ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

MIG

ADVERTISEMENT

Mig-21: ಇತಿಹಾಸದ ಪುಟ ಸೇರಿದ ಮಿಗ್‌–21

Indian Air Force History: ಬಿಕಾನೇರ್‌: ಆರು ದಶಕಗಳ ಕಾಲ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ ಮಿಗ್‌–21 ಯುದ್ಧವಿಮಾನವು ರಾಜಸ್ಥಾನದ ಬಿಕಾನೇರ್‌ನಲ್ಲಿರುವ ನಾಲ್‌ ವಾಯುನೆಲೆಯಲ್ಲಿ ಕೊನೆಯ ಬಾರಿಗೆ ಹಾರಾಟ ನಡೆಸುವುದರೊಂದಿಗೆ ಇತಿಹಾಸದ ಪುಟ ಸೇರಿತು.
Last Updated 25 ಆಗಸ್ಟ್ 2025, 15:51 IST
Mig-21: ಇತಿಹಾಸದ ಪುಟ ಸೇರಿದ ಮಿಗ್‌–21

Navy Day: ಡಿ.4ರಂದು ನೌಕಾಪಡೆಯಿಂದ ಯುದ್ಧ ಸಾಮರ್ಥ್ಯ ಪ್ರದರ್ಶನ

ಡಿಸೆಂಬರ್ 4ರಂದು ನೌಕಪಡೆ ದಿನ ಅಂಗವಾಗಿ ಒಡಿಶಾದ ಪುರಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ನೌಕಾಬಲದ ಶಕ್ತಿ ಪ್ರದರ್ಶನಗೊಳ್ಳಲಿದೆ.
Last Updated 17 ನವೆಂಬರ್ 2024, 3:10 IST
Navy Day: ಡಿ.4ರಂದು ನೌಕಾಪಡೆಯಿಂದ ಯುದ್ಧ ಸಾಮರ್ಥ್ಯ ಪ್ರದರ್ಶನ

ಆಗ್ರಾ: ಯುದ್ಧವಿಮಾನ ಪತನ

ಭಾರತೀಯ ವಾಯಪಡೆಗೆ ಸೇರಿದ ಮಿಗ್‌–29 ಯುದ್ಧವಿಮಾನವು ಉತ್ತರಪ್ರದೇಶದ ಆಗ್ರಾದಲ್ಲಿ ಸೋಮವಾರ ಪತನಗೊಂಡಿದೆ.
Last Updated 4 ನವೆಂಬರ್ 2024, 14:32 IST
ಆಗ್ರಾ: ಯುದ್ಧವಿಮಾನ ಪತನ

ಗೋವಾ: ನೌಕಾಪಡೆ ಯುದ್ಧ ವಿಮಾನದ ಟೈರ್‌ ಸ್ಫೋಟ; ಕೆಲ ಕಾಲ ರನ್‌ವೇ ಸ್ಥಗಿತ

ಗೋವಾದ ದಾಬೋಲಿಮ್‌ ವಿಮಾನ ನಿಲ್ದಾಣದ ಟ್ಯಾಕ್ಸಿವೇಯಲ್ಲಿ ಮಂಗಳವಾರ ಮಧ್ಯಾಹ್ನ ಭಾರತೀಯ ನೌಕಾಪಡೆಯ ಯುದ್ಧ ವಿಮಾನದ ದೈನಂದಿನ ಪರೀಕ್ಷೆ ನಡೆಸುವ ಮುನ್ನವೇ ಅದರ ಟೈರ್ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2023, 11:27 IST
ಗೋವಾ: ನೌಕಾಪಡೆ ಯುದ್ಧ ವಿಮಾನದ ಟೈರ್‌ ಸ್ಫೋಟ; ಕೆಲ ಕಾಲ ರನ್‌ವೇ ಸ್ಥಗಿತ

ಶತ್ರು ದೇಶಗಳನ್ನು ಎದುರಿಸಲು ಶ್ರೀನಗರದಲ್ಲಿ MiG-29 ಫೈಟರ್ ಜೆಟ್‌ ನಿಯೋಜನೆ

ಪಾಕಿಸ್ತಾನ ಮತ್ತು ಚೀನಾ ಕಡೆಯಿಂದ ಬರುವ ಬೆದರಿಕೆಗಳನ್ನು ಎದುರಿಸಲು ಶ್ರೀನಗರದ ವಾಯುನೆಲೆಯಲ್ಲಿ ನವೀಕರಿಸಿದ MiG-29 ಫೈಟರ್ ಜೆಟ್‌ಗಳ ಸ್ಕ್ವಾಡ್ರನ್ ಅನ್ನು ನಿಯೋಜಿಸಲಾಗಿದೆ.
Last Updated 12 ಆಗಸ್ಟ್ 2023, 3:52 IST
ಶತ್ರು ದೇಶಗಳನ್ನು ಎದುರಿಸಲು ಶ್ರೀನಗರದಲ್ಲಿ MiG-29 ಫೈಟರ್ ಜೆಟ್‌ ನಿಯೋಜನೆ

ವರದಕ್ಷಿಣೆ ವಿರೋಧಿಯಾಗಿದ್ದ ಪೈಲಟ್ ಅಭಿನವ್ ಚೌಧರಿ

ಮಿಗ್ –21 ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪೈಲಟ್ ಅಂತ್ಯಕ್ರಿಯೆ
Last Updated 22 ಮೇ 2021, 14:35 IST
ವರದಕ್ಷಿಣೆ ವಿರೋಧಿಯಾಗಿದ್ದ ಪೈಲಟ್ ಅಭಿನವ್ ಚೌಧರಿ

ಡಾ.ಎಚ್‌.ಆರ್‌.ಕೃಷ್ಣಮೂರ್ತಿ ವಿಶ್ಲೇಷಣೆ | ಮಿಗ್: ಮಹತ್ವ, ವೈಫಲ್ಯ, ಸುರಕ್ಷತೆ

ವಾಯುಪಡೆಯ ಈ ‘ಹಿರಿಯ ನಾಗರಿಕ’ನ ಸೇವೆಯ ನಿವೃತ್ತಿ ಸಾಧ್ಯವಾಗುತ್ತಿಲ್ಲ ಏಕೆ?
Last Updated 9 ಏಪ್ರಿಲ್ 2021, 19:31 IST
ಡಾ.ಎಚ್‌.ಆರ್‌.ಕೃಷ್ಣಮೂರ್ತಿ ವಿಶ್ಲೇಷಣೆ | ಮಿಗ್: ಮಹತ್ವ, ವೈಫಲ್ಯ, ಸುರಕ್ಷತೆ
ADVERTISEMENT

ಮಿಗ್‌–29ಕೆ ತರಬೇತಿ ವಿಮಾನ ಪತನ; ಪೈಲಟ್‌ ನಾಪತ್ತೆ

ನವದೆಹಲಿ: ಭಾರತೀಯ ನೌಕಾಪಡೆಯ ಮಿಗ್‌–29ಕೆ ತರಬೇತಿ ವಿಮಾನವು ಗುರುವಾರ ಸಂಜೆ ಪತನಗೊಂಡಿದ್ದು, ಒಬ್ಬ ಪೈಲಟ್‌ ಅನ್ನು ರಕ್ಷಿಸಲಾಗಿದೆ. ಇನ್ನೊಬ್ಬರಿಗಾಗಿ ಶೋಧ ಮುಂದುವರಿದಿದೆ ಎಂದು ನೌಕಾಪಡೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದರು. ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಅರಬ್ಬಿ ಸಮುದ್ರದ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
Last Updated 27 ನವೆಂಬರ್ 2020, 6:45 IST
ಮಿಗ್‌–29ಕೆ ತರಬೇತಿ ವಿಮಾನ ಪತನ; ಪೈಲಟ್‌ ನಾಪತ್ತೆ

ಜಮ್ಮು–ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್‌ ವಿಮಾನ ಪತನ; ಇಬ್ಬರು ಪೈಲಟ್‌ ಸಾವು

ಭಾರತೀಯ ವಾಯುಪಡೆಯ ಮಿಗ್‌ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವಿಗೀಡಾಗಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
Last Updated 27 ಫೆಬ್ರುವರಿ 2019, 6:11 IST
ಜಮ್ಮು–ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್‌ ವಿಮಾನ ಪತನ; ಇಬ್ಬರು ಪೈಲಟ್‌ ಸಾವು
ADVERTISEMENT
ADVERTISEMENT
ADVERTISEMENT