ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

mobile application

ADVERTISEMENT

CAA-2019: ಪೌರತ್ವದ ಅರ್ಜಿ ಸಲ್ಲಿಕೆಗೆ ಮೊಬೈಲ್‌ ಆ್ಯಪ್‌ ಬಿಡುಗಡೆ

ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತದ ಪೌರತ್ವ ಪಡೆಯಲು ಅರ್ಹರಾದವರು ಅರ್ಜಿ ಸಲ್ಲಿಸಲು ವಿದೇಶಾಂಗ ಸಚಿವಾಲಯ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ.
Last Updated 15 ಮಾರ್ಚ್ 2024, 14:49 IST
CAA-2019: ಪೌರತ್ವದ ಅರ್ಜಿ ಸಲ್ಲಿಕೆಗೆ ಮೊಬೈಲ್‌ ಆ್ಯಪ್‌ ಬಿಡುಗಡೆ

G20 Summit: ‘ಜಿ20 ಇಂಡಿಯಾ’ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಲು ಮೋದಿ ಮನವಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 7‌ರಿಂದ 11 ರವರೆಗೆ ಜಿ20 ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ‘ಜಿ20 ಇಂಡಿಯಾ’ ಮೊಬೈಲ್ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
Last Updated 6 ಸೆಪ್ಟೆಂಬರ್ 2023, 9:20 IST
G20 Summit: ‘ಜಿ20 ಇಂಡಿಯಾ’ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಲು ಮೋದಿ ಮನವಿ

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀಲಿ ಪಕ್ಷಿ ಲೋಗೊ ಬದಲಿಗೆ ‘X’

ಟ್ವಿಟರ್‌ನ ನೀಲಿ ಪಕ್ಷಿ ಲೋಗೊ ಸ್ಥಾನದಲ್ಲಿ X (ಎಕ್ಸ್) ಎಂಬ ಚಿಹ್ನೆ ಇದೀಗ ಆಂಡ್ರಾಯ್ಡ್ ಮೊಬೈಲ್ ಹಾಗೂ ಐಒಎಸ್ ಸಾಧನಗಳಲ್ಲಿ ಗೋಚರಿಸಿದೆ.
Last Updated 31 ಜುಲೈ 2023, 10:33 IST
ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀಲಿ ಪಕ್ಷಿ ಲೋಗೊ ಬದಲಿಗೆ  ‘X’

International Yoga Day: ಯೋಗಕ್ಕೆ ಕೆಲವು ಆ್ಯಪ್‌ಗಳು

ಯೋಗವನ್ನು ಮಾಡಲು ನಮ್ಮನ್ನು ಪ್ರಚೋದಿಸುವ, ಗುರಿ ಇರಿಸಿಕೊಂಡು ಯೋಗಾಭ್ಯಾಸವನ್ನು ಮಾಡಲು ಪ್ರಚೋದಿಸುವ, ಈ ಮೂಲಕ ದೇಹಕ್ಕೆ ವ್ಯಾಯಾಮವನ್ನು ನೀಡಿ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುವ ಕೆಲವು ಆ್ಯಪ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ...
Last Updated 20 ಜೂನ್ 2023, 22:14 IST
International Yoga Day: ಯೋಗಕ್ಕೆ ಕೆಲವು ಆ್ಯಪ್‌ಗಳು

ಒಪ್ಪಿಗೆ ಇಲ್ಲದೆ ಮೊಬೈಲ್‌ ಸಂಖ್ಯೆ ಪಡೆಯುವಂತಿಲ್ಲ: ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ

ಸರಕುಗಳ ಮಾರಾಟ ಅಥವಾ ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ ಗ್ರಾಹಕರ ಅನುಮತಿ ಇಲ್ಲದೆ ಅವರ ಮೊಬೈಲ್‌ ದೂರವಾಣಿ ಸಂಖ್ಯೆ ಪಡೆದುಕೊಳ್ಳಬಾರದು ಎಂದು ರಿಟೇಲ್‌ ವರ್ತಕರಿಗೆ ಸೂಚಿಸುವಂತೆ ಕೇಂದ್ರವು ಉದ್ಯಮ ಸಂಘಟನೆಗಳಿಗೆ ಹೇಳಿದೆ.
Last Updated 30 ಮೇ 2023, 15:52 IST
ಒಪ್ಪಿಗೆ ಇಲ್ಲದೆ ಮೊಬೈಲ್‌ ಸಂಖ್ಯೆ ಪಡೆಯುವಂತಿಲ್ಲ: ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ

ಕೇಂದ್ರ ಸರ್ಕಾರದಿಂದ ‘ಮೇರಿ ಲೈಫ್‌’ ಮೊಬೈಲ್ ಆ್ಯಪ್‌ ಅನಾವರಣ

ಯುವಕರನ್ನು ಸಶಕ್ತಗೊಳಿಸುವ ಹಾಗೂ ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸೋಮವಾರ ‘ಮೇರಿ ಲೈಫ್‌’ (ನನ್ನ ಬದುಕು) ಮೊಬೈಲ್‌ ಆ್ಯಪ್‌ ಅನಾವರಣಗೊಳಿಸಿದೆ.
Last Updated 15 ಮೇ 2023, 12:20 IST
ಕೇಂದ್ರ ಸರ್ಕಾರದಿಂದ ‘ಮೇರಿ ಲೈಫ್‌’ ಮೊಬೈಲ್ ಆ್ಯಪ್‌ ಅನಾವರಣ

ಮತದಾರರ ಅನುಕೂಲಕ್ಕೆ ‘ಚುನಾವಣಾ ಆ್ಯಪ್’ ಬಿಡುಗಡೆ

ಗಾಯಕ ವಿಜಯ್ ಪ್ರಕಾಶ್ ಸಂಗೀತ ಸಂಯೋಜನೆಯಲ್ಲಿ ಜಾಗೃತಿ ಗೀತೆ
Last Updated 4 ಮೇ 2023, 21:16 IST
ಮತದಾರರ ಅನುಕೂಲಕ್ಕೆ ‘ಚುನಾವಣಾ ಆ್ಯಪ್’ ಬಿಡುಗಡೆ
ADVERTISEMENT

ಉಗ್ರರ ಸಂಘಟನೆಗಳಿಂದ ಬಳಕೆ ಶಂಕೆ; 14 ಮೊಬೈಲ್‌ ಅಪ್ಲಿಕೇಷನ್‌ಗಳ ನಿಷೇಧ

ಭಯೋತ್ಪಾದಕ ಸಂಘಟನೆಗಳು ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನಕ್ಕಾಗಿ ವ್ಯಾಪಕವಾಗಿ ಬಳಸುತ್ತಿವೆ ಎನ್ನಲಾದ 14 ಮೊಬೈಲ್ ಅಪ್ಲಿಕೇಷನ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
Last Updated 1 ಮೇ 2023, 14:25 IST
ಉಗ್ರರ ಸಂಘಟನೆಗಳಿಂದ ಬಳಕೆ ಶಂಕೆ;
14 ಮೊಬೈಲ್‌ ಅಪ್ಲಿಕೇಷನ್‌ಗಳ ನಿಷೇಧ

ರೈತ ಸಹಾಯಕ ಆ್ಯಪ್‌: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಗುಣಮಟ್ಟದ ವರದಿ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಗುಣಮಟ್ಟದ ವರದಿ
Last Updated 24 ಮಾರ್ಚ್ 2023, 20:45 IST
ರೈತ ಸಹಾಯಕ ಆ್ಯಪ್‌: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಗುಣಮಟ್ಟದ ವರದಿ

ಚೀನಾ ಸಾಲ ಆ್ಯಪ್‌ ವಂಚನೆ: ವಿಚಾರಣೆ ಆರಂಭ

ಚೀನಾದ ಪ್ರಜೆಗಳು ಅಕ್ರಮವಾಗಿ ಭಾರತದಲ್ಲಿನ ಫಿನ್‌ಟೆಕ್‌ ಕಂಪನಿಗಳು, ಇತರ ಹಣಕಾಸು ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಆ್ಯಪ್‌ ಮೂಲಕ ಸಾಲ ನೀಡಿ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಆರೋಪಪಟ್ಟಿಯನ್ನು ಅಂಗೀಕರಿಸಿರುವ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯ, ವಿಚಾರಣೆ ಆರಂಭಿಸಿದೆ.
Last Updated 17 ಮಾರ್ಚ್ 2023, 22:08 IST
fallback
ADVERTISEMENT
ADVERTISEMENT
ADVERTISEMENT