ಸ್ವಾದಭರಿತ ಹಾಲಿಗೆ ಶೇ 12ರಷ್ಟು ಜಿಎಸ್ಟಿ ಅಲ್ಲ, ಶೇ 5 ವಿಧಿಸಿ: ಹೈಕೋರ್ಟ್
flavoured milk: ‘ಸ್ವಾದಭರಿತ ಹಾಲನ್ನು ಡೇರಿ ಉತ್ಪನ್ನವೆಂದು ಪರಿಗಣಿಸಬೇಕೇ ಹೊರತು ಪಾನೀಯ ಎಂದು ವರ್ಗೀಕರಿಸುವಂತಿಲ್ಲ. ಹಾಗಾಗಿ, ಅದಕ್ಕೆ ಶೇ 12ರಷ್ಟು ಜಿಎಸ್ಟಿ ವಿಧಿಸುವ ಬದಲು ಶೇ 5ರಷ್ಟು ಮಾತ್ರ ವಿಧಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.Last Updated 5 ಜನವರಿ 2026, 20:39 IST