮಾಣ ಪತ್ರಗಳ ಮಾರಾಟ; ಇಬ್ಬರ ಬಂಧನ

ನೌಕಾಪಡೆ ಅಧಿಕಾರಿ ಸೌರಭ್‌ ಕೊಲೆ ಪ್ರಕರಣ: ಶವ ಪರೀಕ್ಷೆಯಲ್ಲಿ ಕ್ರೌರ್ಯ ಬಯಲು

ನೌಕಾಪಡೆಯ ಅಧಿಕಾರಿ ಸೌರಭ್‌ ರಜಪೂತ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆ ವರದಿಯು ಕ್ರೌರ್ಯದ ಭೀಕರತೆಯನ್ನು ತೆರೆದಿಟ್ಟಿದೆ.
Last Updated 22 ಮಾರ್ಚ್ 2025, 13:41 IST
ನೌಕಾಪಡೆ ಅಧಿಕಾರಿ ಸೌರಭ್‌ ಕೊಲೆ ಪ್ರಕರಣ: ಶವ ಪರೀಕ್ಷೆಯಲ್ಲಿ ಕ್ರೌರ್ಯ ಬಯಲು

ಹತ್ಯೆ ಬಗ್ಗೆ ಸೊಸೆಯ ಪೋಷಕರಿಗೆ ತಿಳಿದಿತ್ತು: ಸೌರಭ್‌ ತಾಯಿ ಆರೋಪ 

ಸೌರಭ್‌ ಕೊಲೆ ಪ್ರಕರಣ –2023ರ ನವೆಂಬರ್‌ನಿಂದ ಸಂಚು ರೂಪಿಸಿದ್ದ ಮುಸ್ಕಾನ್‌
Last Updated 20 ಮಾರ್ಚ್ 2025, 23:37 IST
ಹತ್ಯೆ ಬಗ್ಗೆ ಸೊಸೆಯ ಪೋಷಕರಿಗೆ ತಿಳಿದಿತ್ತು: ಸೌರಭ್‌ ತಾಯಿ ಆರೋಪ 
ADVERTISEMENT

ಲಖನೌ: ಪತಿ ಮೃತದೇಹ ಕತ್ತರಿಸಿ, ಡ್ರಮ್‌ ಒಳಗೆ ಮುಚ್ಚಿಟ್ಟಿದ್ದ ಪತ್ನಿ

ಮರ್ಚಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಆತನ ಹೆಂಡತಿ ಹಾಗೂ ಹೆಂಡತಿಯ ಪ್ರಿಯಕರ ಸೇರಿಕೊಂಡು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ
Last Updated 19 ಮಾರ್ಚ್ 2025, 8:00 IST
ಲಖನೌ: ಪತಿ ಮೃತದೇಹ ಕತ್ತರಿಸಿ, ಡ್ರಮ್‌ ಒಳಗೆ ಮುಚ್ಚಿಟ್ಟಿದ್ದ ಪತ್ನಿ

ಉತ್ತರ ಪ್ರದೇಶ | ಹೋಳಿ ಹಬ್ಬದಂದು ನಮಾಜ್‌ ಮಾಡಿದ ವಿದ್ಯಾರ್ಥಿಗಳು: ಪ್ರಕರಣ ದಾಖಲು

ಹೋಳಿ ಹಬ್ಬದಂದು ಇಲ್ಲಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಬಯಲಿನಲ್ಲಿ ವಿದ್ಯಾರ್ಥಿಗಳು ನಮಾಜ್‌ ಮಾಡುತ್ತಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೆಯಾಗಿತ್ತು. ಈ ವಿಡಿಯೊದ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
Last Updated 15 ಮಾರ್ಚ್ 2025, 15:35 IST
ಉತ್ತರ ಪ್ರದೇಶ | ಹೋಳಿ ಹಬ್ಬದಂದು ನಮಾಜ್‌ ಮಾಡಿದ ವಿದ್ಯಾರ್ಥಿಗಳು: ಪ್ರಕರಣ ದಾಖಲು

ಮೀರಠ್‌: ಆರ್‌ಆರ್‌ಟಿಎಸ್‌ ಕಾರಿಡಾರ್‌ ನಿರ್ಮಾಣಕ್ಕೆ ಮಸೀದಿ ತೆರವು

ಮೀರಠ್‌ನ ದೆಹಲಿ ರಸ್ತೆಯಲ್ಲಿ ಇದ್ದ ದಶಕಗಳಷ್ಟು ಹಳೆಯ ಮಸೀದಿಯನ್ನು ಪ್ರಾದೇಶಿಕ ರ್‍ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ (ಆರ್‌ಆರ್‌ಟಿಎಸ್‌) ಕಾರಿಡಾರ್‌ ನಿರ್ಮಾಣಕ್ಕಾಗಿ ಕೆಡವಲಾಯಿತು.
Last Updated 22 ಫೆಬ್ರುವರಿ 2025, 13:23 IST
ಮೀರಠ್‌: ಆರ್‌ಆರ್‌ಟಿಎಸ್‌ ಕಾರಿಡಾರ್‌ ನಿರ್ಮಾಣಕ್ಕೆ ಮಸೀದಿ ತೆರವು
ADVERTISEMENT
ADVERTISEMENT
ADVERTISEMENT