ಮೋದಿ ಕುರಿತ ವೆಬ್ ಸೀರಿಸನ್ನು ಈ ಕೂಡಲೇ ನಿಲ್ಲಿಸಿ: ಚುನಾವಣೆ ಆಯೋಗ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತ ಆನ್ಲೈನ್ ಸೀರಿಸ್ ಅನ್ನು ಈ ಕೂಡಲೇ ನಿಲ್ಲಿಸುವುಂತೆ ಚುನಾವಣೆ ಆಯೋಗವು ‘ಎರೋಸ್ ನೌ‘ ಎಂಬ ಡಿಜಿಟಲ್ ಮಾಧ್ಯಮದ ವೇದಿಕೆಗೆ ಸೂಚನೆ ನೀಡಿದೆ.Last Updated 20 ಏಪ್ರಿಲ್ 2019, 11:17 IST