ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Military Drill

ADVERTISEMENT

ಕಲಾಯಿಕುಂಡ: ಭಾರತ– ಅಮೆರಿಕ ಯುದ್ಧ ವಿಮಾನಗಳ ಜಂಟಿ ತಾಲೀಮು

ಭಾರತೀಯ ವಾಯುಪಡೆ ಮತ್ತು ಅಮೆರಿಕ ಮಿಲಿಟರಿ ಯುದ್ಧ ವಿಮಾನಗಳು ಪಶ್ಚಿಮಬಂಗಾಳದ ಮೇದಿನಿಪುರ ಜಿಲ್ಲೆಯ ಕಲಾಯಿಕುಂಡ ವಾಯು ನೆಲೆಯಲ್ಲಿ ಜಂಟಿ ಸಮಾರಭ್ಯಾಸ ನಡೆಸಿದವು.
Last Updated 24 ಏಪ್ರಿಲ್ 2023, 14:15 IST
ಕಲಾಯಿಕುಂಡ: ಭಾರತ– ಅಮೆರಿಕ ಯುದ್ಧ ವಿಮಾನಗಳ ಜಂಟಿ ತಾಲೀಮು

ಅಮೆರಿಕಕ್ಕೆ ಸಾಯ್ ಇಂಗ್ ವೆನ್ ಭೇಟಿ: ತೈವಾನ್ ಸುತ್ತ ಸಮರಾಭ್ಯಾಸ ಆರಂಭಿಸಿದ ಚೀನಾ

ದ್ವೀಪ ರಾಷ್ಟ್ರ ತೈವಾನ್‌ ಸುತ್ತಲೂ ಇಂದಿನಿಂದ ಮೂರು ದಿನಗಳವರೆಗೆ ಸೇನಾ ಕಾರ್ಯಾಚರಣೆಯನ್ನು ನಡೆಸುವುದಾಗಿ ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೇಳಿದೆ.
Last Updated 8 ಏಪ್ರಿಲ್ 2023, 2:38 IST
ಅಮೆರಿಕಕ್ಕೆ ಸಾಯ್ ಇಂಗ್ ವೆನ್ ಭೇಟಿ: ತೈವಾನ್ ಸುತ್ತ ಸಮರಾಭ್ಯಾಸ ಆರಂಭಿಸಿದ ಚೀನಾ

ಅಮೆರಿಕ ವಿರುದ್ಧ ಹೋರಾಡಲು 8 ಲಕ್ಷ ಮಂದಿ ಸೇನೆಗೆ ಸೇರಲು ಸಿದ್ಧ: ಉತ್ತರ ಕೊರಿಯಾ

ಅಮೆರಿಕ ವಿರುದ್ಧ ಹೋರಾಡಲು ಸುಮಾರು 8 ಲಕ್ಷ ನಾಗರಿಕರು ಸೇನೆಗೆ ಸೇರಲು ಸನ್ನದ್ಧರಾಗಿದ್ದಾರೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
Last Updated 19 ಮಾರ್ಚ್ 2023, 7:13 IST
ಅಮೆರಿಕ ವಿರುದ್ಧ ಹೋರಾಡಲು 8 ಲಕ್ಷ ಮಂದಿ ಸೇನೆಗೆ ಸೇರಲು ಸಿದ್ಧ: ಉತ್ತರ ಕೊರಿಯಾ

ಇಂದಿನಿಂದ ‘ಆಸ್ಟ್ರಾ ಹಿಂದ್‌ 22’ ಜಂಟಿ ಕವಾಯತು

ಭಾರತ ಮತ್ತು ಆಸ್ಟ್ರೇಲಿಯಾದ ಸೇನೆಯ ಜಂಟಿ ಕವಾಯತು ರಾಜಸ್ಥಾನದಲ್ಲಿ ಸೋಮವಾರ ಆರಂಭವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 27 ನವೆಂಬರ್ 2022, 11:05 IST
ಇಂದಿನಿಂದ ‘ಆಸ್ಟ್ರಾ ಹಿಂದ್‌ 22’ ಜಂಟಿ ಕವಾಯತು

ಜಂಟಿ ಸಮರಾಭ್ಯಾಸಕ್ಕಾಗಿ ದಕ್ಷಿಣ ಕೊರಿಯಾಗೆ ಅಮೆರಿಕದ ‘ರೊನಾಲ್ಡ್ ರೇಗನ್’

ಉತ್ತರ ಕೊರಿಯಾದ ಬೆದರಿಕೆಯು ತೀವ್ರಗೊಳ್ಳುತ್ತಿರುವ ಹಿಂದೆಯೇ ಉಭಯ ದೇಶಗಳ ಸೇನಾ ಸಾಮರ್ಥ್ಯವನ್ನು ಬಿಂಬಿಸಲು ನಡೆಸಲಾಗುವ ಈ ಜಂಟಿ ಸಮರಾಭ್ಯಾಸದಲ್ಲಿ 2017ರ ನಂತರ ಇದೇ ಮೊದಲ ಬಾರಿಗೆ ಈ ಹಡಗು ಪಾಲ್ಗೊಳ್ಳಲಿದೆ.
Last Updated 23 ಸೆಪ್ಟೆಂಬರ್ 2022, 13:13 IST
ಜಂಟಿ ಸಮರಾಭ್ಯಾಸಕ್ಕಾಗಿ ದಕ್ಷಿಣ ಕೊರಿಯಾಗೆ ಅಮೆರಿಕದ ‘ರೊನಾಲ್ಡ್ ರೇಗನ್’

ಗಡಿಯಲ್ಲಿ ಭಾರತ–ಅಮೆರಿಕ ನಡೆಸಲಿರುವ ಸಮರಾಭ್ಯಾಸಕ್ಕೆ ಚೀನಾ ವಿರೋಧ

ಭಾರತ ಮತ್ತು ಅಮೆರಿಕದ ಸೇನಾಪ‍ಡೆಗಳು ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಸಮರಾಭ್ಯಾಸ ನಡೆಸಲು ಉದ್ದೇಶಿಸಿದ್ದು, ಇದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ.
Last Updated 25 ಆಗಸ್ಟ್ 2022, 15:59 IST
ಗಡಿಯಲ್ಲಿ ಭಾರತ–ಅಮೆರಿಕ ನಡೆಸಲಿರುವ ಸಮರಾಭ್ಯಾಸಕ್ಕೆ ಚೀನಾ ವಿರೋಧ

ರಷ್ಯಾದಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಭಾರತ, ಚೀನಾ ಭಾಗಿ: ಚೀನಾ ರಕ್ಷಣಾ ಸಚಿವಾಲಯ

ಚೀನಾ ಮತ್ತು ರಷ್ಯಾ ಮಿಲಿಟರಿಗಳ ನಡುವಿನ ವಾರ್ಷಿಕ ಸಹಕಾರ ಯೋಜನೆ ಹಾಗೂ ಎರಡು ಕಡೆಯ ಒಮ್ಮತದ ಪ್ರಕಾರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಂದಿನ ದಿನಗಳಲ್ಲಿ ಮಿಲಿಟರಿ ತಾಲೀಮಿನಲ್ಲಿ ಭಾಗವಹಿಸಲು ಕೆಲವು ಸೈನಿಕರನ್ನು ರಷ್ಯಾಕ್ಕೆ ಕಳುಹಿಸಲಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 17 ಆಗಸ್ಟ್ 2022, 15:43 IST
ರಷ್ಯಾದಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಭಾರತ, ಚೀನಾ ಭಾಗಿ: ಚೀನಾ ರಕ್ಷಣಾ ಸಚಿವಾಲಯ
ADVERTISEMENT

ತೈವಾನ್ ಗಡಿಯಲ್ಲಿ ನಡೆಸುತ್ತಿರುವ ಸಮರಾಭ್ಯಾಸವನ್ನು ಮುಂದುವರಿಸಿದ ಚೀನಾ

ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿಯ (ಪಿಎಲ್ಎ) ಸಾಗರೋತ್ತರ ವಿದ್ಯಮಾನದ ಉಸ್ತುವಾರಿಯ ಘಟಕವ ತೈವಾನ್‌ ದ್ವೀಪ ವ್ಯಾಪ್ತಿಯ ಸಮುದ್ರದಲ್ಲಿ ತಾಲೀಮು ಮುಂದುವರಿಯಲಿದೆ ಎಂದು ತಿಳಿಸಿದೆ.
Last Updated 9 ಆಗಸ್ಟ್ 2022, 4:54 IST
ತೈವಾನ್ ಗಡಿಯಲ್ಲಿ ನಡೆಸುತ್ತಿರುವ ಸಮರಾಭ್ಯಾಸವನ್ನು ಮುಂದುವರಿಸಿದ ಚೀನಾ

ಚೀನಾದ ಸಮರಾಭ್ಯಾಸಕ್ಕೆ ಪ್ರತಿಯಾಗಿ ಬಲಪ್ರದರ್ಶನಕ್ಕೆ ಸಜ್ಜಾದ ತೈವಾನ್‌

ತೈವಾನ್‌ ಸಮೀಪ ಚೀನಾ ಸೋಮವಾರ ಹೊಸದಾಗಿ ಸಮರಾಭ್ಯಾಸ ನಡೆಸಿರುವ ನಡುವೆಯೇ ತೈವಾನ್‌ ಕೂಡ ಸಮರಾಭ್ಯಾಸ ನಡೆಸಿ ಶಕ್ತಿ ಪ್ರದರ್ಶಿಸಲು ಮುಂದಾಗಿದೆ.
Last Updated 8 ಆಗಸ್ಟ್ 2022, 9:54 IST
ಚೀನಾದ ಸಮರಾಭ್ಯಾಸಕ್ಕೆ ಪ್ರತಿಯಾಗಿ ಬಲಪ್ರದರ್ಶನಕ್ಕೆ ಸಜ್ಜಾದ ತೈವಾನ್‌

ಅಮೆರಿಕ, ಜಪಾನ್ ಆಗ್ರಹ ಧಿಕ್ಕರಿಸಿ ತೈವಾನ್ ಸುತ್ತ ಸಮರಾಭ್ಯಾಸ ಮುಂದುವರಿಸಿದ ಚೀನಾ

ದ್ವೀಪರಾಷ್ಟ್ರದ ತೈವಾನ್‌ ಸುತ್ತಲೂ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕು ಎಂಬ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಆಗ್ರಹವನ್ನು ಚೀನಾ ದಿಕ್ಕರಿಸಿದೆ. ತೈವಾನ್‌ ಸುತ್ತಲೂ ಹೊಸದಾಗಿ ಸೇನಾ ಅಭ್ಯಾಸಗಳನ್ನು ಆರಂಭಿಸಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ.
Last Updated 8 ಆಗಸ್ಟ್ 2022, 6:13 IST
ಅಮೆರಿಕ, ಜಪಾನ್ ಆಗ್ರಹ ಧಿಕ್ಕರಿಸಿ ತೈವಾನ್ ಸುತ್ತ ಸಮರಾಭ್ಯಾಸ ಮುಂದುವರಿಸಿದ ಚೀನಾ
ADVERTISEMENT
ADVERTISEMENT
ADVERTISEMENT