ದಟ್ಟವಾಗಿ ಬೆಳೆದ ‘ಮೈಕ್ರೋ ಫಾರೆಸ್ಟ್’
ಕ್ಯಾಂ ಪಸ್ನೊಳಗೆ ಕಾಲಿಟ್ಟ ಕೂಡಲೇ, ಹತ್ತಾರು ವರ್ಷ ಇತಿಹಾಸ ಇರುವ ಬೃಹತ್ ಮರಗಳು ನಮ್ಮನ್ನು ಸ್ವಾಗತಿಸುತ್ತವೆ. ಒಳಹೊಕ್ಕರೆ ಎತ್ತರದ ಕಟ್ಟಡಗಳ ನಡುವೆ ಹಕ್ಕಿಗಳ ಇಂಚರ, ಔಷಧೀಯ ಸಸ್ಯಗಳ ಘಮ,..ಇವೆಲ್ಲ ಕಾಣಸಿಗುವುದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್ಪಿ) ಕ್ಯಾಂಪಸ್ನಲ್ಲಿ..Last Updated 11 ಜೂನ್ 2019, 20:00 IST