ಗುರುವಾರ, 3 ಜುಲೈ 2025
×
ADVERTISEMENT

Ministry of External Affairs

ADVERTISEMENT

Operation Sindhu: ಇರಾನ್ ನಂತರ ಇಸ್ರೇಲ್‌ನಿಂದಲೂ ಭಾರತೀಯರನ್ನು ಕರೆತರಲು ಕ್ರಮ

Middle East Crisis: ಇರಾನ್ ಮತ್ತು ಇಸ್ರೇಲ್ ನಡುವೆ ಉದ್ಭವಿಸಿದ ಯುದ್ಧ ಪರಿಸ್ಥಿತಿಯಿಂದ ಭಾರತೀಯರ ಸ್ಥಳಾಂತರಕ್ಕೆ ಭಾರತ ಸರ್ಕಾರದಿಂದ ತುರ್ತು ಕ್ರಮ
Last Updated 19 ಜೂನ್ 2025, 13:18 IST
Operation Sindhu: ಇರಾನ್ ನಂತರ ಇಸ್ರೇಲ್‌ನಿಂದಲೂ ಭಾರತೀಯರನ್ನು ಕರೆತರಲು ಕ್ರಮ

Operation Sindhu: ಇರಾನ್‌ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ‘ಆಪರೇಷನ್‌ ಸಿಂಧು’

Operation Sindhu: ಇರಾನ್ ಮತ್ತು ಇಸ್ರೇಲ್‌ ನಡುವೆ ಸಂಘರ್ಷ ತೀವ್ರಗೊಂಡ ಹಿನ್ನೆಲೆ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಗೊಳಿಸಲು ‘ಆಪರೇಷನ್‌ ಸಿಂಧು’ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ(ಎಂಇಎ) ತಿಳಿಸಿದೆ.
Last Updated 18 ಜೂನ್ 2025, 16:13 IST
Operation Sindhu: ಇರಾನ್‌ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ‘ಆಪರೇಷನ್‌ ಸಿಂಧು’

Israel-Iran Conflict: ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ, ಸೂಕ್ಷ್ಮ ನಿಗಾ

Middle East Tensions: ಇಸ್ರೇಲ್ ಹಾಗೂ ಇರಾನ್ ನಡುವೆ ಉಂಟಾಗಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಮೇಲೆ ಸೂಕ್ಷ್ಮ ನಿಗಾ ವಹಿಸಿದೆ ಎಂದು ಹೇಳಿದೆ.
Last Updated 13 ಜೂನ್ 2025, 6:41 IST
Israel-Iran Conflict: ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ, ಸೂಕ್ಷ್ಮ ನಿಗಾ

ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ: ರೈಲು ಮೇಲಿನ ದಾಳಿ ಕೈವಾಡ ನಿರಾಕರಿಸಿದ ಭಾರತ

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರೈಲು ಮೇಲಿನ ದಾಳಿಯಲ್ಲಿ ಭಾರತದ ಕೈವಾಡ ಇದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿ ಹಾಕಿದೆ.
Last Updated 14 ಮಾರ್ಚ್ 2025, 4:16 IST
ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ: ರೈಲು ಮೇಲಿನ ದಾಳಿ ಕೈವಾಡ ನಿರಾಕರಿಸಿದ ಭಾರತ

ಅಕ್ರಮ ವಲಸೆಗೆ ಭಾರತದ ವಿರೋಧವಿದೆ: ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್

ಅಕ್ರಮ ವಲಸೆಯನ್ನು ವಿರೋಧಿಸುವುದಾಗಿ ಹೇಳಿರುವ ಭಾರತ, ಅಮೆರಿಕದಲ್ಲಿ ಅಕ್ರಮವಾಗಿ ತಂಗಿರುವ ಭಾರತೀಯರನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಿದ್ಧ ಎಂದು ತಿಳಿಸಿದೆ.
Last Updated 25 ಜನವರಿ 2025, 3:17 IST
ಅಕ್ರಮ ವಲಸೆಗೆ ಭಾರತದ ವಿರೋಧವಿದೆ:  ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್

ರಷ್ಯಾ ಸೇನೆಯಲ್ಲಿರುವ ಭಾರತೀಯರ ವಾಪಸಾತಿಗೆ ಒತ್ತಾಯ

ರಷ್ಯಾ ಸೇನೆಯಲ್ಲಿರುವ ಭಾರತೀಯರನ್ನು ವಾಪಸ್ ತವರಿಗೆ ಕಳುಹಿಸುವಂತೆ ಭಾರತವು ರಷ್ಯಾವನ್ನು ಒತ್ತಾಯಿಸಿದೆ.
Last Updated 17 ಜನವರಿ 2025, 12:48 IST
 ರಷ್ಯಾ ಸೇನೆಯಲ್ಲಿರುವ ಭಾರತೀಯರ ವಾಪಸಾತಿಗೆ ಒತ್ತಾಯ

ಯೆಮೆನ್ | ಕೇರಳದ ನರ್ಸ್‌ಗೆ ಮರಣದಂಡನೆ ಶಿಕ್ಷೆ; ಸಾಧ್ಯವಿರುವ ಎಲ್ಲ ನೆರವು: ಕೇಂದ್ರ

ಯೆಮೆನ್ ದೇಶದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಮೂಲದ ನರ್ಸ್ ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲ ರೀತಿಯ ನೆರವು ಮಾಡುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಇಂದು (ಮಂಗಳವಾರ) ತಿಳಿಸಿದೆ.
Last Updated 31 ಡಿಸೆಂಬರ್ 2024, 7:20 IST
ಯೆಮೆನ್ | ಕೇರಳದ ನರ್ಸ್‌ಗೆ ಮರಣದಂಡನೆ ಶಿಕ್ಷೆ; ಸಾಧ್ಯವಿರುವ ಎಲ್ಲ ನೆರವು: ಕೇಂದ್ರ
ADVERTISEMENT

ಸಿರಿಯಾದಲ್ಲಿ ಅರಾಜಕತೆ: 75 ಭಾರತೀಯ ಪ್ರಜೆಗಳ ಸ್ಥಳಾಂತರ

ಹೋರಾಟಗಾರರ ಬಂಡಾಯದಿಂದ ಸಿರಿಯಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾದ ಎರಡು ದಿನಗಳ ಬಳಿಕ ಡಮಾಸ್ಕಸ್ ಮತ್ತು ಬೈರುತ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗಳು 75 ಮಂದಿ ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
Last Updated 11 ಡಿಸೆಂಬರ್ 2024, 2:18 IST
ಸಿರಿಯಾದಲ್ಲಿ ಅರಾಜಕತೆ: 75 ಭಾರತೀಯ ಪ್ರಜೆಗಳ ಸ್ಥಳಾಂತರ

ಚೀನಾ ಭಾರತ ಗಡಿ ವಿವಾದ | ಪರಿಸ್ಥಿತಿ ಸುಧಾರಿಸಲು ಇನ್ನಷ್ಟು ಕ್ರಮ: ಬೀಜಿಂಗ್

ಪೂರ್ವ ಲಡಾಖ್‌ನಲ್ಲಿನ ಬಿಕ್ಕಟ್ಟನ್ನು ಇನ್ನಷ್ಟು ಸುಧಾರಿಸಲು ಹಾಗೂ ಗಡಿಯಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಉತ್ತಮಪಡಿಸಲು ಅಕ್ಟೋಬರ್‌ನಲ್ಲಿ ಮಾಡಿಕೊಂಡ ಒಪ್ಪಂದವನ್ನು ಕಾರ್ಯಗತಗೊಳಿಸುವ ಮುಂದುವರಿದ ಪ್ರಕ್ರಿಯೆಗೆ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
Last Updated 6 ಡಿಸೆಂಬರ್ 2024, 11:25 IST
ಚೀನಾ ಭಾರತ ಗಡಿ ವಿವಾದ | ಪರಿಸ್ಥಿತಿ ಸುಧಾರಿಸಲು ಇನ್ನಷ್ಟು ಕ್ರಮ: ಬೀಜಿಂಗ್

ಗುಜರಾತ್‌ನ ವಡೋದರಕ್ಕೆ ಆಗಮಿಸಿದ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್

ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ಗುಜರಾತ್‌ನ ವಡೋದರಕ್ಕೆ ಇಂದು(ಸೋಮವಾರ) ಮುಂಜಾನೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 28 ಅಕ್ಟೋಬರ್ 2024, 2:50 IST
ಗುಜರಾತ್‌ನ ವಡೋದರಕ್ಕೆ ಆಗಮಿಸಿದ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್
ADVERTISEMENT
ADVERTISEMENT
ADVERTISEMENT