ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Miraj

ADVERTISEMENT

ಯುದ್ಧ ವಿಮಾನಗಳ ಪತನದಲ್ಲಿ ಮೃತಪಟ್ಟ ಪೈಲೆಟ್‌ ಬೆಳಗಾವಿ ಮೂಲದವರು

ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಸುಖೋಯ್‌ 30 ಎಂಕೆಐ ಹಾಗೂ ಮಿರಾಜ್–2000 ಯುದ್ಧ ವಿಮಾನಗಳ ಮಧ್ಯೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪೈಲೆಟ್, ವಿಂಗ್ ಕಮಾಂಡರ್ ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ (34) ಬೆಳಗಾವಿ ಮೂಲದವರು.
Last Updated 28 ಜನವರಿ 2023, 17:05 IST
ಯುದ್ಧ ವಿಮಾನಗಳ ಪತನದಲ್ಲಿ ಮೃತಪಟ್ಟ ಪೈಲೆಟ್‌ ಬೆಳಗಾವಿ ಮೂಲದವರು

ಪ್ರವಾಹಪೀಡಿತರಿಗೆ ನೆರವು: ಯಶವಂತಪುರ–ಮೀರಜ್‌ ನಡುವೆ ವಿಶೇಷ ರೈಲು

ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡು ತೊಂದರೆ ಅನುಭವಿಸುತ್ತಿರುವ ಜನರ ಪ್ರಯಾಣಕ್ಕಾಗಿ ಯಶವಂತಪುರ–ಮೀರಜ್ ನಡುವೆ ವಿಶೇಷ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿದೆ.
Last Updated 8 ಆಗಸ್ಟ್ 2019, 11:18 IST
ಪ್ರವಾಹಪೀಡಿತರಿಗೆ ನೆರವು: ಯಶವಂತಪುರ–ಮೀರಜ್‌ ನಡುವೆ ವಿಶೇಷ ರೈಲು

ಮೀರಜಿನ ಸಿತಾರವಾಲೆ ಗಲ್ಲಿಯಲ್ಲಿ

ಕರ್ನಾಟಕ ಗಡಿಗೆ ಹತ್ತಿರವಾಗಿರುವ ಮಹಾರಾಷ್ಟ್ರದ ಶಹರಗಳಲ್ಲಿ ಕೊಲ್ಹಾಪುರ, ಸೊಲ್ಲಾಪುರ ಬಿಟ್ಟರೆ ಮೀರಜ್ ಮೂರನೆಯದು. ಇಲ್ಲಿ ಕನ್ನಡ ಪತ್ರಿಕೆಗಳು ಧಾರಾಳ; ಕನ್ನಡ ಮಾತುಗರು ಹೆಜ್ಜೆಗೊಬ್ಬರಂತೆ; ಇಲ್ಲಿನ ರೈಲ್ವೆ ಹಳಿಗಳು ಉತ್ತರ ಕರ್ನಾಟಕವನ್ನು ಬೆಸೆದಿವೆ.
Last Updated 25 ಆಗಸ್ಟ್ 2018, 19:30 IST
ಮೀರಜಿನ ಸಿತಾರವಾಲೆ ಗಲ್ಲಿಯಲ್ಲಿ
ADVERTISEMENT
ADVERTISEMENT
ADVERTISEMENT
ADVERTISEMENT