ಬಿಡಿಎಫ್ಎ ಸೂಪರ್ ಡಿವಿಷನ್ ಲೀಗ್ ಫುಟ್ಬಾಲ್: ಎಂಇಜಿ ತಂಡಕ್ಕೆ ಗೆಲುವು
ಸಿಐಎಲ್ ಎಫ್ಸಿ ತಂಡದ ಗೋಪಾಲ ಕೃಷ್ಣ, ಶುಕ್ರವಾರ ತಮ್ಮ ತಂಡದ ಪಾಲಿಗೆ ‘ವಿಲನ್’ ಆದರು. ಗೋಪಾಲ ಮಾಡಿದ ಎಡವಟ್ಟಿನಿಂದಾಗಿ ಸಿಐಎಲ್ ತಂಡ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ) ಆಶ್ರಯದ ಸೂಪರ್ ಡಿವಿಷನ್ ಲೀಗ್ ಪಂದ್ಯದಲ್ಲಿ ನಿರಾಸೆ ಕಂಡಿತು.Last Updated 26 ಅಕ್ಟೋಬರ್ 2018, 15:36 IST