ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mission

ADVERTISEMENT

ಚಂದ್ರನ ಅನ್ವೇಷಣೆ: ಅಂದು ಅಪಾಲೋ ಇಂದು ಅರ್ಟಿಮಿಸ್

ಕನಿಷ್ಠ ಪಕ್ಷ ಒಂದು ವಾರವಾದರೂ ಇಬ್ಬರು ಗಗನಯಾತ್ರಿಗಳು ಚಂದ್ರನ ಮೇಲೆ ತಂಗುವಂತೆ ಮಾಡುವುದು ಮತ್ತು ಭವಿಷ್ಯದಲ್ಲಿ ಮಾನವರು ಅಲ್ಲಿ ಕಾಯಂ ಆಗಿ ನೆಲೆಸುವ ಕಾರ್ಯಕ್ಕೆ ನೆರವಾಗುವುದು ಆರ್ಟೆಮಿಸ್ ಕಾರ್ಯಕ್ರಮದ ಉದ್ದೇಶಗಳಾಗಿವೆ.
Last Updated 6 ಸೆಪ್ಟೆಂಬರ್ 2022, 19:30 IST
ಚಂದ್ರನ ಅನ್ವೇಷಣೆ: ಅಂದು ಅಪಾಲೋ ಇಂದು ಅರ್ಟಿಮಿಸ್

ಆಳ –ಅಗಲ: 50 ವರ್ಷಗಳ ಬಳಿಕ ಮತ್ತೆ ಚಂದಿರನ ಜಪ

50 ವರ್ಷಗಳ ಬಳಿಕ ಚಂದಿರನ ಅಂಗಳಕ್ಕೆ ಮನುಷ್ಯನನ್ನು ಪುನಃ ಕಳುಹಿಸಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಅಮೆರಿಕ ಸನ್ನದ್ಧವಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಇದಕ್ಕಾಗಿ ‘ಆರ್ಟೆಮಿಸ್ ಯೋಜನೆ’ಯನ್ನು ರೂಪಿಸಿದೆ. ಮೂರು ಹಂತಗಳ ಈ ಯೋಜನೆಯ ಮೊದಲ ಚರಣ ಆಗಸ್ಟ್ 29ರಿಂದ ಆರಂಭವಾಗಿದೆ. ಮೊದಲ ಯೋಜನೆ ಯಶಸ್ವಿಯಾದಲ್ಲಿ, ಚಂದ್ರನ ಅಂಗಳಕ್ಕೆ ಮತ್ತೆ ಮನುಷ್ಯನನ್ನು ಕಳುಹಿಸುವ ಯತ್ನ ಸಫಲವಾಗಲಿದೆ. 1972ರಲ್ಲಿ ಅಪೋಲೊ–17 ನೌಕೆಯ ಗಗನಯಾತ್ರಿಗಳು ಚಂದ್ರನ ಅಂಗಳದಲ್ಲಿ ಕೊನೆಯದಾಗಿ ಇಳಿದಿದ್ದರು. ಇದಾದ ಐವತ್ತು ವರ್ಷಗಳಲ್ಲಿ ಮತ್ತೆ ಅಂತಹ ಯೋಜನೆಯನ್ನು ನಾಸಾ ಕೈಗೆತ್ತಿಕೊಂಡಿದೆ
Last Updated 29 ಆಗಸ್ಟ್ 2022, 19:31 IST
ಆಳ –ಅಗಲ: 50 ವರ್ಷಗಳ ಬಳಿಕ ಮತ್ತೆ ಚಂದಿರನ ಜಪ

2024ಕ್ಕೆ ‘ಶುಕ್ರಯಾನ’: ಇಸ್ರೊದಿಂದ ಸಿದ್ಧತೆ

ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಗಗನನೌಕೆಗಳನ್ನು ಉಡ್ಡಯನ ಮಾಡಿರುವ ಇಸ್ರೊ, ಈಗ ಶುಕ್ರ ಗ್ರಹದ ಕಕ್ಷೆಗೆ ಬಾಹ್ಯಾಕಾಶ ನೌಕೆ ಕಳುಹಿಸಲು ಸಿದ್ಧತೆ ನಡೆಸಿದೆ.
Last Updated 4 ಮೇ 2022, 12:10 IST
2024ಕ್ಕೆ ‘ಶುಕ್ರಯಾನ’: ಇಸ್ರೊದಿಂದ ಸಿದ್ಧತೆ

2030ರಲ್ಲಿ ಶುಕ್ರನತ್ತ ಗಗನನೌಕೆ: ನಾಸಾ ಘೋಷಣೆ

ಸೌರವ್ಯೂಹದ ಸದಸ್ಯ ಶುಕ್ರಗ್ರಹಕ್ಕೆ ವ್ಯೋಮನೌಕೆ ಕಳಿಸಿ, ಅಧ್ಯಯನ ಕೈಗೊಳ್ಳುವ ಎರಡು ಯೋಜನೆಗಳನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಘೋಷಿಸಿದೆ.
Last Updated 6 ಜೂನ್ 2021, 6:08 IST
2030ರಲ್ಲಿ ಶುಕ್ರನತ್ತ ಗಗನನೌಕೆ: ನಾಸಾ ಘೋಷಣೆ

‘ಮಿಷನ್‌ ಸಾಹಸಿ’ಯರಾದ ವಿದ್ಯಾರ್ಥಿನಿಯರು

ನಗರದಲ್ಲಿ ಮಂಗಳವಾರ, ಒಂದೆಡೆ ಸೇರಿದ್ದ ಎರಡು ಸಾವಿರ ವಿದ್ಯಾರ್ಥಿನಿಯರು ಮಾರ್ಷಲ್‌ ಆರ್ಟ್ಸ್‌ ಹಾಗೂ ಕರಾಟೆಯನ್ನು ಪ್ರದರ್ಶಿಸಿದರು.
Last Updated 30 ಅಕ್ಟೋಬರ್ 2018, 20:16 IST
‘ಮಿಷನ್‌ ಸಾಹಸಿ’ಯರಾದ ವಿದ್ಯಾರ್ಥಿನಿಯರು
ADVERTISEMENT
ADVERTISEMENT
ADVERTISEMENT
ADVERTISEMENT