ಶುಕ್ರವಾರ, 2 ಜನವರಿ 2026
×
ADVERTISEMENT

Mob Attack

ADVERTISEMENT

ಬಾಂಗ್ಲಾದಲ್ಲಿ ಸಂಗೀತ ಕಾರ್ಯಕ್ರಮದ ಮೇಲೆ ಗುಂಪು ದಾಳಿ: 20 ವಿದ್ಯಾರ್ಥಿಗಳಿಗೆ ಗಾಯ

James Concert Cancelled: ಫರೀದ್‌ಪುರದಲ್ಲಿ ಜನಪ್ರಿಯ ರಾಕ್ ಗಾಯಕ ಜೇಮ್ಸ್ ಅವರ ಕಾರ್ಯಕ್ರಮಕ್ಕೆ ವೇದಿಕೆಗೆ ದಾಳಿ ನಡೆಸಿದ ಗುಂಪು, ವಿದ್ಯಾರ್ಥಿಗಳ ಜೊತೆ ಗಲಾಟೆ ನಡೆಸಿದ ಪರಿಣಾಮ 20 ಮಂದಿ ಗಾಯಗೊಂಡಿದ್ದು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
Last Updated 27 ಡಿಸೆಂಬರ್ 2025, 7:45 IST
ಬಾಂಗ್ಲಾದಲ್ಲಿ ಸಂಗೀತ ಕಾರ್ಯಕ್ರಮದ ಮೇಲೆ ಗುಂಪು ದಾಳಿ: 20 ವಿದ್ಯಾರ್ಥಿಗಳಿಗೆ ಗಾಯ

ಪಶ್ಚಿಮ ಬಂಗಾಳ: ಥಳಿಸಿ ದಂಪತಿ ಹತ್ಯೆ

West Bengal Mob Attack: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನಿಶ್ಚಿಂತಪುರದಲ್ಲಿ ಬಾಲಕನ ಮೃತದೇಹವೊಂದು ಶನಿವಾರ ಪತ್ತೆಯಾಗಿದ್ದು, ಆತನ ಸಾವಿಗೆ ಕಾರಣ ಎನ್ನಲಾದ ದಂಪತಿಯನ್ನು ಉದ್ರಿಕ್ತ ಗುಂಪೊಂದು ಹೊಡೆದು ಕೊಂದಿದೆ ಎಂದು ಪೊಲೀಸರು ತಿಳಿಸಿದರು.
Last Updated 6 ಸೆಪ್ಟೆಂಬರ್ 2025, 23:30 IST
ಪಶ್ಚಿಮ ಬಂಗಾಳ: ಥಳಿಸಿ ದಂಪತಿ ಹತ್ಯೆ

ಮಂಗಳೂರು ಗುಂಪು ಹತ್ಯೆಯಲ್ಲಿ ಮೃತ ಕೇರಳದ ಅಶ್ರಫ್‌ ಕುಟುಂಬಕ್ಕೆ ₹15 ಲಕ್ಷ ನೆರವು

Mangaluru murder: Ashraf's family receives ₹10 lakh from Minister Zameer Ahmed Khan and ₹5 lakh from Speaker U.T. Khader for legal support and aid.
Last Updated 8 ಜುಲೈ 2025, 19:28 IST
ಮಂಗಳೂರು ಗುಂಪು ಹತ್ಯೆಯಲ್ಲಿ ಮೃತ ಕೇರಳದ ಅಶ್ರಫ್‌ ಕುಟುಂಬಕ್ಕೆ ₹15 ಲಕ್ಷ ನೆರವು

ಬಿಹಾರ | ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪು: ಐವರು ಸಿಬ್ಬಂದಿಗೆ ಗಾಯ

ಬಿಹಾರ ಭಾಗಲ್ಪುರ ಜಲ್ಲೆಯಲ್ಲಿ ಗುಂಪೊಂದು ಹಲ್ಲೆ ನಡೆಸಿದ್ದರಿಂದ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 16 ಮಾರ್ಚ್ 2025, 5:16 IST
ಬಿಹಾರ | ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪು: ಐವರು ಸಿಬ್ಬಂದಿಗೆ ಗಾಯ

ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಗುಂಪು ಹಲ್ಲೆ: ನಾಲ್ವರ ಬಂಧನ

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ತರೆಳಿದ್ದ ಪೊಲೀಸರ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಸುಮಾರು 50 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2025, 9:56 IST
ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಗುಂಪು ಹಲ್ಲೆ: ನಾಲ್ವರ ಬಂಧನ

ಮಹಾರಾಷ್ಟ್ರ | ಉದ್ರಿಕ್ತ ಗುಂಪಿನಿಂದ ಮಸೀದಿ ಧ್ವಂಸ: ಓವೈಸಿ ಆರೋಪ

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಉದ್ರಿಕ್ತ ಜನರ ಗುಂಪು, ಮಸೀದಿ ಮೇಲೆ ಆಕ್ರಮಣ ಮಾಡಿ ಧ್ವಂಸಗೊಳಿಸಿದೆ ಎಂದು ಆರೋಪಿಸಲಾಗಿದೆ.
Last Updated 16 ಜುಲೈ 2024, 6:26 IST
ಮಹಾರಾಷ್ಟ್ರ | ಉದ್ರಿಕ್ತ ಗುಂಪಿನಿಂದ ಮಸೀದಿ ಧ್ವಂಸ: 
ಓವೈಸಿ ಆರೋಪ

ಗುಂಪು ಹಲ್ಲೆ | ಬಿಜೆಪಿ, ಮಾಧ್ಯಮದಿಂದ ಅಪಪ್ರಚಾರ: ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅರಿಯಾದಾಹಾ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಗುಂಪು ಹಲ್ಲೆ ಪ್ರಕರಣ ಕುರಿತು ಬಿಜೆಪಿ ಮತ್ತು ಮಾಧ್ಯಮದ ಒಂದು ವಿಭಾಗ ರಾಜ್ಯ ಸರ್ಕಾರವನ್ನು ಹೊಣೆಯಾಗಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Last Updated 11 ಜುಲೈ 2024, 12:55 IST
ಗುಂಪು ಹಲ್ಲೆ | ಬಿಜೆಪಿ, ಮಾಧ್ಯಮದಿಂದ ಅಪಪ್ರಚಾರ: ಸಿಎಂ ಮಮತಾ ಬ್ಯಾನರ್ಜಿ
ADVERTISEMENT

ನಟಿ ಹರ್ಷಿಕಾ‌ ದಂಪತಿ ಮೇಲೆ ಹಲ್ಲೆ; ನ್ಯಾಯಕ್ಕಾಗಿ ಸಚಿವ ಜೋಶಿಯವರಲ್ಲಿ ಮೊರೆ

ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ತಮ್ಮ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿ ಬುಧವಾರ, ನಗರದಲ್ಲಿ ಕೇಂದ್ರ ಸಚಿವರ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚಿಸಿದರು.
Last Updated 24 ಏಪ್ರಿಲ್ 2024, 8:31 IST
ನಟಿ ಹರ್ಷಿಕಾ‌ ದಂಪತಿ ಮೇಲೆ ಹಲ್ಲೆ; ನ್ಯಾಯಕ್ಕಾಗಿ ಸಚಿವ ಜೋಶಿಯವರಲ್ಲಿ ಮೊರೆ

ಉದ್ಧವ್ ಠಾಕ್ರೆ ಮನೆ ಸಮೀಪದಲ್ಲೇ ಬಿಜೆಪಿ ಕಾರ್ಯಕರ್ತನ ವಾಹನದ ಮೇಲೆ ದಾಳಿ

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಾಂದ್ರಾ ಪೂರ್ವದ ಖಾಸಗಿ ಮನೆಯ ಬಳಿ ಬಿಜೆಪಿ ಕಾರ್ಯಕರ್ತ ಮೋಹಿತ್ ಕಾಂಬೋಜ್-ಭಾರತೀಯ ಅವರ ವಾಹನದ ಮೇಲೆ ಆಕ್ರೋಶಗೊಂಡ ಗುಂಪೊಂದು ದಾಳಿ ಮಾಡಿದೆ.
Last Updated 23 ಏಪ್ರಿಲ್ 2022, 5:58 IST
ಉದ್ಧವ್ ಠಾಕ್ರೆ ಮನೆ ಸಮೀಪದಲ್ಲೇ ಬಿಜೆಪಿ ಕಾರ್ಯಕರ್ತನ ವಾಹನದ ಮೇಲೆ ದಾಳಿ

ಗುಂಪು ಹಲ್ಲೆ: ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ನಾಯಕನ ಪುತ್ರ ಸಾವು

ಉತ್ತರ ಪ್ರದೇಶದ ದೇಹತ್ ಜಿಲ್ಲೆಯ ಪುಖ್ರಾಯನ್‌ನಲ್ಲಿ ಹಲವು ಮಹಿಳೆಯರಿದ್ದ ಗುಂಪೊಂದು ನಡೆಸಿದ ದಾಳಿ ವೇಳೆ ಗಾಯಗೊಂಡಿದ್ದ ಬಿಜೆಪಿ ಮುಖಂಡ ರಾಜೇಶ್ ತಿವಾರಿ ಎನ್ನುವವರ ಪುತ್ರ ಮೃತಪಟ್ಟಿದ್ದಾರೆ.
Last Updated 6 ಮಾರ್ಚ್ 2022, 6:29 IST
ಗುಂಪು ಹಲ್ಲೆ: ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ನಾಯಕನ ಪುತ್ರ ಸಾವು
ADVERTISEMENT
ADVERTISEMENT
ADVERTISEMENT