ಪ್ರಧಾನಿ ಮೋದಿಗೆ ಗುಡಿ ಕಟ್ಟಿಸಿದ ತಮಿಳುನಾಡಿನ ರೈತ; ನಿತ್ಯವೂ ಆರತಿ
ಗುಡಿಯಲ್ಲಿ ನರೇಂದ್ರ ಮೋದಿ ಅವರ ಮೂರ್ತಿಯ ಜತೆಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ಈಗಿನ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊಗಳೂ ಇವೆ.Last Updated 26 ಡಿಸೆಂಬರ್ 2019, 7:48 IST